ಮಾಜಿ ಗಂಡನಿಂದಲೇ ಖಾಸಗಿ ವಿ ಡಿಯೋ ಹಬ್ಬಿದ್ದು; ಸೋನು ಗೌಡ ಅಷ್ಟಕ್ಕೂ ಇದೆಲ್ಲಾ ಮಾಡಿದ್ದು ಯಾ ಕೆ
Mar 23, 2025, 09:18 IST
|

ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ನಟಿ ಸೋನು ಗೌಡ ನಟನೆಯಿಂದಲೇ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ನಟಿ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದರು. ಒಂದು ಟೈಮ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರತಿಸಿಕೊಂಡಿದ್ದ ಸೋನು ಗೌಡ ಜೀವನದಲ್ಲಿ, ನಡೆಯ ಬಾರದ ಕಹಿ ಘಟನೆಗಳೇ ನಡೆದು ಹೋಯಿತು.
ಅದರಲ್ಲೂ ಅವರ ಖಾಸಗಿ ಫೋಟೋ ಲೀಕ್ ಆಗಿದ್ದು ಶಾಕಿಂಗ್ ಕೂಡ ಹೌದು. ಈ ಬಗ್ಗೆ ಇದೀಗ ಸೋನು ಗೌಡ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟಕ್ಕೂ ಆ ಫೋಟೋಗಳು ಲೀಕ್ ಆಗಿದ್ದೇಗೆ? ಮಾಜಿ ಪತಿಯೇ ಲೀಕ್ ಮಾಡಿದ್ರಾ? ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.ಮಾಜಿ ಪತಿಯ ಬಗ್ಗೆ ಮಾತನಾಡಿದ ಸೋನು ಗೌಡ, ನನ್ನ ಮಾಜಿ ಗಂಡ ನಟ ಶ್ರೀನಗರ ಕಿಟ್ಟಿ ಗೆಳೆಯ. ಅವರ ಹೆಸರು ಮನೋಜ್ ಕುಮಾರ್, ನಮ್ಮಿಬ್ಬರ ಪರಿಚಯ ಸ್ನೇಹದಿಂದ, ಪ್ರೀತಿಗೆ ತಿರುಗಿತು. ಇಬ್ಬರ ಮಧ್ಯೆ ಹೊಂದಾಣಿಕೆ ಆಗುತ್ತಿರಲಿಲ್ಲ, ಇಬ್ಬರ ನಡುವೆ ಎಲ್ಲವೂ ಸರಿಯಿರಲಿಲ್ಲ. ಈ ಮಧ್ಯೆ ತುಂಬಾ ಜನ ಬಂದು ಅವನ ಮೇಲೆ ಹಲವಾರು ಕಂಪ್ಲೇಂಟ್ಸ್ ಹೇಳುತ್ತಿದ್ದರು.
Fact check: ನಾನು ಮದುವೆಯಾದಾಗ ನನಗೆ 20 ವರ್ಷ ಮತ್ತು ಅವರಿಗೆ 29 ವರ್ಷ. ಅವರಿಗಾಗಿ ಫಿಲ್ಮ್ ಇಂಡಸ್ಟ್ರೀ ಬಿಟ್ಟೆ. ಅವರಿಗೆ ಜವಾಬ್ದಾರಿ ಇರುತ್ತಿರಲಿಲ್ಲ ಅನ್ನೋ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಹಲವು ಬಾರಿ ಜಗಳ ಆಗುತ್ತಿತ್ತು. ನಾನು 2011ರಲ್ಲಿ ನನ್ನ ಮನೆ ಬಿಟ್ಟಿದ್ದೆ, ಆದಾಗ್ಯೂ 2016ರಲ್ಲಿ ಅವರು ಮನೆ ಮಾಡಿದ್ದರು. ಅವಾಗಲೇ ನಾನು ಅವರ ಮನೆಗೆ ಹೋಗಿದ್ದು.
ಆ ಸಮಯದಲ್ಲಿ ನಾವು ಜಗಳವಾಡುತ್ತಿದ್ದರು ಜೀವನ ಸುಂದರವಾಗಿ ಸಾಗುತ್ತಿತ್ತು. ಆಗಲೇ ಕೆಟ್ಟ ಘಟನೆ ನಡೆದಿದ್ದು, ಎಲ್ಲರೂ ಅವರನ್ನ ದೂಷಿಸಿದ್ದರು. ಆದರೆ ಅವರಂತೂ ಈ ರೀತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಅಂತಲೇ ನಾನು ಹೇಳುವುದು ಎಂದು ಖಾಸಗಿ ಫೋಟೋ ಲೀಕ್ ಆಗಿದ್ದರೆ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೋನು ಗೌಡ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025