ಬರೀ 16 ವಷ೯ ಕ್ಕೆ ಪ್ರಾಣ ಕಳೆದುಕೊಂಡ ಖ್ಯಾತ ನಟ ವಿಜಯ್ ಮಗಳು, ಬೆಚ್ಚಿಬಿದ್ದ ತಮಿಳು ಚಿತ್ರರಂಗ

 | 
Hh

ತಮಿಳು ನಟರಾಗಿದ್ದರೂ ಸಹ ತಮ್ಮ ಸಂಗೀತ, ಸಿನಿಮಾ ಮತ್ತು ಅಭಿನಯದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದ, ಸಂಗೀತ ನಿರ್ದೇಶಕ, ನಟ ವಿಜಯ್ ಆಂಟೋನಿ ಮನೆಯಲ್ಲಿ ದುರಂತ ಸಂಭವಿಸಿದೆ. ವಿಜಯ್‌ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಗಿ ವರದಿಯಾಗಿದೆ. ಅಷ್ಟಕ್ಕೂ 16 ವರ್ಷದಲ್ಲೇ ಈ ನಿರ್ಧಾರ ಮಾಡಲು ವಿಜಯ್‌ ಮಗಳಿಗೆ ಏನಾಗಿತ್ತು..? ಗೊತ್ತಾದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ.

ಹೌದು.. ವಿಜಯ್ ಆಂಟೋನಿ ಒಬ್ಬ ಅತ್ಯುತ್ತಮ ನಟ ಮತ್ತು ಸಂಗೀತ ನಿರ್ದೇಶಕ. ತಮ್ಮ ವಿಭಿನ್ನ ಆಲೋಚನೆಗಳನ್ನು ಸಿನಿಮಾಗಳಲ್ಲಿ ತೋರಿಸುವ ಮೂಲಕ ಸಾಮಾಜಿಕವಾಗಿ ಯೋಚಿಸುತ್ತಿದ್ದ ಒಬ್ಬ ಉತ್ತಮ ನಟ. ಇಂದು ಅವರ ಮಗಳು ಮೀರಾ ಆತ್ಮಹತ್ಯೆಗೆ ಶರಣಾಗಿದ್ದು, ವಿಜಯ್‌ಗೆ ಆಘಾತವನ್ನುಂಟುಮಾಡಿದೆ. ಚೆನ್ನೈನ ಪ್ರಸಿದ್ಧ ಖಾಸಗಿ ಶಾಲೆಯಲ್ಲಿ ಮೀರಾ 12ನೇ ತರಗತಿ ಓದುತ್ತಿದ್ದಳು. 

ವಿಜಯ್ ಆಂಟನಿ ಕುಟುಂಬ ಡಿಕೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ನೆಲೆಸಿದೆ. ಮೀರಾ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 
ಪ್ರಾಥಮಿಕ ತನಿಖೆಯ ಪ್ರಕಾರ, ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ನಿಜವಾದ ವಿವರಗಳನ್ನು ಬಹಿರಂಗಪಡಿಸಬೇಕಾಗಿದೆ. 

ಆದ್ರೆ ಇಷ್ಟು ಚಿಕ್ಕ ವಯಸ್ಸಿಗೆ ಮೀರಾ ಒತ್ತಡಕ್ಕೆ ಏಕೆ ಸಿಲುಕಿದರು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಸಧ್ಯ ಚೆನ್ನೈನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.