D ಬಾಸ್ ರಿಲೀಸ್ ಆದ ತಕ್ಷಣ ವಿಡಿಯೋ ಕಾಲ್‌ ಮಾಡಿ ವಿಶ್ ಮಾಡಿದ R ಬಾಸ್

 | 
Jd
 ಆನೆ ತಪ್ಪಿಸಿಕೊಂಡಿದೆ ಅಂತ ಅವ್ರು ಇವ್ರು ಮಾತಾಡ್ತಿದ್ದಾರೆ. ಆದ್ರೆ ಆನೆ ತಪ್ಪಿಸಿಕೊಂಡಿಲ್ಲ. ಅವರೇ ಮುಂದಾಗಿ ಬಿಟ್ಟಿದ್ದಾರೆ ನೆನಪಿರಲಿ ಎಂದು ಕನ್ನಡದ ಯುವ ನಟ ರಕ್ಷಕ್ ಬುಲೆಟ್ ಹೇಳಿದ್ದಾರೆ. ಅಷ್ಟಕ್ಕೂ ನಟ ದರ್ಶನ್ ಅವರಿಗೆ ಬೇಲ್ ಸಿಕ್ಕಿರೋ ಹಿನ್ನಲೆಯಲ್ಲಿ ಈ ಖಡಕ್ ಮಾತನ್ನು ಹೇಳಿದ್ದಾರೆ. ದರ್ಶನ್ ಕಂಡರೆ ಆಗದವರಿಗೆ ಬುಲೆಟ್​ ಪ್ರಕಾಶ್​ ಮಗ ರಕ್ಷಕ್​ ಬುಲೆಟ್​ ಆವಾಜ್​ ಹಾಕಿದ್ದಾರೆ. 
ನಾನು ಬಂದಿದ್ದೇ ದಾರಿ ಎಂದು ಹೇಳಿದ್ದಾರೆ. ಸದ್ಯ ಅವರ ಆವಾಜ್​ ವಿಡಿಯೋ ವೈರಲ್​ ಆಗಿದೆ.ಅಂದ ಹಾಗೆಯೇ ರಕ್ಷಕ್​ ಬುಲೆಟ್​ ಬೇರೆ ಯಾರಿಗೋ ಆವಾಜ್​ ಹಾಕಿದ್ದಲ್ಲ. ಕಿರುತೆರೆ ಪರದೆಯ ಮೇಲೆ ಮೂಡಿ ಬರುತ್ತಿರುವ ಕಾರ್ಯಕ್ರಮವೊಂದರ ಪ್ರೋಮೋದಲ್ಲಿ ಆವಾಜ್​ ಹಾಕಿದ್ದಾರೆ. ಬುಲೆಟ್​ ಮೇಲಿಂದ ಇಳಿಯುತ್ತಲೇ ಆನೆ ಬಂದಿದ್ದೇ ದಾರಿ. 
ತಾಕತ್​ ಇದ್ರೆ ಸೋಲಿಸು ನೋಡೋಣ ಎಂದು ಹೇಳಿದ್ದಾರೆ.ಕನ್ನಡದ ಖಾಸಗಿ ವಾಹಿನಿಯೊಂದು ಸೆಲೆಬ್ರಿಟಿ ಲೀಗ್​ ಕಾರ್ಯಕ್ರಮವನ್ನು ತರುತ್ತಿದೆ. ಅದರಲ್ಲಿ ರಕ್ಷಕ್​ ಬುಲೆಟ್​ ಕೂಡ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋದಲ್ಲಿ ರಕ್ಷಕ್​ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ.
ನಮ್ರತಾ ಗೌಡರವರು ಆನೆ ಪಳಗಿಸಲು ಬಂದಿರೋ ಅಂಕುಶ ನಾನು. ಇನ್ಮೇಲೆ ಈ ಗೇಮ್​ ಶೋದಲ್ಲಿ ಯಕಶ್ಚಿತ್​​ ಆಟ ಆಡೋಕೂ ನನ್ನ ಕೇಳ್ಕೊಂಡು ಆಡಬೇಕು ಎಂದು ಡೈಲಾಗ್​ ಬಿಟ್ಟಿದ್ದಾರೆ. ಸದ್ಯ ಈ ಪ್ರೋ ವೈರಲ್​ ಆಗುತ್ತಿದೆ. ಅನೇಕರು ಇವರಿಬ್ಬರ ವಿಡಿಯೋ ಕಂಡು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.