ನೀನು ಬ್ರಾ ಹಾ ಕಿಲ್ಲ ಎಂದ ಅಭಿಮಾನಿ, ತಕ್ಷಣ ಎತ್ತಿ ತೋರಿಸಿದ ತಮಿಳು ನಟಿ
Feb 1, 2025, 17:27 IST
|

ಮೊದಲೆಲ್ಲಾ ಹೀಗಿರಲಿಲ್ಲ. ರೇಡಿಯೋ ಮಾತ್ರವಿದ್ದ ಕಾಲದಲ್ಲಿ ಕುಟುಂಬದ ಸಹಿತವಾಗಿ ಹಾಡು ಕೇಳುತ್ತಿದ್ರು. ಸಮಯ ಕಳೆಯುತಿದ್ರು.ದಿನ ಬದಲಾದಂತೆ ಟಿವಿ.ಕಂಪ್ಯೂಟರ್ ಬಂತು. ಇದೀಗ ಬಿಡಿ ಮೊಬೈಲ್ ಅಲ್ಲೆ ಜಗತ್ತು ಕಾಣುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
https://www.instagram.com/reel/CsIcqmjNGy6/?utm_source=ig_web_button_share_sheet
ಹೌದು ಇತ್ತೀಚಿಗೆ ರೀಲ್ಸ್ ಮಾಡೋರು ಹೆಚ್ಚಾಗಿದ್ದಾರೆ. ಹೀಗಿರುವಾಗ ಮಹಿಳೆಯೊಬ್ಬಳು ಲೈವ್ಗೆ ಬಂದು ಮಾತನಾಡುತ್ತಿರುವಾಗ ಓರ್ವ ವ್ಯಕ್ತಿ ಆಕೆಯ ಒಳ ಉಡುಪಿನ ಕುರಿತು ಕಾಮೆಂಟ್ ಮಾಡಿದ್ದಕ್ಕೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾಳೆ. ಬಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಯುವತಿ ಒಬ್ಬಳು ಸಾಮಾಜಿಕ ಜಾಲತಾಣ ದ ಲೈವ್ ಗೆ ಬಂದು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದಂತಹ ಸಂದರ್ಭದಲ್ಲಿ ಆಕೆ ಟಿ-ಶರ್ಟ್ಒಳಗೆ ಧರಿಸಿದಂತಹ ಒಳ ಉಡುಪು ಕಾಣಿಸುತ್ತಿರುತ್ತದೆ.
ಅದನ್ನು ಕಂಡಂತಹ ವ್ಯಕ್ತಿ ಒಬ್ಬ ಕಾಮೆಂಟ್ ಬಾಕ್ಸ್ ಮೂಲಕ ಅದರ ಕುರಿತು ನಮೂದಿಸಿ ಮಾತನಾಡಿದ್ದಾನೆ. ಇದನ್ನು ಕಂಡು ಕೋಪಗೊಂಡಂತಹ ಯುವತಿ ಹೌದು “ನಾನು ಒಳ ಉಡುಪು ಹಾಕಿಕೊಂಡಿದ್ದೇನೆ, ಅದಕ್ಕೆನೀಗ? ಎಲ್ಲರೂ ಒಳ ಉಡುಪು ಹಾಕಿಕೊಳ್ಳುತ್ತಾರೆ. ಪ್ರತಿ ಲೇಡೀಸ್ ಕೂಡ ಒಳ ಉಡುಪು ದರಿಸುತ್ತಾರೆ ನಿನಗೆ ಅದು ಗೊತ್ತಿಲ್ವಾ? ಎಲ್ಲರನ್ನೂ ಎಲ್ಲ ವಿಷಯಗಳಲ್ಲೂ ಜಡ್ಜ್ ಮಾಡುವುದನ್ನು ಮೊದಲು ನಿಲ್ಲಿಸಿ. ಎಂದು ಮುಖಕ್ಕೆ ಉಗಿದಿದ್ದಾಳೆ.
ನಾನು ಇಲ್ಲಿ ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ನಿನ್ನ ಗಮನ ಹಾಗೂ ನಿನ್ನ ಬುದ್ಧಿ ಯಾವ ಕಡೆ ಇದೆ? ಹೋಗಿ ನಿನ್ನ ಅಕ್ಕ ತಂಗಿಯರ ಬಳಿಯೂ ಈ ರೀತಿ ಕೇಳು ಅವರು ಯಾವ ಉತ್ತರ ಕೊಡುತ್ತಾರೆ ಎಂದು ತಿಳಿದುಕೋ ಎಂದು ಲೈವ್ನಲ್ಲಿ ಸರಿಯಾದ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಕುರಿತು ಸಾಮಾಜಿಕ ಜಾಲತಾಣ ಗಳಲ್ಲಿ ಅಸಡ್ಡೆಯಾಗಿ ಮಾತನಾಡುವವರ ಕುರಿತು ಈ ಯುವತಿ ದಿಟ್ಟ ನಿರ್ಧಾರ ಕೈಗೊಂಡಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.