ಪರೀಕ್ಷೆ ಮುಗಿದ ಖುಷಿಯಲ್ಲಿ ಎಣ್ಣೆ ಹೊಡೆದು ಮಜಾ ಮಾಡಿದ ಯುವತಿಯರು, ಕಣ್ಣೀರಿಟ್ಟ ಪೋಷಕರು
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚೆಗೆ ಹಳ್ಳಿಯಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಪಟ್ಟಣದ ಸ್ಕೂಲ್ ಹಾಗೂ ಕಾಲೇಜುಗಳಲ್ಲಿ ವಿದ್ಯಾ ಕಲಿಯಲು ಬರುತ್ತಾರೆ. ಆದರೆ ಹಳ್ಳಿಯ ಮುಗ್ಧ ಯುವತಿಯರು ಪಟ್ಟಣದ ಕಾಲೇಜುಗಳಿಗೆ ಬಂದ ನಂತರ ಸಾಕಷ್ಟು ಬದಲಾಗುತ್ತಾರೆ.
ಹೌದು, ಪಟ್ಟಣದಲ್ಲಿ ಹಾಸ್ಟೆಲ್ ಮೂಲಕ ವಿದ್ಯಾಭ್ಯಾಸ ಮುಂದುವರಿಸುವ ಕೆಲ ಹೆಣ್ಣುಮಕ್ಕಳು ಹೊರ ಪ್ರಪಂಚದ ಕಡೆ ಹೆಚ್ಚಿನ ಒಲವು ತೋರುತ್ತಾರೆ. ಕಾಲೇಜು ಕಲಿಕೆಯಲ್ಲಿರುವ ಸಮಯದಲ್ಲಿ ಬಾಯ್ ಫ್ರೆಂಡ್ ಜೊತೆ ಸೇರಿ ತಿರುಗಾಡುತ್ತಾರೆ. ಜೊತೆಗೆ ಹೋಟೆಲ್ ಹಾಗು ಬಾರ್ ಗಳಿಗೆ ಪಾರ್ಟಿ ಮಾಡಲು ಮುಂದಾಗುತ್ತಾರೆ.
ಇಷ್ಟು ಮಾತ್ರವಲ್ಲದೇ ಸ್ನೇಹಿತರ ಹುಟ್ಟಿದ ಹಬ್ಬದಂದು ಹೆಚ್ಚಿನ ಪಾರ್ಟಿ ಮೂಡ್ ನಲ್ಲಿ ಇರುತ್ತಾರೆ. ಸುಮಾರು ಮೂರು ವರ್ಷಗಳ ಕಾಲೇಜು ಶಿಕ್ಷಣದಲ್ಲಿ ಎಲ್ಲ ರೀತಿಯ ಎಂಜಾಯ್ ಕೂಡ ಮಾಡಿರುತ್ತಾರೆ. ಇನ್ನು ಕೆಲವು ಗಂಡು ಹಾಗೂ ಹೆಣ್ಣುಮಕ್ಕಳು ತಮ್ಮ ಹಾಸ್ಟೆಲ್ ಮೂಲಕ ಎಣ್ಣೆ ಪಾರ್ಟಿ ಮಾಡಿಕೊಂಡು ಸಾಕಷ್ಟು ಎಂಜಾಯ್ ಮಾಡುತ್ತಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎಣ್ಣೆ ಪಾರ್ಟಿ ಎಂಬುವುದು ತೀರ ಸಮಾನ್ಯವಾಗಿದೆ. ಎಣ್ಣೆ ಇಲ್ಲದೆ ಪಾರ್ಟಿ ಇಲ್ಲ ಎಂಬ ಹೊಸ ಟ್ರೆಂಡ್ ಕೂಡ ಶುರುವಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.