ರಸ್ತೆ ಅ.ಪಘಾತದಲ್ಲಿ ಇ.ಹಲೋಕ ಸೇರಿದ ಪ್ರೇಮಾ, ಕಣ್ಣೀರಿನಲ್ಲಿ ಮುಳುಗಿದ ಮನೆಯವರು

 | 
Hdhdh

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿನ ಕಾಲದಲ್ಲಿ ರಸ್ತೆ ಅ.ಪಘಾತ ಹೆಚ್ಚಾಗಿ ನಡೆಯುತ್ತಿದೆ. ದಾರಿಯಲ್ಲಿ ನಡೆದಾಡುವ ಪಾದಚಾರಿಗಳು ಕೂಡ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜೊತೆಗೆ ವಾಹನ ಚಲಾಯಿಸುವವರು ಕೂಡ ಯಾವುದೇ ಮದ್ಯಪಾನ ಸೇವನೆ ಮಾಡದೆ ವಾಹನ ಚಲಾಯಿಸಿದರೆ ಉತ್ತಮ. 

ಆದರೆ ಇತ್ತೀಚೆಗೆ ಹೆಚ್ಚಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಾ ಕಾರ್ ಡ್ರೈವ್ ಮಾಡುತ್ತಾರೆ. ದೊಡ್ಡ ದೊಡ್ಡ ನಟರು ಹಾಗೂ ಹಣವಂತರು ಹೆಚ್ಚಾಗಿ ರಸ್ತೆ ಅ.ಪಘಾತದಲ್ಲಿ ಮದ್ಯಪಾನ ಸೇವನೆ ಮಾಡಿರುವ ಘಟನೆ ಸಾಕಷ್ಟು ಕಡೆ ಬೆಳಕಿಗೆ ಬಂದಿದೆ. ಇನ್ನು ನಿನ್ನೆ ರಾತ್ರಿ ಕನ್ನಡದ ಹೆಸರಾಂತ ನಟ ನಾಗಭೂಷಣ್ ರವರು ತಮ್ಮ ಕಾರ್ ಡ್ರೈವ್ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. 

ರಸ್ತೆ ಬದಿಯಲ್ಲಿ ನಡೆದಾಡಿಕೊಂಡು ಬಂದಿದ್ದ ಪ್ರೇಮಾ ಎಂಬ ಮಹಿಳೆಗೆ ನಾಗಭೂಷಣ್ ರವರ ಕಾರು ಡಿಕ್ಕಿಯಾಗಿ ಇಹಲೋಕ ಸೇರಿದ್ದಾರೆ. ಹೌದು, ಪ್ರೇಮಾ ಹಾಗೂ ಆಕೆಯ ಗಂಡ ರಸ್ತೆ ಬದಿಯಲ್ಲಿ ನಡೆದಾಡುವಾಗ ನಾಗಭೂಷಣ್ ರವರ ಕಾರ್ ಸಾಕಷ್ಟು ವೇಗದಿಂದ ಬಂದ ಪರಿಣಾಮ ಪ್ರೇಮಾ ಹಾಗೂ ಆಕೆಯ ಗಂಡನಿಗೆ ಬಲವಾದ ಪೆಟ್ಟು ಬಿದ್ದಿದೆ. 

ಅ.ಪಘಾತವಾದ ತಕ್ಷಣ ಪ್ರೇಮಾ ಹಾಗೂ ಆಕೆಯ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಪ್ರೇಮಾ ಅವರು ಚಿಕಿತ್ಸೆ ಫಲಿಸದೆ ಇ.ಹಲೋಕ ತ್ಯಜಿಸಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ