ಒಂದಲ್ಲ ಎರಡಲ್ಲ ಬರೋಬ್ಬರಿ 100 ಕೋಟಿ ಮನೆ ಒಡೆಯ ಯಶ್, ಯ.ಶ್ ದುಬೈ ಮನೆ

 | 
Vgt

ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಕೂಡ ಒಂದು. ಇನ್ನು ಈ ಜೋಡಿಗೆ ಯಾವ ಕಲಾವಿದರ ಹಿನ್ನೆಲೆಯಿಲ್ಲದೆ ಕನ್ನಡ ಚಿತ್ರರಂಗಕ್ಕೆ ಬಂದವರು. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಹಾಗೂ ಜನಪ್ರಿಯತೆಯನ್ನು ಪಡೆದವರು. 

ಕಿರುತೆರೆಯ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಈ ಜೋಡಿ ಸಿನಿಮಾರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿತು. ಇನ್ನು ಈ ಜೋಡಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಎರಡು ಮನೆಯವರನ್ನು ಒಪ್ಪಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗಳಿಗೆ ಮುಂತಾದ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. 

ಇದೀಗ ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ಫೇಮಸ್ ಜೋಡಿ ಆಗಿದೆ. ಅಷ್ಟೇ ಅಲ್ಲದೆ ಅವರ ಸಾಕಷ್ಟು ಅಭಿಮಾನಿಗಳು ಈ ಜೋಡಿಯ ಹೆಸರಿನ ಮೇಲೆ ಸಾಕಷ್ಟು ಫ್ಯಾನ್ ಪೇಜುಗಳನ್ನು ಕೂಡ ತೆರೆದಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕುಟುಂಬಕ್ಕಾಗಿ  ದುಬೈ ಅಲ್ಲಿ ನೂರು ಕೋಟಿ ಮೌಲ್ಯದ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ.

ಹೌದು ಕೆಲ ದಿನಗಳ ಹಿಂದೆ ಯುಟ್ಯೂಬ್ ರ್ ಒಬ್ಬ ಮಾಡಿದ ವಿಡಿಯೋದಲ್ಲಿ ಇದು ಕನ್ನಡದ ನಟ ಯಶ್ ತೆಗೆದುಕೊಂಡ ಮನೆ ಇನ್ನು 15 ನಿಮಿಷದ ನಂತರ ಬರಲಿದ್ದಾರೆ ಅಲ್ಲಿ ತನಕ ಮನೆ ನೋಡಿಕೊಂಡು ಬರೋಣ ಎಂದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ಮನೆಯೊಂದನ್ನು ತೋರಿಸಿದ್ದಾರೆ ಇದರ ಮೌಲ್ಯ 100 ಕೋಟಿ ಎಂಬುದಾಗಿ ಸಹ ಹೇಳಿದ್ದಾರೆ.

ಆದರೆ 2ವರ್ಷಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಮಧ್ಯಭಾಗದಲ್ಲಿರುವ ಗಾಲ್ಫ್ ಕ್ಲಬ್ ಪ್ರೆಸ್ಟೀಜ್ ಯಾಪ್ ಷಾಟ್ ನಲ್ಲಿ ವಿಶಾಲವಾದ ಎರಡು ಫ್ಲ್ಯಾಟ್ ಖರಿದಿ ಮಾಡಿದ್ದಾರೆ. ಇನ್ನು ಫ್ಲಾಟ್ ಗಳು ವಿಮಾನ ನಿಲ್ದಾಣಕ್ಕೆ ಸಮೀಪವಾಗಿದ್ದ ವಿಧಾನಸೌಧದ ಹಿಂದಿನ ಭಾಗದಲ್ಲಿದೆ. ಇನ್ನೂ ಒಂದು ಫ್ಲ್ಯಾಟಿಗೆ ಬರೋಬ್ಬರಿ 25 ಕೋಟಿ ರೂಪಾಯಿ. 

ಅಂತಹ ಬಂಗಲೆ ಖರೀದಿಸಿದ ಯಶ್ ತಮ್ಮ ಊರಾದ ಮಂಡ್ಯದಲ್ಲಿ ಜಮೀನನ್ನು ಬೇರೆ ಖರೀದಿಸಿದ್ದಾರೆ ಹಾಗಾಗಿ ಇದು ನಂಬಲು ಕಷ್ಟ ಎನ್ನುತ್ತಿದ್ದಾರೆ ಕೆಲವರು. ಇನ್ನು ಈ ಕುರಿತಾಗಿ ನಟ ಯಶ್ ಆಗಲಿ ರಾಧಿಕಾ ಪಂಡಿತ್ ಆಗಲಿ ಏನೂ ಹೇಳಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.