ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ರಶ್ಮಿಕಾ ಮಂದಣ್ಣ, ಈಗಿನ ಮುಖ ನೋಡಿ ಬೆಚ್ಚಿಬಿದ್ದ ಕನ್ನಡಿಗರು

 | 
Bd

ನ್ಯಾಷನಲ್ ಕ್ರಶ್ ,ಕಿರಿಕ್ ಸುಂದ್ರಿ ನಟಿ ರಶ್ಮಿಕಾ ಮಂದಣ್ಣ  ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅತ್ಯಂತ ಕಡಿಮೆ ಸಮಯದಲ್ಲಿ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದವರು. ನಿಜಕ್ಕೂ ಕೂಡ ಅವರ ವಯಸ್ಸಿಗೆ ಅವರು ಮಾಡಿರುವಂತಹ ಸಾಧನೆ ಹಾಗೂ ಮಾಡುತ್ತಿರುವ ಸಿನಿಮಾಗಳ ಪ್ರಭಾವ ನಿಜಕ್ಕೂ ಕೂಡ ದೊಡ್ಡದೇ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು.Bxb

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತಂತೆ ಒಂದು ಸುದ್ದಿ ಓಡಾಡುತ್ತಿದ್ದು ಇದೇ ವಿಚಾರವಾಗಿ ನೆಟ್ಟಿಗರು ಕೂಡ ರಶ್ಮಿಕ ಮಂದಣ್ಣ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ರಶ್ಮಿಕ ಮಂದಣ್ಣ ಒಬ್ಬ ಸುಂದರ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರ ಸೌಂದರ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚಮಟ್ಟಿಗೆ ಬದಲಾವಣೆ ಕಂಡು ಬಂದಿದೆ ಎನ್ನುವುದಾಗಿ ತಿಳಿದುಬಂದಿದೆ. Bz

ಅವರ ಮುಖ ಹಾಗೂ ತುಟಿಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರ ಎನ್ನುವ ಅನುಮಾನ ಮೂಡಿದೆ. ಆದರೆ ರಶ್ಮಿಕ ಮಂದಣ್ಣ ಅವರ ಅಭಿಮಾನಿಗಳು ಇದಕ್ಕೆ ನೀಡುತ್ತಿರುವಂತಹ ಕಾರಣವೇ ಬೇರೆಯಾಗಿದೆ. ರಶ್ಮಿಕ ಮಂದಣ್ಣ ಅಭಿಮಾನಿಗಳ ಪ್ರಕಾರ ಇದು ಪ್ಲಾಸ್ಟಿಕ್ ಸರ್ಜರಿ ಅಲ್ಲ ಬದಲಾಗಿ ಮೇಕಪ್ ಮಾಡೋ ವಿಧಾನದಲ್ಲಿ ಬೇರೆ ಸ್ಟೈಲ್ ಆಗಿದ್ದು ಇದಕ್ಕಾಗಿ ಮುಖದಲ್ಲಿ ಕೊಂಚಮಟ್ಟಿಗೆ ಬದಲಾವಣೆ ಕಂಡು ಬಂದಂತೆ ಕಾಣಿಸುತ್ತದೆ ಎಂಬುದಾಗಿ ತಮ್ಮ ನಟಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. Nn

ಅದೇನೇ ಇರಲಿ ಈ ವಿಚಾರದ ಕುರಿತಂತೆ ಯಾರು ಕೂಡ ನಿಜವಾದ ವಿಚಾರವನ್ನು ಹೊರ ಹಾಕುವುದಕ್ಕೆ ಸಿದ್ಧರಿಲ್ಲ. ಹಾಗಾಗಿ ಆದಷ್ಟು ಬೇಗ ರಶ್ಮಿಕಾ ಅವರೇ ಈ ವಿಷಯದ ಕುರಿತಂತೆ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆಯಬೇಕಿದೆ.Nxb

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.