ಶಿಶಿರ್ ಜೊತೆ ಸುತ್ತಾಡಿದ ಐಶ್ವರ್ಯ ಹಾಗೂ ಮೋಕ್ಷಿತಾ ಪೈ, ಇಬ್ಬರನ್ನೂ ಬಿಡದೆ ಜೊತೆಯಲ್ಲೇ ಇಟ್ಟಿರುವ ರಸಿಕರ ರಾಜ
Mar 18, 2025, 06:47 IST
|

ಇತ್ತೀಚಿಗೆ ಯಾವುದೇ ಖಾಸಗಿ ಕಾರ್ಯಕ್ರಮ ನಡೆದಿದೆ. ಅಲ್ಲಿದೆ ಐಶ್ವರ್ಯ ಮತ್ತು ಶಿಶಿರ್ ಆಗಮಿಸಿದ್ದಾರೆ. ಅದೇ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿ ಹಾಗೂ ವಿನ್ನರ್ ಆಗಿದ್ದಂತ ಒಳ್ಳೆ ಹುಡುಗ ಪ್ರಥಮ್ ಆಗಮಿಸಿದ್ದಾರೆ. ಪ್ರಥಮ್ ಮತ್ತು ಐಶ್ವರ್ಯ ಬಹಳ ಚೆನ್ನಾಗಿ ಪರಿಚಯವಿರುವವರು. ನಿಮ್ಮ ಮುಂದೆ ಐಶ್ವರ್ಯ ಜೊತೆ ಸಿನಿಮಾ ಮಾಡುತ್ತೀನಿ ಎಂದು ಪ್ರಥಮ್ ಕ್ಯಾಮೆರಾಗಳಿಗೆ ಹೇಳಿದ್ದಾರೆ. ಅಯ್ಯೋ ನೀವು ಇದನ್ನು ಹೇಳುತ್ತಲೇ ಇದ್ದೀರಿ ಯಾವಾಗ ಅಂತ ಗೊತ್ತಿಲ್ಲ..ಒಂದು ನನಗೆ ಮಗು ಆದ್ಮೇಲೆ ಇಲ್ಲ ನಿಮಗೆ ಮಕ್ಕಳು ಆದ್ಮೇಲೆನೇ ಸಿನಿಮಾ ಆಗೋದು ಎಂದು ಐಶು ಹೇಳಿದ್ದಾರೆ. ಪ್ರಥಮ್ ಈ ಮಾತನ್ನು ಇಲ್ಲಿಗೆ ಬಿಟ್ಟಿಲ್ಲ ಅಲ್ಲಿದ್ದ ಶಿಶಿರ್ ಕಾಲು ಕೂಡ ಎಳೆದಿದ್ದಾರೆ. ನಾವಿಬ್ಬರೂ ಕೂಡ ಒಟ್ಟಿಗೆ ಕೆಲಸ ಮಾಡುತ್ತೀವಿ ಆ ಚಿತ್ರಕ್ಕೆ ಶಿಶಿರ್ ವಿಲನ್ ಆಗಿ ಮಾಡಬೇಕು.
https://youtube.com/shorts/zjifYwYIEko?si=WNobqGLTRypuBUWG
ನಡುವೆಯಲ್ಲಿ ಬಂದು ಕಾಫಿ ಏನಾದರೂ ಕುಡಿಸಲು ಬಂದ್ರೆ ಮುಖಕ್ಕೆ ಹೊಡೀತಿನಿ. ಶಿಶಿರ್ ಇದನ್ನು ನೆನಪಿನಲ್ಲಿ ಇಟ್ಟಿಕೋ ನಾನು ಐಶ್ವರ್ಯ ಸಿನಿಮಾ ಮಾಡ್ತಾ ಇದ್ದೀವಿ ನಮಗೆ ತೊಂದರೆ ಕೊಡೋದೆಲ್ಲ ಇಲ್ಲ ಇದು ನಿನಗೆ ಕೊಡುತ್ತಿರುವ ವಾರ್ನಿಂಗ್ ಎಂದು ಪ್ರಥಮ್ ತಮಾಷೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ ಎನ್ನಲಾಗಿದೆ.ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದ ಶಿಶಿರ್ ಮತ್ತು ಐಶ್ವರ್ಯ ಒಳ್ಳೆಯ ಸ್ನೇಹಿತರು. ಇವರು ಗುಂಪಿಗೆ ಹಲವು ಬಂದು ಹೂದರು ಅದರೆ ಇಬರು ಮಾತ್ರ ಫಿಕ್ಸ್.
ಫ್ಯಾಮಿಲಿ ವಿಚಾರದಲ್ಲಿ ಐಶ್ವರ್ಯ ಹಲವು ಸಲ ಕುಗ್ಗಿದ್ದಾರೆ ಕಣ್ಣೀರಿಟ್ಟಿದ್ದಾರೆ. ಆದರೆ ಶಿಶಿರ್ ಬಿಗ್ ಸಪೋರ್ಟ್ ಆಗಿ ನಿಂತುಕೊಂಡಿದ್ದಾರೆ. ಐಶ್ವರ್ಯಗೆ ಫ್ಯಾಮಿಲಿ ಇಲ್ಲ ಅನ್ನೋ ನೋವನ್ನು ಮರೆಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಐಶ್ವರ್ಯರನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಈಗಲೂ ಬಿಗ್ ಬಾಸ್ ಮಗಳು ಎಂದು ಕರ್ನಾಟಕದ ಜನರು ಪ್ರೀತಿ ಕೊಡುತ್ತಾರೆ.
ಐಶ್ವರ್ಯ, ಶಿಶಿರ್ ಇತ್ತೀಚೆಗೆ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇವರಿಬ್ಬರ ಕೆಮಿಸ್ಟ್ರಿ ಕಂಡು ನೀವೇಕೆ ಮದುವೆ ಆಗಬಾರದು ಎಂದು ನೆಟ್ಟಿಗರು ಇವರ ಕಾಲೆಳೆಯುತ್ತಿದ್ದಾರೆ. ಇದೀಗ ಸಿನಿಮಾಗಳಲ್ಲೂ ಮಿಂಚಲು ಈ ಜೋಡಿ ರೆಡಿಯಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,18 Mar 2025
ಅಪ್ಪು ಸಮಾಧಿ ಮುಂದೆ ಅಪ್ಪು ಮಗಳ ಜೊತೆ ಮೇಘನಾ ರಾಜ್ ಕಣ್ಣೀರು
Tue,18 Mar 2025
43ರ ಮಿತಿಮೀರಿದ ವಯಸ್ಸಿನಲ್ಲೂ ಗೊಂಬೆಯಂತೆ ಕಂಗೊಳಿಸುತ್ತಿರುವ ಛಾಯಾ ಸಿಂಗ್
Tue,18 Mar 2025