ರಚಿತಾ ರಾಮ್ ಕೈಯಿಂದ ಬಿಸಿಬಿಸಿ ಬಿರಿಯಾನಿ ತಿಂದ ಯುವತಿ, ಯಾವ ಬಿರಿಯಾನಿ ಗೊ.ತ್ತಾ

 | 
ರಪು

ನಟಿ ರಚಿತಾ ರಾಮ್ ಅಂದಾಕ್ಷಣ ನೆನಪಾಗೋದು ಆ ಡಿಂಪಲ್‌ ಕೆನ್ನೆ, ಕ್ಯೂಟ್‌ ಸ್ಮೈಲ್‌. ಈ ಮುದ್ದು ಮುಖದ ಚೆಲುವೆ ಸದ್ಯ ಸಿನಿಮಾ ಮಾತ್ರವಲ್ಲದೇ ಕಿರುತೆರೆ ಲೋಕದಲ್ಲಿಯೂ ಮಿಂಚುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ನಟಿ ರಚಿತಾ ರಾಮ್ ಫುಲ್‌ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ಕೈ ತುಂಬಾ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು ಫುಲ್‌ 
ಬ್ಯುಸಿಯಾಗಿರುವ ನಟಿ. 

ಸ್ಟಾರ್ ನಟರ ಜೊತೆ ಅಭಿನಯಿಸಿರುವ ರಚಿತಾ ರಾಮ್ ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ರಚ್ಚು‌ ಲುಕ್‌ಗೆ ಫಿದಾ ಆಗದವರಿಲ್ಲ. ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ರಚಿತಾ ರಾಮ್‌, ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿರುವ ನಟಿ. ಮಜಾಭಾರತ, ಡ್ಯಾನ್ಸ್ ರಿಯಾಲಿಟಿ ಶೋ, ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಜಡ್ಜ್‌ ಆಗಿರುವ ರಚಿತಾ ಟ್ರೆಡಿಷನಲ್‌ ಲುಕ್‌ನಲ್ಲಿ ಮದುಮಗಳಂತೆ ಕಾಣುತ್ತಾರೆ. 

ರಚಿತಾ ರಾಮ್ ಮಾಸ್ ಹೀರೋಯಿನ್ ಬಿಡಿ. ದಾಸ ದರ್ಶನ್ ಜೊತೆಗೆ ನಟಿಸಿದ್ದೇ ಬಂತು, ಮೊದಲ ಚಿತ್ರದಲ್ಲಿ ಹಿಟ್ ಆಗಿ ಜನರ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಬುಲ್ ಬುಲ್ ರಚಿತಾ ರಾಮ್ ಅಂತಲೇ ಹೆಸರು ಮಾಡಿಕೊಂಡು ಬಿಟ್ಟಿದ್ದಾರೆ. ಫ್ಯಾನ್ಸ್ ಕೂಡ ಬುಲ್ ಬುಲ್ ರಚಿತಾ ಅಂತಲೇ ಕರೆಯುತ್ತಾರೆ.
ರಚಿತಾ ರಾಮ್ ಸದ್ಯ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. 

ಮ್ಯಾಟ್ನಿ ಶೂಟಿಂಗ್ ಪೂರ್ಣ ಆಗಿದೆ. ಬ್ಯಾಡ್‌ಮ್ಯಾನರ್ಸ್ ರಿಲೀಸ್‌ಗೆ ರೆಡಿ ಆಗಿದೆ. ಶಬರಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರೋ ಸುದ್ದಿ ಇದೆ. ಲವ್ ಮೀ ಆರ್ ಹೇಟ್ ಮೀ ಶೂಟಿಂಗ್ ಕಂಪ್ಲೀಟ್ ಅಗಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಡೈರೆಕ್ಟರ್ ನಾಗಶೇಖರ್ ಅವರ ಸಂಜು ವೆಡ್ಸ್ ಗೀತಾ-2 ಸಿನಿಮಾದ ಚಿತ್ರೀಕರಣ ಶುರು ಆಗಿದೆ ಅಂತಲೇ ಹೇಳಬಹುದು.

ಕೆಲ ದಿನಗಳ ಹಿಂದೆ ರಚಿತಾ ರಾಮ್ ಶೂಟಿಂಗ್ ಸೆಟ್ ಅಲ್ಲಿ ಕೂತು ಬಿರಿಯಾನಿ ತಿಂದ ವಿಡಿಯೋ ಈಗ ವೈರಲ್ ಆಗಿದ್ದು. ತಾನು ತಿನ್ನುವುದಲ್ಲದೆ ಅಲ್ಲೇ ಇದ್ದ ತನ್ನ ಗೆಳತಿಯರಿಗೆ ಕೈತ್ತುತ್ತು ಬೇರೆ ನೀಡಿದ್ದಾಳೆ ರಚ್ಚು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.