ಉಡುಪಿಯ ಖ್ಯಾತ ಬ್ಯುಸಿನೆಸ್ ಮ್ಯಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರಚಿತಾ ರಾಮ್, 30 ವರ್ಷಕ್ಕೆ ಕಂಕಣ ಭಾಗ್ಯ

 | 
ರಿರ್

ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಮದುವೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅವ್ರ ಜೊತೆ ಇವ್ರ ಮದ್ವೆ ಅಂತೆ. ಇವ್ರ ಜೊತೆ ಅವ್ರ ಮದ್ವೆ ಅಂತೆ. ಎಂಬ ಅಂತೆ ಕಂತೆಗಳು ಹರಿದಾಡೋದಕ್ಕೆ ಶುರು ಆಗಿಬಿಟ್ಟಿದೆ. ಈಗ ಅಂಥದೊಂದು ಗಾಸಿಪ್ ಆಗಿರೋದು ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಬಗ್ಗೆ. ಹೌದು ಇಷ್ಟು ದಿನ ರಚಿತಾ ರಾಮ್ ಮದುವೆಯಾಕೆ ಆಗಿಲ್ಲ .ಯಾರನ್ನಾದ್ರೂ ಪ್ರೀತಿಸುತ್ತಿರಬಹುದೇ. ಇಲ್ಲ ಪ್ರೀತಿಸಿ ಮೋಸ ಹೋಗಿರಬಹುದೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿತ್ತು. ಆದರೆ ಅವೆಲ್ಲಕ್ಕೂ ಫುಲ್ ಸ್ಟಾಪ್ ನೀಡಿ ರಚಿತಾ ಮದ್ವೆ ಆಗೋದಕ್ಕೆ ರೆಡಿಯಾಗಿದ್ದಾರಂತೆ. ರ್ರ್

ಯಾರೋ ಹುಡುಗನ ಜೊತೆ ರಚಿತಾ ಡೇಟ್ ಮಾಡ್ತಿದ್ದಾರಂತೆ.ಅವ್ರನ್ನೇ ಮದುವೆ ಆಗ್ತಾರಂತೆ.‌ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿಯೂ ಹರಿದಾಡುತ್ತಿದೆ. ನಾನು ಓಪನ್ ಮೈಂಡೆಡ್ ಗರ್ಲ್. ಅಭಿಮಾನಿಗಳಿಗೆ, ಮಾಧ್ಯಮದವರಿಗೆ ಹೇಳದೇ ನಾನು ಮದುವೆ ಆಗಲ್ಲ. ಎಂಗೇಜ್ ಮೆಂಟ್ ಆಗುವ ಮುನ್ನವೇ ಎಲ್ಲರಿಗೂ ತಿಳಿಸುತ್ತೇನೆ. ಕದ್ದು ಮುಚ್ಚಿ ಮದುವೆಯಾಗುವ ಅವಶ್ಯಕತೆ ಎಂದು ಹೇಳಿರುವ ರಚಿತಾ ರಾಮ್ ಮದುವೆ ಅನ್ನೋದು ಸುಂದರವಾದ ಕ್ಷಣ ನನಗೆ. ರರ

ಮದುವೆ ಯಾವಾಗ ಆಗುತ್ತೀನಿ ಎಂದು ನನಗೆ ಗೊತ್ತಿಲ್ಲ. ಮದುವೆಯಾಗುವ ಪ್ಲ್ಯಾನ್ ಮಾಡಿಲ್ಲ. ಮದುವೆ ಆಗ್ತೀನಿ ಅನ್ನೋ ವಿಚಾರವನ್ನ ಖುಷಿಯಾಗಿ ಹಂಚಿಕೊಳ್ತೀನಿ. ದೇವಸ್ಥಾನದಲ್ಲಿ ಮದುವೆಯಾಗಬೇಕು ಅಥವಾ ಮನೆಯಲ್ಲಿ ದೇವರ ಮನೆ ಮುಂದೆ ಮದುವೆಯಾಗಬೇಕು. ಏಕೆಂದರೆ ನಾವು ವಾಸ ಮಾಡುವ ಮನೆಯಲ್ಲಿ ಎನರ್ಜಿ ಇರುತ್ತದೆ.
ಆಡಂಬರದಲ್ಲಿ ಮದುವೆ ಮಾಡಿಕೊಂಡು ಆಮೇಲೆ ಲೈಫ್‌ನಲ್ಲಿ ಅಯ್ಯೋ ಎನ್ನುವ ಹಾಗೆ ಆದರೆ ಏನು ಮಾಡೋದು ಎಂದು ರಚ್ಚು ಮಾತನಾಡಿದ್ದಾರೆ. ಲರ್ರ್

ನಾನು ಮದುವೆಯಾಗಿ ಜೀವನ ಶುರು ಮಾಡೋದು ನನ್ನ ಸಂಗಾತಿ ಜೊತೆ ಹಾಗಾಗಿ ಮದುವೆ ನನ್ನ ಇಷ್ಟದ ಪ್ರಕಾರ ನಡೆಯಬೇಕು ಎಂದು ಮದುವೆಯ ಬಗ್ಗೆ ನಟಿ ಮಾತನಾಡಿದ್ದಾರೆ.ಇನ್ನು ನಾನು ಮದುವೆಯಾಗುವಾಗ ನಿಮಗೆಲ್ಲ ತಿಳಿಸಿಯೇ ಆಗುತ್ತೇನೆ. ಅಲ್ಲಿಯವರೆಗೆ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಟ್ವಿಟ್ಟರ್​ನಲ್ಲಿ ರಚಿತಾ ಮನವಿ ಮಾಡಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) 
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.