Kipi Keerthi ಕಷ್ಟಪಟ್ಟು ದುಡಿದು ನಿರ್ಮಿಸಿದ ಅದ್ಭುತ ಮನೆ ಇದು, ದಚ್ಚು ಕೂಡ ಈ ಮನೆಗೆ ಬಂದಿದ್ದ ಅಂತೆ
Apr 29, 2025, 18:12 IST
|

ಖಾಸಗಿ ಸುದ್ದಿ ವಾಹಿನಿಯಲ್ಲಿ ಕಿಪ್ಪಿ ಕೀರ್ತಿ ಮಾತನಾಡಿ, ನನಗೂ ಫ್ಯಾಮಿಲಿ ಇದೆ. ಫ್ರೆಂಡ್ಸ್ ಇದಾರೆ. ಕೆಲವು ಜನರು ನನಗೆ ಪ್ರೀತಿಯನ್ನ ತೋರಿಸುತ್ತಾರೆ. ಅವರ ಪ್ರೀತಿ, ಕಾಳಜಿ ನೋಡಿ ನನಗೂ ಖುಷಿಯಾಗುತ್ತದೆ. ಕೆಲವರು ನನ್ನನ್ನು ಕೀಳಾಗಿ ಕಂಡಿದ್ದಾರೆ. ನನ್ನನ್ನು ಭೂತ ತರ ಇದಿಯಾ ಅಂತ ನನಗೆ ಹೇಳಿದ್ದಾರೆ. ಬ್ಯೂಟಿ ಮುಖ್ಯವಲ್ಲ. ನಮ್ಮ ಒಳ್ಳೆಯ ತನ ಮುಖ್ಯವಾಗಿರುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಮುಖ್ಯವಾಗಿರುತ್ತದೆ. ನಮ್ಮ ವ್ಯಕ್ತಿತ್ವ ಮುಖ್ಯವಾಗಿರುತ್ತವೆ.
ಇನ್ನು ದಿವ್ಯ ವಸಂತ್ ಅವರು ಕಿಪ್ಪಿ ಕೀರ್ತಿ ಮನೆಯ ಹೋಮ್ ಟೂರ್ ಮಾಡಿದ್ದಾರೆ. ನಾವು ಇರೋದು ಸಿಂಪಲ್ ಮನೆಯಲ್ಲಿ ಎನ್ನುತ್ತಾ ಕಿಪಿ ಕೀರ್ತಿ ಮನೆಯ ಮೂಲೆ ಮೂಲೆಗಳನ್ನು ತೋರಿಸಿದ್ದಾರೆ. ಇನ್ನು ಖಾಸಗಿ ಸುದ್ದಿ ವಾಹಿನಿಯಲ್ಲಿ ಕಿಪ್ಪಿ ಕೀರ್ತಿ ಮಾತನಾಡಿ, ನನಗೂ ಫ್ಯಾಮಿಲಿ ಇದೆ. ಫ್ರೆಂಡ್ಸ್ ಇದಾರೆ. ಕೆಲವು ಜನರು ನನಗೆ ಪ್ರೀತಿಯನ್ನ ತೋರಿಸುತ್ತಾರೆ. ಅವರ ಪ್ರೀತಿ, ಕಾಳಜಿ ನೋಡಿ ನನಗೂ ಖುಷಿಯಾಗುತ್ತದೆ. ಕೆಲವರು ನನ್ನನ್ನು ಕೀಳಾಗಿ ಕಂಡಿದ್ದಾರೆ. ನನ್ನನ್ನು ಭೂತ ತರ ಇದಿಯಾ ಅಂತ ನನಗೆ ಹೇಳಿದ್ದಾರೆ. ಬ್ಯೂಟಿ ಮುಖ್ಯವಲ್ಲ. ನಮ್ಮ ಒಳ್ಳೆಯ ತನ ಮುಖ್ಯವಾಗಿರುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಮುಖ್ಯವಾಗಿರುತ್ತದೆ. ನಮ್ಮ ವ್ಯಕ್ತಿತ್ವ ಮುಖ್ಯವಾಗಿರುತ್ತವೆ
ನಾವು ಮಾಡುವ ಒಳ್ಳೆಯ ಕೆಲಸಗಳು, ನಮ್ಮ ಮನಸ್ಸು, ನಮ್ಮ ವ್ಯಕ್ತಿತ್ವ ಮುಖ್ಯವಾಗಿರುತ್ತದೆ. ಬ್ಯೂಟಿ ಕೊನೆಯವರೆಗೂ ಬರಲ್ಲ. ನಾವು ಸತ್ತಾಗ ಏನು ತೆಗೆದುಕೊಂಡು ಹೋಗಲ್ಲ. ನಮ್ಮ ಹಣ ಆಸ್ತಿ ಏನು ತೆಗೆದುಕೊಂಡು ಹೋಗಲ್ಲ. ಒಳ್ಳೆಯ ತನ ಕೊನೆಯವರೆಗೂ ಇರುತ್ತದೆ. ಪುನೀತ್ ರಾಜ್ ಕುಮಾರ್ ಅವರು ದೇವರಾಗಲು ಕಾರಣ ಅವರ ಗುಣಗಳಿಂದ.
ನಮ್ಮ ಅಪ್ಪು ಸರ್ ಮಾಡಿರುವ ಕೆಲಸ ಹಾಗೂ ಆದರ್ಶನಗಳನ್ನ ನಾನು ಫಾಲೋ ಮಾಡುತ್ತೇನೆ. ಪುನೀತ್ ರಾಜ್ ಕುಮಾರ್ ಅವರ ಆದರ್ಶವನ್ನ ನಾನು ಫಾಲೋ ಮಾಡಿಕೊಂಡು ಹೋಗುತ್ತಿದ್ದೇನೆ. ನಮ್ಮ ಮನೆಯಷ್ಟೇ ನಾನು ಕೂಡಾ ಸಿಂಪಲ್ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025