ಹಲ್ಲಿ ಮೈ ಮೇಲೆ ಬಿದ್ದರೆ ಏನಾಗುತ್ತೆ ಗೊತ್ತಾ, ನಿಮ್ಮ ವಂಶ ನಿರ್ವಂಶ

 | 
Bz

ಹಲ್ಲಿ ಮೈ ಮೇಲೆ ಬಿದ್ದರೆ ಕೆಟ್ಟದ್ದಾಗುತ್ತಾ ಎಲ್ಲರ ಮನೆಯಲ್ಲಿ ಹಲ್ಲಿ ಇರುವುದು ಸಾಮಾನ್ಯ ಆದರೆ ಹಲ್ಲಿಯು ನಮ್ಮ ಮೇಲೆ ಬಿದ್ದರೆ ಆಗುವ ತೊಂದರೆಗಳು ಏನು, ತಿಳಿಯೋಣ ಹಿಂದೂ ಪುರಾಣಗಳ ಪ್ರಕಾರ ಹಲ್ಲಿ ಮೈಮೇಲೆ ಬೀಳುವುದು ಶಕುನವಾಗಿದ್ದು ಇದರ ವಿವರಗಳನ್ನು ನಾವು ಗೌಳಿಶಾಸ್ತ್ರದಲ್ಲಿ ನೋಡಲಾಗಿದೆ. ನೋಡಿ ಪುರುಷರ ಬಲಭಾಗದಲ್ಲಿ ಅಥವಾ ಮಹಿಳೆಯರ ಎಡ ಭಾಗದ ಮೇಲೆ ಹಲ್ಲಿ ಬಿದ್ದರೆ ಶುಭ ಹಾಗು ಪುರುಷನ ಎಡ ಭಾಗದ ಮೇಲೆ ಬಿದ್ದರೆ ಅಶುಭ, ಮತ್ತು ಮಹಿಳೆಯ ಬಲ ಭಾಗದಲ್ಲಿ ಮೇಲೆ ಬಿದ್ದರೆ ಅಶುಭ ಹಾಗು ಮನುಷ್ಯರಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ. 

ಇನ್ನು ತಿಳಿಯೋದಾದ್ರೆ ರಾತ್ರಿ ವೇಳೆ ಹಲ್ಲಿ ಬಿದ್ದರೆ ಒಳ್ಳೆಯದು ಆಗಲ್ಲ ಮತ್ತು ಕೆಟ್ಟದು ಆಗಲ್ಲ ಎಂಬ ನಂಬಿಕೆ ಇದೆ. ಮತ್ತು ಹಿಂದೂ ಪುರಾಣಗಳಲ್ಲಿ ವಿವಿಧ ಪ್ರಾಣಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಆದರೆ ಅತೀ ನಿಕೃಷ್ಟವಾಗಿ ಕಂಡು ಬಂದ ಪ್ರಾಣಿ ಎಂದರೆ ಅದು ಹಲ್ಲಿ. ಏಕೆಂದರೆ ಪುರಾಣದ ಪ್ರಕಾರ ಅಮೃತಮಂಥನದ ಸಮಯದಲ್ಲಿ ಅಮೃತವನ್ನು ಕುಡಿದ ಸ್ವರ್ಣಬಾಹು ಎಂಬ ರಾಕ್ಷಸನನ್ನು ಮೋಹಿನಿಯ ಅವತಾರದ ಮಹಾ ವಿಷ್ಣು ಸಂಹರಿಸಿದ. ರುಂಡವಿಲ್ಲದ ಮುಂಡಕ್ಕೆ ಕೇತು ಎಂದು ಕರೆಯಲಾಗುತ್ತದೆ ಹಾಗು ರುಂಡವನ್ನು ಒಂದು ಹಾವಿನ ದೇಹಕ್ಕೆ ಜೋಡಿಸಿ ರಾಹು ಎಂದು ಕರೆಯಲಾಗುತ್ತದೆ. 

ಸೂರ್ಯ ಮತ್ತು ಚಂದ್ರ ಗ್ರಹಣಗಳೆಂದರೆ ರಾಹು ಸೂರ್ಯ ಅಥವಾ ಚಂದ್ರವನ್ನು ನುಂಗುವುದೆಂದೂ ಸೂರ್ಯ ಅಥವಾ ಚಂದ್ರನ ಕೊರಳಿನಿಂದ ಹೊರ ಬಂದು ಗ್ರಹಣವನ್ನು ಅಂತ್ಯಗೊಳಿಸುವುದೆಂದು ಹೇಳಲಾಗಿದೆ. ಹಲ್ಲಿಯಾ ಬಾಲ ಕಡಿದ ಬಳಿಕ ಜೀವಂತವಾಗಿ ಉಳಿಯುವ ಅದರ ರುಂಡವನ್ನು ಕೇತುವಿಗೆ ಹೋಲಿಸಲಾಗಿದೆ. ಎಲ್ಲೆಡೆ ಹಲ್ಲಿಗೆ ತಿರಸ್ಕಾರವಿದ್ದರೂ ದೀಪಾವಳಿಯ ಹೊತ್ತಿನಲ್ಲಿ ಮಾತ್ರ ಎಲ್ಲರು ತಮ್ಮ ಮನೆಯ ಗೋಡೆಯಲ್ಲಿ ಕಾಣಿಸಿಕೊಳ್ಳಲಿ ಎಂದು ಹಾರೈಸುತ್ತಾರೆ. ಏಕೆಂದರೆ ಹಲ್ಲಿ ಕಂಡರೆ ಮನೆಗೆ ಐಶ್ವರ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ಜನರು ನಂಬುತ್ತಾರೆ. Bz

ಮತ್ತು ಹಲ್ಲಿ ದೇಹದ ಯಾವ ಭಾಗದ ಮೇಲೆ ಮೊದಲು ಬಿತ್ತು ಎಂದು ನೋಡಿ ಪರಿಗಣಿಸಲಾಗುತ್ತದೆ ಒಳ್ಳೆಯ ಅಥವಾ ಕೆಟ್ಟ ಶಕುನವೆಂದು ಹೇಳಲಾಗುತ್ತದೆ. ತಲೆಯ ಮೇಲೆ ನೇರವಾಗಿ ಬಿದ್ದರೆ ಕೆಡಕು ಸಂಭವಿಸುತ್ತದೆ ಮತ್ತು ಜಡೆಯ ಮೇಲೆ ಬಿದ್ದರೆ ಒಳ್ಳೆಯದು ಆಗುತ್ತದೆ,
ನಿಮ್ಮ ಮುಖದ ಮೇಲೆ ಬಿದ್ದರೆ ಹತ್ತಿರದವರಲ್ಲಿ ಯಾರಿಗಾದರೂ ಪ್ರಾಣಾಪಾಯ ಸಂಭವಿಸುತ್ತದೆ, ಹುಬ್ಬುಗಳ ಮೇಲೆ ಬಿದ್ದರೆ ಧನಾಗಮನವಾಗುತ್ತದೆ, ಗಲ್ಲದ ಮೇಲೆ ಬಿದ್ದರೆ ಹಿಂದಿನ ತಪ್ಪಿಗೆ ಶಿಕ್ಷೆಯಾಗುವ ಲಕ್ಷಣವಿದೆ.  Bz

ಮೇಲ್ತುಟಿಯ ಮೇಲೆ ಬಿದ್ದರೆ ನಿಮ್ಮ ಐಶ್ವರ್ಯವೆಲ್ಲ ಕರಗಿ ಬೀದಿಪಾಲಾಗುವ ಲಕ್ಷಣವಿದೆ. ಕೆಳ ತುಟ್ಟಿಯ ಮೇಲೆ ಬಿದ್ದರೆ ನಿಮಗೆ ಭಾರೀ ಐಶ್ವರ್ಯ ದೊರಕಲಿದೆ, ಮೂಗಿನ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಕೆಡಲಿದೆ, ಬಲಗಿವಿಯ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲಿದೆ, ತೆರೆದ ಬಾಯಿಯಲ್ಲಿ ಬಿದ್ದರೆ ನಿಮಗೇನೋ ಗ್ರಹಚಾರ ಕಾದಿದೆ. ಕುತ್ತಿಗೆಯ ಮೇಲೆ ಬಿದ್ದರೆ ನಿಮ್ಮ ವೈರಿಗಳು ತನ್ನಿoತಾನೇ ನಾಶವಾಗುತ್ತಾರೆ. ಮತ್ತು ಇದಕ್ಕೆ ಪರಿಹಾರವಾಗಿ ನೀವು ಮಣ್ಣಿನ ಅಥವಾ ಚಿನ್ನದ ದೀಪವನ್ನು ಅಥವಾ ಎಳ್ಳೆನೆಯನ್ನು ದಾನಮಾಡಬೇಕು ಮತ್ತು ಹಲ್ಲಿಯು ಮೈಮೇಲೆ ಬಿದ್ದ ತಕ್ಷಣ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಬರಬೇಕು ಹೀಗೆ  ಮಾಡಿದರೆ ನಿಮ್ಮ ಮೇಲೆ ಬಿದ್ದ ಹಲ್ಲಿ ದೋಷ ಪರಿಹಾರವಾಗುತ್ತದೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.