ಪ್ರತಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದಾರೆ ಈ ಜೋಡಿ; ಎಲ್ಲಿಂದ ಗೊ ತ್ತಾ ಅಷ್ಟು ಹಣ
ಕನ್ನಡ ಕಿರುತೆರೆಯಲ್ಲಿ ಜನರ ಮನ ಗೆದ್ದಿದ್ದ ಜೋಡಿ ರಿಯಾಲಿಟಿ ಶೋಗಳಲ್ಲಿ ರಾಜಾ ರಾಣಿ ಸಖತ್ ಹಿಟ್ ಆಗಿತ್ತು. ರಾಜಾ ರಾಣಿ ಶೋನ ಮೊದಲ ಹಾಗೂ ಎರಡನೇ ಆವೃತ್ತಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ರಾಜಾ ರಾಣಿ ಶೋ ಆರಂಭವಾಗುತ್ತಿದ್ದು, ರಾಜಾ ರಾಣಿ ರೀಲೋಡೆಡ್ ಎಂದು ವಿಶೇಷವಾಗಿ ಹೆಸರಿಡಲಾಗಿದೆ.
ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳು ಸಖತ್ ವೈರಲ್ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಮತ್ತೆ ನಟಿ ಅನುಪಮಾ ಗೌಡ ನಿರೂಪಕಿಯಾಗಿದ್ದು, ಎಂದಿನಂತೆ ಸೃಜನ್ ಲೋಕೇಶ್, ಹಾಗೂ ಹಿರಿಯ ನಟಿ ತಾರಾ ಅನುರಾಧ ಜಡ್ಜ್ ಆಗಿದ್ದಾರೆ. ಆದರೆ ಈ ಬಾರಿಯ ವಿಶೇಷವೆಂದರೆ ನಟಿ ಅದಿತಿ ಪ್ರಭುದೇವ ಕೂಡ ರಾಜಾ ರಾಣಿ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದಾರೆ.
ಈ ಬಾರಿ ರಾಜಾ ರಾಣಿಯಲ್ಲಿ ರೀಲ್ಸ್ ಜೋಡಿ ಭಾಗಿಯಾಗುತ್ತಿದ್ದಾರೆ. ಹಳೆಯ ಕನ್ನಡ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿರುವ ವೈಲಾ-ಗೋವಿಂದ ರಾಜ್ ದಂಪತಿ ಮಸ್ತ್ ಡ್ಯಾನ್ಸ್ ಮೂಲಕ ರಾಜಾ ರಾಣಿ ಶೋಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೌದು ಬಡವರಾದ ಇವರಿಬ್ಬರ ಬದುಕು ಇನ್ನಾದರೂ ಬದಲಾಗುವುದೋ ಕಾದು ನೋಡಬೇಕಿದೆ.
43 ವಯಸ್ಸಿನ ವೈಲಾ ಹಾಗೂ 51 ವಯಸ್ಸಿನ ಗೋವಿಂದ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಿಟ್ ಜೋಡಿ. ಇದೀಗ ಇವರು ರಾಜಾ ರಾಣಿಗೂ ಎಂಟ್ರಿ ಕೊಟ್ಟಿದ್ದು, ಗ್ರಾಂಡ್ ಓಪನಿಂಗ್ ಸಂಚಿಕೆಯಲ್ಲಿ ಜೀವ ಹೂವಾಗಿದೆ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಜೊತೆಗೆ ಈ ವಯಸ್ಸಿಗೆ ನಮಗೆ ಈ ವೇದಿಕೆ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.