ಈ ಮೊದಲೇ ಇಬ್ಬರ ನಡುವೆ ನಡೆದಿತ್ತಾ ಆ ಕೆಲಸ, DYSp ಬಂಡವಾಳ ಹೊರಹಾಕಿದ ಸಂತ್ರಸ್ತೆ
Jan 5, 2025, 11:01 IST
|
ತುಮಕೂರಿನ DYSp ಕರ್ಮಕಾಂಡ ವಿಡಿಯೋ ರಾಜ್ಯಾದ್ಯಂತ ಮೊನ್ನೆಯಷ್ಟೆ ವೈರಲ್ ಆಗಿತ್ತು. ಈವೇಳೆ ಜೊತೆಗಿದ್ದ ಮಹಿಳೆ ಪೊಲೀಸರ ಠಾಣೆಯಿಂದ ಓಡಿ ಹೋಗಿದ್ದರು.
ಆದರೆ, ಇದೀಗ ಮಾಧ್ಯಮಗಳ ಮುಂದೆ ಬಂದು DYSP ಯ ಬಂಡವಾಳ ಹೊರಹಾಕಿದ್ದಾರೆ. ಹೌದು, ಈಮೊದಲೇ ಈ ಮಹಿಳೆಯ ಜೊತೆ ಅಧಿಕಾರಿ ಮ ಜಾ ಮಾಡುವ ಬಗ್ಗೆ ಅಸಹ್ಯ ಪದ ಬಳಕೆ ಮಾಡಿದ್ದಾನೆ ಎನ್ನಲಾಗಿದೆ.
ಇನ್ನು ಮಾಧ್ಯಮಗಳ ಮುಂದೆ ಬಂದ ಈ ಮಹಿಳೆ, ನಾನು ನ್ಯಾಯ ಸಿಗಲು ಠಾಣೆಗೆ ಬಂದರೆ. ಈತ ಮಾತ್ರ ನನ್ನ ಜೊತೆ ಆ ಕೆಲಸಕ್ಕೆ ಒತ್ತಾಯ ಮಾಡುತ್ತಿದ್ದ.