ಧ್ರುವ ಸರ್ಜಾ ಪತ್ನಿ ಸೀಮಂತಕ್ಕೆ ಮೇಘನಾ ರಾಜ್ ಬಂದಿಲ್ಲ ಯಾಕೆ? ಎರಡನೇ ಮಗು ಬಗ್ಗೆ ಧ್ರುವ ಹೇಳಿದ್ದೇನು

 | 
Dhhd

ಕನ್ನಡದ ಯುವ ನಟ ಆಗಿ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನಟ ಧ್ರುವ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಡಿರುವುದು ನಟ ಧ್ರುವ ಸರ್ಜಾ ಅವರು ಬೆರಳಣಿಕೆ ಸಿನಿಮಾಗಳಾದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಿದ್ದಾರೆ.

ಕನ್ನಡ ಚಿತ್ರರಂಗದ ಮತ್ತೊರ್ವ ಯಶಸ್ವಿ ನಟ ಆಗಿ ಇನ್ನೂ ಕೂಡ ಹೆಚ್ಚು ಹೆಚ್ಚು ಪ್ರಯತ್ನ ಪಡುತ್ತಾ ದೊಡ್ಡ ಸಿನಿಮಾಗಳನ್ನು ಇಂಡಿಯಾ ಲೆವೆಲ್ ನಲ್ಲಿ ನೀಡುವ ತವಕದಲ್ಲಿದ್ದಾರೆ ನಟ ಧ್ರುವ ಸರ್ಜಾ. ಇದೀಗ ಮಾರ್ಟಿನ್ ಸಿನಿಮಾದಲ್ಲಿ ಬಿಜಿಯಾಗಿರುವ ಧ್ರುವ ಸರ್ಜಾ ಅವರು ಇತ್ತೀಚಿಗೆ ಕನಕಪುರ ರಸ್ತೆಯಲ್ಲಿ ಬರುವ ಅವರ ಫಾರ್ಮ್ ಹೌಸ್ ನಲ್ಲಿಯೇ ಅವರ ಪ್ರೀತಿಯ ಮಡದಿ ಪ್ರೇರಣ ಅವರ ಸೀಮಂತ ಕಾರ್ಯ ಮಾಡಿ ಮುಗಿಸಿದ್ದಾರೆ. 

ಇನ್ನು ಕಳೆದ ವಾರ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿ ಸುದ್ದಿಯಾಗಿದ್ದರು. ಇದೀಗ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರವನ್ನು ಅಣ್ಣನ ಸಮಾಧಿ ಬಳಿ ನೆರವೇರಿಸಿ ಸರಳತೆ ಮೆರೆದಿದ್ದಾರೆ. ಕೃಷ್ಣ ಜನ್ಮಾಷ್ಠಮಿಯಂದು ಪ್ರೇರಣಾ ಸೀಮಂತ ಕಾರ್ಯ ನೆರವೇರಿದ್ದು ಆ ವಿಡಿಯೋವನ್ನು ತಡವಾಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ವಿಡಿಯೋದಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ, ಮೊಬೈಲ್‌ನಲ್ಲಿ ಚಿರಂಜೀವಿ ಸರ್ಜಾ ಫೋಟೋವನ್ನು ಮಗಳಿಗೆ ತೋರಿಸಿ ದೊಡ್ಡಪ್ಪ ಎಂದು ಹೇಳಿಕೊಡುವುದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಇನ್ನು ಸೀಮಂತಕ್ಕೆ ಬರದ ಮೇಘನಾ ರಾಜ್ ವಿರುದ್ಧಎಲ್ಲರೂ ಕಿಡಿಕಾರಿದ್ದರು ಅದ್ಯಾಗೂ ಮೇಘನಾ ರಾಜ್ ಪರ್ಸನಲ್ ಕೆಲಸದ ಮೇಲೆ ಬೆಂಗಳೂರಿನಲ್ಲಿ ಇರದ ಕಾರಣ ಬರಲಾಗಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ. 

ಇನ್ನು ಅದಕ್ಕೆ ಪ್ರತಿಕ್ರಿಯೆ ನೀಡಿರುವ ಧ್ರುವ ಸರ್ಜಾ ಅತ್ತಿಗೆ ಊರಲಿಲ್ಲದ ಕಾರಣ ಬರಲಿಲ್ಲ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.