ಚಿಕ್ಕ ವಯಸ್ಸಿಗೆ ಕೋಟಿ ಬೆಲೆಯ ಕಾರು ಖರೀದಿಸಿದ ನಟಿ, ಇಷ್ಟೊಂದು ಹಣ ಎಲ್ಲಿಂದಾ

 | 
Hd
 ಕನ್ನಡದ ಹೀರೋಯಿನ್ ಗಳಿಗಿಂತ ಈಗಿನ ಕಾಲದಲ್ಲಿ ಸೀರಿಯಲ್ ಹೀರೋಯಿನ್ಗಳು ಶ್ರೀಮಂತೆಯರಾಗಿದ್ದಾರೆ. ಹೌದು ಕನ್ನಡದ ಸೀರಿಯಲ್ ಪೈಕಿ ಲಕ್ಷ್ಮಿ ಬಾರಮ್ಮ ಹೆಚ್ಚು ಜನಪ್ರಿಯಗೊಂಡಿದೆ. ಹೀಗಾಗಿ ಇಲ್ಲಿ ಬರವು ಎಲ್ಲಾ ಪಾತ್ರಗಳ ಕುರಿತು ಜನರಿಗೆ ಗೊತ್ತೇ ಇದೆ. ಈ ಪೈಕಿ ದುರಂಹಕಾರಿ ಪಾತ್ರದ ಮೂಲಕ ಗಮನಸೆಳೆದಿರುವ ವಿಧಿ ಅರ್ಥಾತ್ ಲಾವಣ್ಯ ಹೀರೇಮಠ್ ಇದೀಗ ಹೊಸ ಕಾರು ಖರೀದಿಸಿದ್ದಾರೆ. 
ಹೊಸ ಮಹೀಂದ್ರ ಥಾರ್ ಖರೀದಿಸಿದ ನಟಿ, ವಿಶೇಷ ಪೂಜೆ ಸಲ್ಲಿಸಿ ಕಾರಿನಲ್ಲಿ ರೌಂಡ್ ಹೊಡೆದಿದ್ದಾರೆ. ಗ್ಯಾಲಕ್ಸಿ ಗ್ರೇ ಬಣ್ಣದ ಕಾರನ್ನು ಲಾವಣ್ಯ ಖರೀದಿಸಿದ್ದಾರೆ.ಮಹೀಂದ್ರ ಥಾರ್ ಕಾರು ಹಲವರ ನೆಚ್ಚಿನ ಕಾರು, ಇದಕ್ಕೆ ಲಾವಣ್ಯ ಹೀರೇಮಠ್ ಕೂಡ ಹೊರತಾಗಿಲ್ಲ. ತಮ್ಮ ನೆಚ್ಚಿನ ಕಾರನ್ನು ಲಾವಣ್ಯ ಖರೀದಿಸಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 ಇದೇ ವೇಳೆ ನನ್ನ ಕನಸು ನನಸಾಗಿದೆ. ಅಕಾಶ್ ಅಚಾರ್ಯ ನೆರವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.ಹೊಸ ಕಾರಿನ ಬೊನೆಟ್ ಮೇಲೆ ಕೇಕ್ ಕತ್ತರಿಸಿದ ಲಾವಣ್ಯ ಸಂಭ್ರಮ ಆಚರಿಸಿದ್ದಾರೆ. ಬಳಿಕ ಶೋ ರೂಂನಿಂದ ಹೊರಟ ಲಾವಣ್ಯ ನೇರವಾಗಿ ಕಾರಿಗೆ ಪೂಜೆ ಮಾಡಿದ್ದಾರೆ. ತಾವೇ ಖುದ್ದಾಗಿ ಪೂಜೆ ಮಾಡಿದ್ದಾರೆ. ಇದಾದ ಬಳಿಕ ಲಾವಣ್ಯ ಹೀರೆಮಠ್ ತಮ್ಮ ನೆಚ್ಚಿನ ಹಾಗೂ ಹೊಸ ಮಹೀಂದ್ರ ಥಾರ್ ಕಾರಿನಲ್ಲಿ ರೌಂಡ್ಸ್ ಹೊಡೆದಿದ್ದಾರೆ. 
ಕೇವಲ ನಟಿ ಮಾತ್ರವಲ್ಲದೆ ಇವರು ಹಲ್ಲಿನ ವೈದ್ಯರು ಕೂಡ ಹೌದು.ಲಾವಣ್ಯ ಖರೀದಿಸಿರುವುದು ಮಹೀಂದ್ರ ಥಾರ್ 3 ಡೋರ್ ಕಾರು. ಇದರ ಆರಂಭಿಕ ಬೆಲೆ 11.35 ಲಕ್ಷ ರೂಪಾಯಿ. ಟಾಪ್ ಮಾಡೆಲ್ ಬೆಲೆ 16.99 ಲಕ್ಷ ರೂಪಾಯಿ ಎಕ್ಸ್ ಶೋ ರೂಂ. ನಟಿ ಲಾವಣ್ಯ ಯಾವ ವೇರಿಯೆಂಟ್ ಕಾರು ಖರೀದಿಸಿದ್ದಾರೆ ಅನ್ನೋ ಮಾಹಿತಿ ಸ್ಪಷ್ಟವಿಲ್ಲ. ಮಹೀದ್ರ ಇತ್ತೀಚೆಗೆ 5 ಡೋರ್ ಥಾರ್ ರಾಕ್ಸ್ ಕಾರು ಬಿಡುಗಡೆ ಮಾಡಿ ಬುಕಿಂಗ್ ಆರಂಭಿಸಿದೆ. ಇದರ ಆರಂಭಿಕ ಬೆಲೆ 12.99 ಲಕ್ಷ ರೂಪಾಯಿ ಎಕ್ಸ್ ಶೋ ರೂಂ. ಟಾಪ್ ಮಾಡೆಲ್ ಬೆಲೆ 22.49 ಲಕ್ಷ ರೂಪಾಯಿ ಇರುತ್ತದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.