ಗಂಡನನ್ನು ಶಬರಿಮಲೆಗೆ ಕಳುಹಿಸಿ, ಮನೆಯಲ್ಲಿ ಮತ್ತೊಬ್ಬನ ಜೊತೆ ಕಬ್ಬಡಿ ಆಟ ಆಡಿದ ಪತ್ನಿ
Mar 17, 2025, 08:11 IST
|

ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್ ನಿವಾಸಿ ನಾಗೇಶ್ ಮೃತಪಟ್ಟ ವ್ಯಕ್ತಿ. ಈತ ರಂಜಿತಾ ಎಂಬಾಕೆಯ ಪ್ರೀತಿಸಿ ಮದುವೆಯಾಗಿದ್ದ. ನಂತರದ ದಿನಗಳಲ್ಲಿ ಬದುಕಿಗೆ ಅಂತಾ ಬ್ಯೂಟಿ ಪಾರ್ಲರ್ ಶುರು ಮಾಡಿದ್ದಳು. ಬ್ಯೂಟಿ ಪಾರ್ಲರ್ ಕೆಲಸದ ಬ್ಯುಸಿ ನಡುವೆ ರಂಜಿತಾ ಗಂಡನ ಮರೆತಿದ್ದಾಳೆ. ಆಕೆಯ ಹಳೆ ಪ್ರಿಯಕರನ ಜೊತೆ ಸುತ್ತಾಡಲು ಶುರುಮಾಡಿದ್ದಳಂತೆ.
ನಾಗೇಶ್ ಸ್ನೇಹಿತ ಭರತನಿಗೆ ರಂಜಿತಾ ಪರಿಚವಾಗಿದ್ದು, ಬಳಿಕ ಅದು ಇಬ್ಬರ ಮಧ್ಯ ಪ್ರೇಮಾಂಕುರವಾಗಿದೆ. ಬಳಿಕ ರಂಜಿತಾ ಭರತನ ಜೊತೆ ಅನೈತಕ ಸಂಬಂಧ ಇಟ್ಟುಕೊಂಡಿದ್ದಳು. ಆದ್ರೆ, ಇದೀಗ ಇಬ್ಬರು ಮಕ್ಕಳನ್ನು ಬಿಟ್ಟು ಭರತ್ ಜೊತೆ ಪರಾರಿಯಾಗಿದ್ದಾಳೆ. ಈ ಘಟನೆದಿಂದ ಮನನೊಂದ ನಾಗೇಶ್, ಮನನೊಂದಿದ್ದಾರೆ. ಅಲ್ಲದೇ ಹೆಂಡ್ತಿ ಹೀಗೆ ಬೇರೊಬ್ಬರನ ಜೊತೆ ಓಡಿಹೋಗಿದ್ದಾಳೆಂಬ ಮರ್ಯಾದೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದರಿಂದ ನೊಂದ ನಾಗೇಶ್ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ.ವಿಡಿಯೋದಲ್ಲಿ ನನ್ನ ಸಾವಿಗೆ ಪತ್ನಿ ರಂಜಿತಾ, ಆಕೆಯ ಪ್ರಿಯಕರ ಭರತ್ ಎಂದು ದೂರಿದ್ದಾನೆ. ಅಡಿಕೆ ವ್ಯಾಪಾರಿಯಾಗಿದ್ದ ನಾಗೇಶ್, ಇಸ್ಪೀಟ್ ಜೂಜಿಗೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತಿರಿಸಲು ಕೆಲ ತಿಂಗಳ ಹಿಂದಷ್ಟೇ ಗುಬ್ಬಿ ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಾಟ ಮಾಡಿದ್ದ. ನಂತರ ಒಂದಿಷ್ಟು ಹಣವನ್ನು ವ್ಯಾಪಾರಕ್ಕಾಗಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಘಟನಾ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,17 Mar 2025
ಎಡವಟ್ಟು ಮಾಡಿಕೊಂಡ ಡಾ| ಬ್ರೋ, ಹಿಗ್ಗಾಮುಗ್ಗಾ ಬೈಗುಳ ತಿಂದ ಯೂಟ್ಯೂಬರ್
Mon,17 Mar 2025