ಕಾವೇರಿ ಹೋರಾಟದಲ್ಲಿ ರೊಚ್ಚಿಗೆದ್ದು, ಇಂತಹ ಸರ್ಕಾರಕ್ಕೆ ಮತ ಹಾಕಬೇಡಿ ಎಂದ ಶಿವಣ್ಣ, ಹಳೆ ವಿಡಿಯೋ ಮತ್ತೆ ವೈ.ರಲ್

 | 
ರಪ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟ ಶಿವಣ್ಣ ಅವರ ಹಳೆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಹೌದು, ಕಾವೇರಿ ನೀರಿಗಾಗಿ ಬಹು ವರ್ಷಗಳಿಂದ ಹೋರಾಟ ಮಾಡುತ್ತ ಬರುತ್ತಿದೆ. 

ಕೇವಲ ಕರ್ನಾಟಕದ ಸಾಮಾನ್ಯ ಜನ ಮಾತ್ರವಲ್ಲದೇ, ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಕೂಡ ಕಾವೇರಿ ಹೋರಾಟಕ್ಕೆ ನಿಂತಿದ್ದರು. ಸಿನಿಮಾ ನಟರು ಕಾವೇರಿ ಹೋರಾಟಕ್ಕೆ ನಿಂತಾಗ, ಸಾಕಷ್ಟು ಜನರು ಕೂಡ ಆ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಜೊತೆಗೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಕೂಡ ಮಾಡುತ್ತದೆ. 

ಇನ್ನು ನಟ ಶಿವರಾಜ್ ಕುಮಾರ್ ಕಾವೇರಿ ನೀರಿಗಾಗಿ ಹೋರಾಟ ಮಾಡುವಾಗ ರೊಚ್ಚಿಗೆದ್ದು ಮಾತಾನಾಡಿದ್ದಾರೆ. ಶಿವಣ್ಣ ಅವರ ಮಾತಿನಿಂದ ಇಡೀ ಜನ ಸಮೂಹವವೇ ಶಾ.ಕ್ ಆಗಿತ್ತು. ಜೊತೆಗೆ ಅವತ್ತಿನ ಆ ವೇದಿಕೆಯಲ್ಲಿ ಶಿವಣ್ಣ ಸರ್ಕಾರದ ನಡತೆಯ ಬಗ್ಗೆ ಕೂಡ ಮಾತಾಡಿದ್ದರು. ' ನಾವು ಯಾವುದೇ ಸರ್ಕಾರವನ್ನು ಆರಿಸುವ ಮುನ್ನ ಯೋಚನೆ ಮಾಡಿ ಆರಿಸಬೇಕು ' ಎಂದು ಶಿವಣ್ಣ ಗದರಿಸಿದ್ದರು. 

ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಶಿವಣ್ಣ ಅವತ್ತು ಹೇಳಿದ ಆ ಮಾತು ಇವತ್ತು ದೊಡ್ಡ ಸದ್ದು ಮಾಡುತ್ತಿದೆ. ಜೊತೆಗೆ ಈ ಬಾರಿ ಕಾವೇರಿ ಹೋರಾಟಕ್ಕೆ ಕೆಲ ಸಿನಿಮಾ ನಟರು ಕೂಡ ಬೆಂಬಲ ಸೂಚಿಸಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.