ಇಷ್ಟು ಮುದ್ದಾಗಿರುವ ಸುಧಾರಾಣಿ ಅವರು ಎರಡು ಮದುವೆ ಆಗಿದ್ದು ಯಾ ಕೆ ಗೊ.ತ್ತಾ

 | 
Hs

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುಧಾರಾಣಿ ಇಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಮೂರನೇ ವಯಸ್ಸಿಗೆ ಜಾಹೀರಾತುವೊಂದರಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿ, ನಂತರ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇವರ ಮೊದಲ ಹೆಸರು ಜಯಶ್ರೀ. ನಂತರದಲ್ಲಿ ಸುಧಾರಾಣಿ ಎಂದು ಬದಲಿಸಿಕೊಂಡರು.ಸುಧಾರಾಣಿ ಬಾಲನಟಿಯಾಗಿ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದೇವತಾ ಮನುಷ್ಯ ಚಿತ್ರದಲ್ಲಿ ಸುಧಾರಾಣಿ ಅಣ್ಣಾವ್ರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ರಾಜ್‌ಕುಮಾರ್ ಅವರ ಭಾಗ್ಯವಂತ ಮತ್ತು ಜೀವನ ಚೈತ್ರ ಸಿನಿಮಾದಲ್ಲೂ ಇವರು ಬಣ್ಣ ಹಚ್ಚಿದ್ದಾರೆ. 

ಸಿನಿಮಾದಲ್ಲಿ ಇದ್ದಷ್ಟು ಚಂದವಿರಲಿಲ್ಲ ನಟಿ ಸುಧಾರಾಣಿ ಬದುಕು. ಹೌದು ಸುಧಾರಾಣಿ ಎರಡು ಮದುವೆಯಾಗಿದ್ದಾರೆ. ಇವರ ಮೊದಲ ಪತಿಯಿಂದ ಸಾಕಷ್ಟು ಹಿಂಸೆ ಅನುಭವಿಸಿದರು ಎನ್ನಲಾಗುತ್ತದೆ. ಸುಧಾರಾಣಿ ಮೊದಲು ಸಂಜಯ್ ಎಂಬ ವೈದ್ಯರನ್ನು ಮದುವೆಯಾಗಿ ಅಮೆರಿಕದಲ್ಲಿ ಸೆಟಲ್ ಆಗುತ್ತಾರೆ. ಈ ವ್ಯಕ್ತಿ ಪ್ರತಿನಿತ್ಯ ಕುಡಿದು ಸುಧಾರಾಣಿಗೆ ನೋವನ್ನು ನೀಡುತ್ತಿದ್ದರು ಎನ್ನಲಾಗಿದೆ.

ಹಿಂಸೆ ತಾಳಲಾರದೇ ಮೊದಲ ಪತಿಯನ್ನು ಬಿಟ್ಟರು. ಆ ನಂತರ ಸುಧಾರಣಿಯವರ ಕೈ ಹಿಡಿದಿದ್ದು ಗೋವರ್ಧನ್ ಅವರನ್ನು. ಮೊದಲ ಮದುವೆಯ ವಿಚ್ಛೇದನದ ಹಲವಾರು ವರ್ಷಗಳ ಬಳಿಕ ಮನೆಯವರ  ಒಪ್ಪಿಗೆಯ ಮೇರೆಗೆ ಗೋವರ್ಧನ್ ಎಂಬುವವರೊಂದಿಗೆ ಸುಧಾರಾಣಿ ಎರಡನೇ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.