ನನ್ನ ನೋಡಿ ಕೆಟ್ಟ ಕಾಮೆಂಟ್ ಹಾಕುವವರು ನಿಮ್ಮ ದೇಹವನ್ನು ಕೂಡ ಸರಿಯಾಗಿ ನೋಡಿ ಎಂದ ನಿವೇದಿತಾ ಗೌಡ
May 5, 2025, 11:36 IST
|

ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್. ಟ್ರೋಲ್ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್ ಖುಷ್. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್, ನೆಗೆಟಿವ್ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.
ಅಷ್ಟಕ್ಕೂ ಇದಾಗಲೇ ನಿವೇದಿತಾ ಬಾತ್ರೂಮ್ ಸೀಕ್ರೇಟ್ ಅನ್ನು ಅವರ ಫ್ಯಾನ್ಸ್ ರಿವೀಲ್ ಮಾಡಿದ್ದಾರೆ. ಅದೇನೆಂದರೆ, ಬಾತ್ರೂಮ್ನಲ್ಲಿ ರೀಲ್ಸ್ ಮಾಡಿದರೆ ಅದು ಸಕತ್ ಹಿಟ್ ಆಗುತ್ತದೆಯಂತೆ. ಅದಕ್ಕಾಗಿಯೇ ಈಗ ಹಲವು ರೀಲ್ಸ್ ತಾರೆಯರು ಹೆಚ್ಚು ಲೈಕ್ಸ್ ಪಡೆಯುವುದಕ್ಕಾಗಿ ಬಾತ್ರೂಮಿನಲ್ಲಿಯೇ ರೀಲ್ಸ್ ಮಾಡಿ ಹಾಕುತ್ತಿದ್ದಾರೆ ಎನ್ನುವುದು ನೆಟ್ಟಿಗರ ಸಂಶೋಧನೆ! ಇನ್ನು ನಿವೇದಿತಾ ವಿಷ್ಯದಲ್ಲಿಯೂ ಹಾಗೆಯಾ ಆಗಿರಬೇಕು, ಇವರು ಬಾತ್ರೂಮ್ನಲ್ಲಿ ಮಾಡುವ ಹಾಡುಗಳು ಹೆಚ್ಚು ವ್ಯೂವ್ಸ್ ಪಡೀತಿರಬೇಕು ಎಂದು ಅಂದಾಜು ಮಾಡಿದ್ದಾರೆ ಅವರ ಅಭಿಮಾನಿಗಳು. ಒಟ್ಟಿನಲ್ಲಿ ನಿವೇದಿತಾ ಏನೇ ಕಮೆಂಟ್ ಹಾಕಿದರೂ ಕ್ಯಾರೇ ಅನ್ನದೇ ತಮ್ಮ ಪಾಡಿಗೆ ತಾವು ರೀಲ್ಸ್ ಮಾಡುತ್ತಲೇ ಇದ್ದಾರೆ.
ಯಾವುದಾದರೂ ಒಳ್ಳೆಯ ವಿಷಯದ ವಿಡಿಯೋ ಮಾಡಿ ನೋಡಿ. ನೀವು ಕಾಲಿಗೆ ಬಿದ್ದರೂ ಹತ್ತಾರು ಮಂದಿ ಅದನ್ನು ನೋಡುವುದು ಕಷ್ಟ. ಆದರೆ ಅದೇ ಅಸಭ್ಯ, ಅಶ್ಲೀಲ ಎನ್ನುವ ವಿಡಿಯೋಗಳನ್ನು ಬಾಯಿ ಚಪ್ಪರಿಸುತ್ತಾ, ಅದನ್ನು ಟ್ರೋಲ್ ಮಾಡುತ್ತಲೇ ಶೇರ್ ಕೂಡ ಮಾಡುತ್ತ, ವ್ಯೂವ್ಸ್ ಜಾಸ್ತಿ ಮಾಡುವುದು ಹೊಸ ವಿಷಯವೇನಲ್ಲ.
ತಮ್ಮ ಡಿಕ್ಷನರಿಯಲ್ಲಿ ಇರುವ ಕೆಟ್ಟ ಪದಗಳನ್ನೆಲ್ಲಾ ಕಮೆಂಟ್ ಬಾಕ್ಸ್ನಲ್ಲಿ ತುಂಬುತ್ತಲೇ ಮಜಾ ಪಡೆಯುವ ದೊಡ್ಡ ವರ್ಗವೇ ಇರುವ ಕಾರಣ, ಇದೀಗ ಬಹುತೇಕ ರೀಲ್ಸ್ ತಾರೆಯರು ಇದನ್ನೇ ಫಾಲೋ ಮಾಡುತ್ತಿರುವುದು ಕೂಡ ಹೊಸ ವಿಷಯವಲ್ಲ ಬಿಡಿ! ಒಟ್ಟಿನಲ್ಲಿ ನಿವೇದಿತಾ ಬಾತ್ರೂಂ ಸೀಕ್ರೇಟ್ ಈಗ ರಿವೀಲ್ ಆದಂತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025
ಕುಡಿದು ಗಲಾಟೆ ಮಾಡಿದ ತಂದೆ, ಚೈತ್ರ ಕುಂದಾಪುರ ಮನೆ ಮುಂದೆ ರಂಪಾಟ
Thu,15 May 2025