ನೆಚ್ಚಿನ ವೀಕ್ಷಕರಿಗೆ ಬೆಡ್ ರೂಮ್ ಅಲ್ಲಿ ಹೊಸ ಅವತಾರ ತೋರಿಸಿದ ಸೋನು ಗೌಡ;
Aug 7, 2024, 16:30 IST
|
ರೀಲ್ಸ್ ರಾಣಿ ಸೋನು ಗೌಡ ಅವರು ಅಕ್ರಮವಾಗಿ ಮಗುವನ್ನು ದತ್ತು ಪಡೆದ ಕೇಸ್ ಸಂಬಂಧ ಜೈಲುವಾಸ ಅನುಭವಿಸುತ್ತಿದ್ದರು. ಜೈಲಿನಿಂದ ಆಚೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಹೊಸ ಹೊಸ ರೀಲ್ಸ್ ಮಾಡುವ ಮೂಲಕ ಸಖತ್ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಬೆಡ್ ರೂಂನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಸಿನಿಮಾದ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಕೆಲವರು ಬೆಡ್ನಲ್ಲಿ ಅರಳಿದ ಪ್ರತಿಭೆಗೆ ಲೈಕ್ ಕೊಡ್ರೊ, ವಿಡಿಯೋ ಮಾಡಿದ ಕ್ಯಾಮರಾ ಮ್ಯಾನ್ಗೆ ಕೊಡ್ರೋ ಅವಾರ್ಡ್, ಅಬ್ಬಬ್ಬಾ ಏನ್ ಹಾಟ್ ಬೋಲ್ಡ್ ಸೋನು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಕೆಲವರು, ಸೂಪರ್ ಸೋನು, ಲುಕಿಂಗ್ ಬ್ಯೂಟಿಫುಲ್, ಸೀರೆಯಲ್ಲಿ ಒಂದು ರೀಲ್ಸ್ ಮಾಡಿ ಅಂತ ಪ್ರತಿಕ್ರಿಯೆ ನೀಡಿದ್ದಾರೆ.
ಸೋನು ಗೌಡ ಟ್ರೋಲ್ ವೀರರಿಗೆ ಒಳ್ಳೆ ಆಹಾರವೇ ಆಗುತ್ತಾರೆ. ಸಿನಿಮಾದವ್ರು ಟ್ರೋಲರ್‌ಗಳಿಗೆ ಫುಡ್ ಆಗುತ್ತಿದ್ದರು. ಆದರೆ, ರೀಲ್ಸ್ ರಾಣಿ ಸೋನು ಗೌಡ ಸದಾ ಇಂತಹ ಫುಡ್‌ಗಳನ್ನ ಕೊಡ್ತಾನೇ ಇರ್ತಾರೆ. ಸೋನು ಗೌಡ ಕೆಲವು ದಿನಗಳು ಸುಮ್ನೆ ಇದ್ರೆ, ಅದೇನೋ ಕೇಸು ಅದು ಇದು ಅಂತ ರೀಲ್ಸ್ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ರು ಅನಿಸುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,21 Jan 2025
ಬೆಡ್ ಮೇಲೆ ಸುಖ ಸಿಕ್ಕರೆ ಸಾಕು, ಮತ್ತೆ ಯಾಕೆ ಮದುವೆ ಆಗಬೇಕು, ಕನ್ನಡದ ನಟಿ
Tue,21 Jan 2025