ಜಸ್ಟ್ ಮಿಸ್ ಆದ ವೈಷ್ಣವಿ ಗೌಡ ಬಾವಿ ಪತಿ, ಯುದ್ಧ ವಿಮಾನದಲ್ಲಿ ಎಡವಟ್ಟು
May 3, 2025, 20:13 IST
|

ಅಷ್ಟಕ್ಕೂ ಅನುಕೂಲ್ ಮಿಶ್ರಾ ಎಂಬುವರೊಂದಿಗೆ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ.. ಮಂಡಿಯೂರಿ ಹಿಂದಿಯಲ್ಲಿ ವೈಷ್ಣವಿ ಗೌಡಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ ಅನುಕೂಲ್ ಮಿಶ್ರಾ. ಹಸೆಮಣೆ ಏರೋಕೆ ಸಜ್ಜಾಗಿರುವ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾಗೆ ಕಿರುತೆರೆ ತಾರೆಯರು ಹಾಗೂ ಸಿನಿಮಾ ಸ್ಟಾರ್‌ಗಳು ಶುಭ ಹಾರೈಸಿದ್ದಾರೆ. ಚಿತ್ಕಳಾ ಬಿರಾದಾರ್, ಇಶಿತಾ ವರ್ಷ, ಅಮೂಲ್ಯ ಮುಂತಾದ ತಾರೆಯರು ವೈಷ್ಣವಿ ಗೌಡ ಎಂಗೇಜ್‌ಮೆಂಟ್‌ಗೆ ಹಾಜರಿದ್ದರು.
ಹಿಂದಿ ಭಾಷಿಕರಾಗಿರುವ ಅನುಕೂಲ್ ಮಿಶ್ರಾ ಹೊರರಾಜ್ಯದವರು. ಅನುಕೂಲ್ ಮಿಶ್ರಾ ಭಾರತೀಯ ವಾಯುಪಡೆಯಲ್ಲಿ ಅಂದರೆ ಇಂಡಿಯನ್ ಏರ್‌ಫೋರ್ಸ್ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಂತ ಸ್ವತಃ ವೈಷ್ಣವಿ ಗೌಡ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಇದೀಗ ಎಲ್ಲ ಕಡೆ ಸುದ್ಧಿ ಆಗುತ್ತಿರುವ ಹಾಗೆ ಒಂದು ವೇಳೆ ಭಾರತ ಪಾಕ್ ಯುದ್ಧ ನಡದ್ರೆ ಅನುಕೂಲ್ ಮಿಶ್ರಾ ಕೂಡಾ ಭಾಗವಹಿಸಲೇ ಬೇಕು. ಈ ಹಿಂದೆ ಕೂಡಾ ಕೆಲವು ಸಲ ಕಠಿಣ ಪರಿಸ್ಥಿತಿಯಲ್ಲಿ ಕೂಡಾ ಕೆಲಸ ಮಾಡಿರುವ ಕೀರ್ತಿ ಇವರದ್ದು.
ಅಷ್ಟೇ ಅಲ್ಲ ಅತಿಯಾಗಿ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಇವರು ಕೆಲವೊಮ್ಮೆ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಜಿಪ್ ಲೈನರ್ ಕ್ರೀಡೆಯಲ್ಲಿ ಸಾವಿನ ಮನೆಯ ಕದ ತಟ್ಟಿ ವಾಪಸ್ ಬಂದಿದ್ದಾರೆ.ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್‌ಶೋ ನಡೆಯಿತು. ಏರ್‌ಶೋನಲ್ಲಿ ವೈಷ್ಣವಿ ಗೌಡ ಸಹ ಭಾಗವಹಿಸಿದ್ದರು. ಏರ್‌ಶೋನಲ್ಲಿ ವೈಷ್ಣವಿ ಗೌಡ ಭಾಗವಹಿಸೋದಕ್ಕೆ ಕಾರಣರಾಗಿದ್ದೇ ಅನುಕೂಲ್ ಮಿಶ್ರಾ. ಪರಸ್ಪರ ಪ್ರೀತಿಸುತ್ತಿದ್ದ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಇದೀಗ ಕುಟುಂಬಸ್ಥರ ಸಮ್ಮತಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025