SBI ಖಾತೆ ಹೊಂದಿದವರಿಗೆ ಬಂಪರ್ ಆಫರ್ ಅವಕಾಶ, ಬಡವರ ಪಾಲಿಗೆ ಮತ್ತೊಂದು ಯೋಜನೆ
ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್, ತನ್ನ ಎಲ್ಲಾ ಗ್ರಾಹಕರಿಗೆ ಹೊಸ ಯೋಜನೆ ಜಾರಿಗೆ ಮಾಡಿದೆ. ಎಸ ಬಿಐ ಬ್ಯಾಂಕ್ ತನ್ನ ಗ್ರಾಹಕರಂ ಹಿತದೃಷ್ಟಿಯಿಂದ ಹಾಗು ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಹೊಸ ಕ್ರಮಕ್ಕೆ ಮುಂದಾಗಿದ್ದು, ಎಲ್ಲಾ ಖಾತೆದಾರರಿಗೆ ಹೊಸ ನಿಯಮಗಳನ್ನ ರೂಪಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ನ ಗ್ರಾಹಕರಿಗೆ ಹೊಸ ಬದಲಾವಣೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶದಲ್ಲಿ ಅತ್ಯಂತ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆಯನ್ನ ಹೊಂದಿರುವಂತಹ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದು, ಇದು ಹಳ್ಳಿಯಿಂದ ಹಿಡಿದು ನಗರದ ವರೆಗೂ ಎಲ್ಲಾ ಕಡೆಗಳಲ್ಲಿಯೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನ ಹೊಂದಿದ್ದು, ಇದೇ ಕಾರಣಕ್ಕಾಗಿ ದೇಶದ ಯುವಕರೂ ಕೂಡ ಹೆಚ್ಚಿನ ಖಾತೆಗಳನ್ನ ಎಸ ಬಿಐ ನಲ್ಲಿ ಹೊಂದಿದ್ದಾರೆ.
ಆದರೆ ಇತ್ತೀಚಿಗಷ್ಟೇ, ಎಸ್ ಬಿಐ ಖಾತೆದಾರರಿಗೆ ಹೊಸ ರೂಲ್ಸ್ ಪರಿಚಯಿಸಿದೆ.ಎಸ್ ಬಿಐ ಬ್ಯಾಂಕ್ ಕೇವಲ ಯುವಕರಿಗೆ ಮಾತ್ರವಲ್ಲದೇ, ವಿಶೇಷವಾಗಿ ಹಿರಿಯ ನಾಗರಿಕರಿಗೂ ಕೂಡ ಸಾಕಷ್ಟು ಸಮಯಗಳಿಂದ ಅವರು ಅನುಭವಿಸಿದ್ದ ಸಮಸ್ಯೆಗೆ ಪರಿಹಾರವನ್ನ ನೀಡುವ ಕೆಲಸವನ್ನ ಮಾಡುತ್ತಿದೆ. ಸಾಮಾನ್ಯವಾಗಿ ಫಿಂಗರ್ ಪ್ರಿಂಟ್ ನ್ನ ಸಾಕಷ್ಟು ಟ್ರಾನ್ಸಾಕ್ಷನ್ ಅಥವಾ ಪ್ರಕ್ರಿಯೆಗಳಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಹಿರಿಯ ನಾಗರಿಕರ ಫಿಂಗರ್ ಪ್ರಿಂಟ್ ಕೆಲವೊಮ್ಮೆ ಮಾಸಿಹೋಗುತ್ತದೆ.
ಇದೇ ಕಾರಣಕ್ಕಾಗಿ ಅವರಿಗೆ ಕೊಡುಕೊಳ್ಳುವಿಕೆಯ ವ್ಯವಹಾರದಲ್ಲಿ ಕಷ್ಟವಾಗುತ್ತದೆ. ಈ ಸಮಸ್ಯೆಯನ್ನ ಪರಿಗಣಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಇದಕ್ಕಾಗಿ ಸಂಪೂರ್ಣ ಪರಿಹಾರವನ್ನ ನೀಡುವ ವ್ಯವಸ್ಥೆಯನ್ನ ಮಾಡಿಕೊಂಡಿದ್ದು, ಹೊಸ ಸಿಸ್ಟಮ್ ಗೆ ಬದಲಾಯಿಸಿತ್ತು.
ಎಸ್ ಬಿಐ ಇದಕ್ಕಾಗಿ ಗ್ರಾಹಕ ಸೇವಾ ಕೇಂದ್ರವನ್ನ ತೆರೆದಿದ್ದು, ಇನ್ನು ಮುಂದೆ ಬ್ಯಾಂಕ್ ಗೆ ಹೋಗುವಂತಹ ಯಾವುದೇ ಅವಶ್ಯಕತೆವಿಲ್ಲಾ ಎಂದು ಬ್ಯಾಂಕ್ ಕೂಡ ಹೇಳಿದ್ದು, ಗ್ರಾಹಕ ಸೇವಾ ಕೇಂದ್ರದಲ್ಲಿ ಯುವಕರು, ಹಿರಿಯ ನಾಗರಿಕರು, ಹಾಗು ವಿಶೇಷ ಪಿಂಚಣಿ ಹಣ ಪಡೆಯುವಂತಹ ನಿವೃತ್ತ ವ್ಯಕ್ತಿಗಳು ಕೂಡ ಇದರ ಲಾಭವನ್ನ ಪಡೆದುಕೊಳ್ಳಬಹುದು.
ಸ್ಕ್ಯಾನರ್ ಮೂಲಕ ನೀವು ಬ್ಯಾಂಕಿಂಗ್ ಸೇವೆಯನ್ನ ಸುಲಭವಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೂಡ ಎಸ್ ಬಿಐ ಹೊಸ ಬದಲಾವಣೆಯನ್ನ ತಂದಿದ್ದು, ಇದರಿಂದಾಗಿ ಹಿರಿಯ ನಾಗರಿಕರಿಗೂ ಕೂಡ ಸಾಕಷ್ಟು ಸಹಾಯವಾಗಲಿದೆ ಎನ್ನುವುದಾಗಿ ಕೂಡ ಭಾವಿಸಲಾಗಿದೆ. ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ಕುರಿತಂತೆ ಎಷ್ಟು ಕಾಳಜಿಯನ್ನ ವಹಿಸುತ್ತದೆ ಎನ್ನುವುದನ್ನ ನಾವು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಇನ್ಮುಂದೆ ಎಸ್ಬಿಐ ಗ್ರಾಹಕರ ಕೆಲಸ ಸುಲಭವಾಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.