ವಿಷ್ಣುವರ್ಧನ್ ಅವರಿಗೆ ಪ್ರೀತಿಯಲ್ಲಿ‌ ಮೋಸ‌ ಮಾಡಿದ್ದ ಚೆಲುವೆ; ಆಕೆ ಬಿಟ್ಟು ಹೋದ ಬಳಿಕ ಕಣ್ಣೀರಿಟ್ಟಿದ್ದ ದಾದಾ

 | 
Je

ಸಿನಿಮಾ ರಂಗದಲ್ಲಿ ನಮಗೆ ತಿಳಿಯದ ಹಲವಾರು ವಿಚಾರಗಳಿರುತ್ತದೆ. ನಮಗೆ ಗೊತ್ತಿಲ್ಲದ ತಮಾಷೆಯ ಸಂಗತಿಗಳು ಹಲವಾರು ನಟ, ನಟಿಯರ  ಒಡಲಲ್ಲಿ ಇರುತ್ತದೆ. ನಮ್ಮ ಫೇವರೇಟ್​ ನಟ, ನಟಿಯರು ಫೇಮಸ್​ ಆಗೋಕೆ ಮುಂಚೆ ಮಾಡಿರುವ ತರಲೆಗಳು ನಮಗೆ ಗೊತ್ತಿರಲ್ಲ. ಆದರೆ ನಮಗೆ ಬಹಳ ಕುತೂಹಲವಿರುತ್ತದೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೆಚ್ಚಿರುತ್ತದೆ. 

ಇನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ಸಾಹಸ ಸಿಂಹ ವಿಷ್ಣುವರ್ಧನ್ ಬಹಳ ಗಾಂಭೀರ್ಯಕ್ಕೆ ಹೆಸರಾದವರು. ಆದರೆ ಅವರ ಬಗ್ಗೆ ಸ್ವಾರಸ್ಯಕರ ಕಥೆಯೊಂದು ಹಿರಿಯ ನಟ ಸುಂದರ್ ರಾಜ್   ಬಿಚ್ಚಿಟ್ಟಿದ್ದಾರೆ. ಸುಂದರ್ ರಾಜ್ ಹಾಗೂ ವಿಷ್ಣು ದಾದ ಮೊದಲಿನಿಂದಲೂ ಸ್ನೇಹಿತರು. ಅವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ವಿಷ್ಣುವರ್ಧನ್ ಅವರು ಸುಂದರ್ ರಾಜ್ ಅವರಿಗಿಂತ ಒಂದು ವರ್ಷ ಸೀನಿಯರ್ ಅಂತೆ. 

ಆದರೂ ಕೂಡ ಇಬ್ಬರ ನಡುವೆ ಒಡನಾಟ ಬಹಳ ಚೆನ್ನಾಗಿತ್ತು, ಒಟ್ಟಿಗೆ ಇರುತ್ತಿದ್ದಂತೆ. ಅವರಿಬ್ಬರದೂ ಗಾಢ ಸ್ನೇಹ. ಈ ವಿಚಾರ ಹಲವಾರು ಜನರಿಗೆ ಗೊತ್ತು. ಈಗಲೂ ಇಬ್ಬರ ಕುಟುಂಬದವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಹೌದು, ಈ ವಿಚಾರ ನಿಮ್ಮನ್ನ ಸ್ವಲ್ಪ ಗೊಂದಲಕ್ಕೀಡು ಮಾಡಬಹುದು. ಭಾರತಿ ವಿಷ್ಣುವರ್ಧನ್ ಅವರ ಪ್ರೀತಿಯ ಕಥೆಯೇ ಬೇರೆ.

 ಕಾಲೇಜು ದಿನಗಳಲ್ಲಿ ವಿಷ್ಣು ಅವರಿಗೆ ಒಂದು ಹುಡುಗಿಯ ಮೇಲೆ ಕ್ರಶ್​ ಇತ್ತಂತೆ. ಆಕೆಯ ಹೆಸರು ಸುಚಿತ್ರಾ ಅಂತ. ಆ ಸಮಯದಲ್ಲಿ ವಿಷ್ಣು ವರ್ಧನ್ ಅವರು ಸಿಬಿಝ್ ಓದುತ್ತಿದ್ದರು,  ಆ ಹುಡುಗಿ ಇಂಗ್ಲೀಷ್​ ವಿಷಯದಲ್ಲಿ ಪದವಿ ಮಾಡುತ್ತಿದ್ದರಂತೆ. ಬಹಳ ದಿನಗಳಿಂದ ವಿಷ್ಣು ವರ್ಧನ್ ಅವರಿಗೆ ಆ ಹುಡುಗಿ ಕಂಡರೆ ಇಷ್ಟ ಇತ್ತು. ಆದರೆ ಅದನ್ನು ಹೇಳಲು ಬಹಳ ಹಿಂಜರಿಯುತ್ತಿದ್ದರಂತೆ. 

ಅಷ್ಟಕ್ಕೂ ಹೆಲ್ಮೆಟ್ ಧರಿಸಿ ಅವಳೊಂದಿಗೆ ನಾಗರಹಾವು ಸಿನಿಮಾ ಕೂಡ ನೋಡಿದ್ದರಂತೆ ವಿಷ್ಣುವರ್ಧನ್ ಅವಳೇ ಉತ್ತರ ಭಾರತದ ಯುವತಿ ಸುಚಿತ್ರಾ ಆದರೆ ಆ ಹುಡುಗಿ ನನಗೆ ನಿನ್ನನ್ನ ಬೇರೆ ಮಹಿಳೆಯರ ಜೊತೆ ನೋಡೋಕೆ ಇಷ್ಟವಿಲ್ಲ ಎಂದು ನಿರಾಕರಿಸಿದ್ದರು. ನಂತರ ಭಾರತಿ ಅವರೊಂದಿಗೆ ಮದುವೆ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.