ಸಿಹಿಸುದ್ದಿ ಕೊಟ್ಟ ಸಂಗೀತ ಶೃಂಗೇರಿ, ಇದೇ ವರ್ಷ ಮದುವೆಯಾಗಲಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಸಿಂಹಿಣಿ

 | 
Js
ಚಾರ್ಲಿ ಸಿನಿಮಾ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ ನಲ್ಲಿ ನಟಿ ಸಂಗೀತಾ ಸಾಕಷ್ಟು ಗಮನ ಸೆಳೆದಿದ್ದರು. ಇನ್ನೂ ಕಳೆದ ಬಿಗ್‌ ಬಾಸ್‌ ನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಸಂಗೀತಾ ಶೃಂಗೇರಿ ಅವರಿಗೆ ಅಭಿಮಾನಿಗಳು ಬಹಳ ದಿನಗಳಿಂದ ನಿಮ್ಮ ಮದುವೆ ಯಾವಾಗ? ಹುಡುಗ ಯಾರು? ಎಂದು ಕೇಳುತ್ತಿದ್ದರು. ಇದೀಗ ಬಿಗ್‌ಬಾಸ್‌ ಬ್ಯೂಟಿ ಈ ಗೊಂದಲಗಳಿಗೆ ಉತ್ತರ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯಿಂದ ಹೊದ ಬಂದ ಮೇಲೆ ನಟಿ ಸಂಗೀತಾ ಶೃಂಗೇರಿ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್‌ ನಿರೂಪಣೆಯ ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್‌ 3 ಸ್ಪರ್ಧಿಯಾಗಿ ಹೊರಹೊಮ್ಮಿದರು.
ಬಿಗ್‌ಬಾಸ್‌ ಕನ್ನಡ ಶೋ ನಲ್ಲಿ ಮಿಂಚಿದ್ದ ನಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ದೂದ್‌ಪೇಡಾ ದಿಗಂತ್‌ ಅವರೊಂದಿಗೆ ಮಾರಿಗೋಲ್ಡ್‌ ಸಿನಿಮಾದ ಮೂಲಕ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಮಾರಿಗೋಲ್ಡ್‌ ಸಿನಿಮಾದ ಪ್ರಮೋಷನ್‌ ಈವೆಂಟ್‌ನಲ್ಲಿ ನಾನು ಯಾರನ್ನ ಮದುವೆ ಆಗ್ತೀನಿ ಅಂತಾ ಕೇಳ್ತಾ ಇದ್ರಿ ಅಲ್ವಾ ಎಂದು ಪುಟ್ಟ ಬಾಲಕನನ್ನು ತೋರಿಸಿದ್ದಾರೆ.. ಇದನ್ನು ಕೇಳಿದ ಅಭಿಮಾನಿಗಳು ಸೂಪರ್‌ ಎಂದಿದ್ದಾರೆ. ಇನ್ನೂ ನಟಿ ಸಂಗೀತಾ ಶೃಂಗೇರಿ ಮಾತು ಕೇಳಿ ಫ್ಯಾನ್ಸ್‌ ಸಖತ್‌ ಕನ್‌ಪ್ಯೂಸ್‌ ಆಗಿದ್ದಾರೆ. 
ನಾನು ಮದುವೆ ಆಗುವ ಹುಡುಗ ಇವನೇ ಎಂದು ಪುಟ್ಟ ಬಾಲಕನನ್ನು ತೋರಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.ಬಿಗ್‌ಬಾಸ್ ಮನೆಗೆ ಹೋಗಿದ್ದಾಗ ನಟಿ ಸಂಗೀತಾ ಶೃಂಗೇರಿಗೆ ಭಾರೀ ಕ್ರೇಜ್ ಇತ್ತು. ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಸಂಗೀತಾ ಬಳಿಕ ಬಿಗ್‌ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದರು. ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಟಾಪ್‌ 3 ಸ್ಪರ್ಧಿಯಾಗುವುದರ ಜೊತೆಗೆ ಕರ್ನಾಟಕದ ಕ್ರಷ್‌ ಎನ್ನುವ ಟ್ಯಾಗ್‌ ಪಡೆದುಕೊಂಡಿದ್ದಾರೆ. 
ದೊಡ್ಮನೆಯಿಂದ ಹೊರ ಬಂದಮೇಲೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೊನೆಯದಾಗಿ 'ಮಾರಿಗೋಲ್ಡ್' ಎಂಬ ಚಿತ್ರದಲ್ಲಿ ಮಿಂಚಿದ್ದರು. ಸದ್ಯ ನಟಿ ಸಂಗೀತಾ ಶೃಂಗೇರಿ ಅವರು ಉಡುಪಿ ಪ್ರವಾಸದ ಫೋಟೊಗಳು ವೈರಲ್ ಆಗ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.