ವರ್ತೂರು ಸಂತು ನಿಜಮು ಖ ತೆರೆದಿಟ್ಟ ಸ್ನೇಹಿತ; ಬೆ ಚ್ಚಿಬಿದ್ದ ಕನ್ನಡಿಗರು
Jul 22, 2024, 13:38 IST
|

ವರ್ತೂರು ಸಂತೋಷ್ ಬಾಲ್ಯ ಶಿಕ್ಷಣವನ್ನೆಲ್ಲಾ ಇಂಗ್ಲಿಷ್ ಮೀಡಿಯಂನಲ್ಲೇ ಓದಿದ್ದಾರೆ. ಎಂಬಿಎ ವರೆಗೂ ಓದಿರುವ ಅವರು, ಅದನ್ನು ಪೂರ್ಣಗೊಳಿಸಿಲ್ಲ. ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. 9ನೇ ತರಗತಿ ನಂತರ ಸಂತೋಷ್ ಅವರ ಅವಿಭಕ್ತ ಕುಟುಂಬ ಭಾಗವಾಗಿತ್ತು. ಆಗ ಸಂತೋಷ್‌ಗೆ 15 ಎಕರೆ ಜಮೀನು ಬಂದಿದೆ. ಸದ್ಯ ದೊಡ್ಮನೆಯಲ್ಲಿರುವ ಅವರ ಮೈಮೇಲೆ 400 ಗ್ರಾಂ ಚಿನ್ನವಿದ್ದು, ಮನೆಯಲ್ಲಿ ಇನ್ನೂ ಚಿನ್ನವಿದೆ ಅಂತ ಅವರು ಹೇಳಿದ್ದರು.
Also Read - FactCheck:ಪಾಕ್ ಮಹಿಳೆಯರ ಬೇಡಿಕೆಯ ಅಸಲಿಯತ್ತು ಇಲ್ಲಿದೆ
ಸದ್ಯ ವರ್ತೂರು ಸಂತೋಷ್ ಅವರು ಅಪಾರ್ಟ್‌ಮೆಂಟ್ ಕಟ್ಟಿ, ಕಮರ್ಶಿಯಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮುಳುಬಾಗಿಲಿನಲ್ಲಿ ಕೂಡ 15 ಎಕರೆ ಆಸ್ತಿ ಮಾಡಿದ್ದಾರೆ. 3 ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಫಾಮ್‌ಹೌಸ್ ಕೂಡ ಕಟ್ಟಿದ್ದಾರೆ. ಆದ್ರೆ ಇವರಿಗೆ ಜನ ಬಾಯಿಗೆ ಬಂದಂತೆ ಬೈತಿದ್ದಾರೆ.
ಹಳ್ಳಿಕಾರ್ ಹಸುಗಳನ್ನು ವಾಹನದಲ್ಲಿ ಸಾಗಾಣಿಕೆ ಮಾಡುವಾಗ ವರ್ತೂರು ಸಂತೋಷ್ ಹಾಗೂ ತಂಡ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ಒಂದು ಟ್ರಕ್ನಲ್ಲಿ ಬರೋಬ್ಬರಿ 9 ಹೋರಿಗಳನ್ನು ಹಾಗೂ ಇತರೆ ಸಂಬಂಧಿಸಿದ ವಸ್ತುಗಳ ಇಟ್ಟು ಫಾರ್ಮ್ ಹೌಸ್ನಿಂದ ಸಾಗಾಟ ಮಾಡಿದ್ದು ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ವಿರುದ್ಧ ದೂರು ಬೇರೆ ದಾಖಲಾಗಿದೆ. ಇದು ಇವರ ಅಸಲೀಯತ್ತು ಎಂದಿದ್ದಾರೆ ಜನ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025