ರೇಷಾ ಆಂಟಿ ಮೈಮೇಲೆ ಬಿದ್ದು ಗಂಡನ ಜಗಳ, ಮಧ್ಯರಾತ್ರಿ ವಿಡಿಯೋ ಹಂಚಿಕೊಂಡ ರೀಲ್ಸ್ ರಾಣಿ
Apr 28, 2025, 13:03 IST
|

87 ಲಕ್ಷ ಫಾಲೋವರ್ಸ್ ಹೊಂದಿರುವ ರೀಲ್ಸ್ ರೇಷ್ಮಾ ಆಂಟಿ ಅಂತನೇ ಫೇಮಸ್ ಆಗಿರುವ ರೇಷ್ಮಾ ಗಿಚ್ಚಿಗಿಲಿಗಿಲಿ ವೇದಿಕೆಯಲ್ಲೂ ಕಾಣಿಸಿಕೊಂಡಿರುವುದಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ರೇಷ್ಮಾ ಏನೇ ಮಾಡಿದರು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ತಮ್ಮ ವಿಭಿನ್ನ ಶೈಲಿಯಿಂದ ಜನಪ್ರಿಯತೆ ಪಡೆದ ರೇಷ್ಮಾ ಅವರೊಂದಿಗೆ ಜೋಡಿಯಾಗಿ ನವೀನ್ ಎಂಬುವವರು ವಿಡಿಯೋಗಳನ್ನು ಮಾಡುತ್ತಿರುತ್ತಾರೆ.
ಇದೀಗ ರೇಷ್ಮಾ ಆಂಟಿ ಶಾಕಿಂಗ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಪತಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ತಮ್ಮ ಕಣ್ಣಿಗೆ ಗಾಯ ಆಗಿದೆ ಎಂದು ತಮ್ಮ ಕಣ್ಣುಗಳನ್ನು ತೋರಿಸಿದ್ದಾರೆ. ಅಲ್ಲದೆ ತಮ್ಮ ತಂದೆ ಮೇಲೂ ತಮ್ಮ ಪತಿ ಹಲ್ಲೆ ಮಾಡಿದ್ದಾರೆ, ಚಾಕುವಿನಿಂದ ಇರಿದಿದ್ದಾರೆ, ರಕ್ತ ಬರುತ್ತಿದೆ ಎಂದು ರೇಷ್ಮಾ ಆಂಟಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ತಮ್ಮ ಪತಿ ಹಾಗೂ ಮಗನಿಂದ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿಡಿಯೋ ಮಾಡಿ ರೇಷ್ಮಾ ಆಂಟಿ ಹರಿಬಿಟ್ಟಿದ್ದಾರೆ. ಆದರೆ ರೇಷ್ಮಾ ತಂದೆ ಮಾತ್ರ ಇಲ್ಲ ಏನು ಆಗಿಲ್ಲ ಅಂತ ಹೇಳುತ್ತಿರುವುದನ್ನು ಕೇಳಬಹುದು. ಆದರೆ ಈ ವಿಡಿಯೋದಲ್ಲಿ ಆಕೆಯ ಪತಿ ಹಾಗೂ ಮಗ ಗಂಭೀರವಾಗಿ ನಿಂತುಕೊಂಡಿರುವುದನ್ನು ನೋಡಿದರೆ ಇದು ನಿಜನಾ? ಸುಳ್ಳಾ? ಅನ್ನೋದು ಗೊತ್ತಾಗುವುದಿಲ್ಲ.
ಇದನ್ನು ತಮಾಷೆಗಾಗಿ ಮಾಡಿದ್ದಾರಾ ಅಥವಾ ನಿಜನಾ ಅನ್ನೋದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,19 Jun 2025
40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Thu,19 Jun 2025