ದರ್ಶನ್ ನನ್ನ ಮುದ್ದು ಬಂಗಾರ ಬಿಟ್ಟು ಕೊಡೋ ಮಾತೇ ಇಲ್ಲ, ನಟಿ ಮೇಘಾ ಶೆಟ್ಟಿ ಹೊಸ ಮಾತು

 | 
ಪಕಗ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿಗೆ ನಟ ದರ್ಶನ್ ರವರ ಹುಟ್ಟು ಹಬ್ಬ ಆಚರಿಸಲಾಯಿತು. ಈ‌ ವೇಳೆ ಬೆಳಗ್ಗಿನ ಜಾವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತ‌ನ್ನ ಗಂಡ ದರ್ಶನ್ ಅವರ ಫೋಟೋ ಹಾಕಿ‌ ವಿಶ್ ಮಾಡಿದ್ದರು.‌ ಜೊತೆಗೆ ಆ ದಿನ ದರ್ಶನ್ ಜೊತೆ ಕಾಲಕಳೆಯಬೇಕು ಎಂಬ ಪ್ಲಾನ್ ಮಾಡಿದ್ದರು. ಆದರೆ ದರ್ಶನ್ ಅವರು ಹುಟ್ಟು ಹಬ್ಬಕ್ಕೆ ಸಾಕಷ್ಟು ಅಭಿಮಾನಿಗಳು ಹಿಂದಿನ ದಿನನೇ ದರ್ಶನ್ ಮನೆ ಪಕ್ಕಾ ಬರುವುದರಿಂದ ದರ್ಶನ್ ಅವರಿಗೆ ಟೈಮ್ ಸಿಗುವುದಿಲ್ಲ ಎಂಬ ವಿಚಾರ ವಿಜಯಲಕ್ಷ್ಮಿ ಅವರಿಗೆ ತಿಳಿದಿತ್ತು.ುರ

ಆದರೆ ಅದೇ ದಿನ ರಾತ್ರಿ ಹುಟ್ಟು ಹಬ್ಬವನ್ನು ದರ್ಶನ್ ಹಾಗೂ ವಿಜಯಲಕ್ಷ್ಮಿ ಮಗ ವಿನೀಶ್ ಜೊತೆ ಸಂಭ್ರಮದಿಂದ ಆಚರಿಸಬೇಕು ಎಂಬ ಮಹಾ ಆಸೆಯನ್ನು ಇಟ್ಟುಕೊಂಡಿದ್ದರು ವಿಜಯಲಕ್ಷ್ಮಿ. ಆದರೆ, ನಟ ದರ್ಶನ್ ಅವರು ಹುಟ್ಟು ಹಬ್ಬದ ರಾತ್ರಿ ಮನೆಗೆ ಬಂದಿಲ್ಲ. ಹೆಂಡತಿ ಮಕ್ಕಳನ್ನು ಬಿಟ್ಟು ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ದರ್ಶನ್ ಅವರು ಈ ರೀತಿ ಮಾಡಲು ಒಂದು ಕಾರಣ ಕೂಡ ಇವೆ.ನಲಕ

ಹೌದು, ದರ್ಶನ್ ಅವರ ಹುಟ್ಟು ಹಬ್ಬದ ಒಂದು ವಾರ ಮುಂಚೆಯೇ ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ರವರು ದರ್ಶನ್ ಅವರ ಬಳಿ ಸಾಕಷ್ಟು ಮನವಿ ಮಾಡುಕೊಂಡಿದ್ದರು. ಹೆಂಡತಿ ಹಾಗೂ ಸ್ನೇಹಿತರೆ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ದರ್ಶನ್ ಅವರು ತನ್ನ ಹೆಂಡತಿಯ ಜೊತೆಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಮರುದಿನ ದರ್ಶನ್ ಅವರು ಪವಿತ್ರ ಗೌಡ ಹಾಗೂ ಮೇಘ ಶೆಟ್ಟಿ ಜೊತೆ ಪಾರ್ಟಿ ಮಾದಿದ್ದ ವಿಚಾರ ದರ್ಶನ್ ಪತ್ನಿಗೆ ಗೊತ್ತಾಗಿತ್ತು.ಪಕಕ

ಇದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಅವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.‌ ತನ್ನ ಸಂಸಾರದಲ್ಲಿ ಹುಳಿ ಹಿಂಡಲು ಸಾಕಷ್ಟು ಜನ ಕಾಯುತ್ತಿದ್ದಾರೆ ಎಂದು ಫೋಸ್ಟ್ ಮಾಡಿದ್ದರು. ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಅವರು ದರ್ಶನ್ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಆದರೆ ಈ ಸ್ನೇಹ ಬೇರೆ ಕಡೆ ತಿರುಗುತ್ತದೆ ಎಂಬ ಭಯ ದರ್ಶನ್ ಪತ್ನಿಗೆ ಹೆಚ್ಚು ಕಾಡುತ್ತಿದೆ.

(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.