ಅದೇ ಹಾಕಿಲ್ಲ ಎಂದು ರೊಚ್ಚಿಗೆದ್ದ ನೆಟ್ಟಿಗರು, ಜಾನ್ವಿ ಕಪೂರ್ ಹೊಸ ಬಟ್ಟೆಗೆ ಬಾರಿ ವಿರೋಧ

 | 
ಕಿ

ಮುಂಬೈ; ಸ್ನೇಹಿತರೆ ನಮಸ್ಕಾರ, ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರು ತುಂಡು ಉಡುಗೆ ಹಾಕಿಕೊಂಡು ಹೊರ ಜಗತ್ತಿಗೆ ಅಪ್ಸರೆಯಂತೆ ಕಾಣುತ್ತಾರೆ. ಹೌದು, ನಟಿಯರ ಪ್ರಕಾರ ತುಂಡು ಉಡುಗೆ ಹಾಕಿಕೊಂಡು ಹೊರಬಂದರೆ ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರೆ ಎಂಬ ಭಾವನೆ ನಟಿಯರಲ್ಲಿದೆ. ರಂ

ಇದರ ಜೊತೆಗೆ ನಿರ್ದೇಶಕರು ಕೂಡ ನಟಿಯರಿಗೆ ತುಂಡು ಉಡುಗೆ ಹಾಕಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿನೆ ಕೂಡ ನೀಡುತ್ತಾರೆ. ಇಷ್ಟು ಮಾತ್ರವಲ್ಲದೇ ಇತ್ತೀಚಿನ ಬಟ್ಟೆ ಅಂಗಡಿ ಮಾಲೀಕರು ಕೂಡ ಸಿನಿಮಾ ನಟಿಯರಿಗೆ ಹೊಸ ಹೊಸ ತುಂಡು ಉಡುಗೆಯನ್ನು ಉಚಿತವಾಗಿ ನೀಡುತ್ತಾರೆ.ರ್

ಯಾಕೆಂದರೆ ತಮ್ಮ ಹೊಸ ರೀತಿಯ ಬಟ್ಟೆಗಳು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಸಾಕಷ್ಟು ಮಾರಾಟವಾಗಲಿ ಎಂಬ ಉದ್ದೇಶಕ್ಕೆ. ಸಿ‌ನಿಮಾ ನಟಿಯರು ತುಂಡು ಉಡುಗೆ ಹಾಕುವ ಬಟ್ಟೆಗಳನ್ನು ಅವರ ಅಭಿಮಾನಿಗಳು ಕೂಡ ಹೆಚ್ಚಾಗಿ ಉಪಯೋಗಿಸಲು ಬಳಸುವ ಪರಿಣಾಮ. ನಟಿಯರ ಹೊಸ ಹೊಸ ಬಟ್ಟೆಗೆ ಸಾಕಷ್ಟು ಡಿಮಾಂಡ್ ಕೂಡ ಇರುತ್ತವೆ. ರ್

ಇನ್ನು ಬಾಲಿವುಡ್ ನಟಿಯರು ಸಿನಿಮಾ ಪ್ರಮೋಷನ್ ಕಾರ್ಯಕ್ರಮಕ್ಕೆ ಬಂದಾಗ ತುಂಡು ಉಡುಗೆ ಹಾಕಿಕೊಳ್ಳುವುದು ಸಹಜ. ಆದರೆ ನಟಿ ಜಾನ್ವಿ ಕಪೂರ್ ರವರು ಮೊನ್ನೆಯಷ್ಟೆ ಹಾಕಿಕೊಂಡ ತುಂಡು ಉಡುಗೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ನಟಿಯ ಒಳ ಉಡುಪು ಕಾಣುವಷ್ಟು ಸಣ್ಣದಾದ ಬಟ್ಟೆ ಹಾಕಿದ ಪರಿಣಾಮ ಸೋಶಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ.(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ