ಬಿಗ್ ಬಾಸ್ ಮನೆಯಿಂದ ಬಂದ ಬಳಿಕ‌ ಜಿಮ್ ವರ್ಕೌಟ್ ಹೆಚ್ಚಸಿಕೊಂಡ ಅನುಷಾ ರೈ

 | 
ಗ್
ಬಿಗ್ ಬಾಸ್ ಮನೆಯಿಂದ ಹೊರಬಂದ ಅನುಷ ರೈ ಅವರು ಇದೀಗ ಜಿಮ್ ನಲ್ಲಿ‌ ಕಸರತ್ತು ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಅನುಷಾ ರೈ ಅವರಿಗೆ ಜಿಮ್‌ ವರ್ಕೌಟ್ ಕಡಿಮೆಯಾಗಿತ್ತು.
ಜೊತೆಗೆ ದೇಹಕ್ಕೆ ಬೇಕಾದ ಆಹಾರ ಕೂಡ ಸರಿಯಾಗಿ ಸಿಗದ ಪರಿಣಾಮ ಅನುಷಾ ರೈ ಅವರು ದೇಹ ಸಮಾನತೆಯಲ್ಲಿ ಸ್ವಲ್ಪ ಏರುಪೇರು ಆಗಿದ್ದರು. 
ಆದರೆ ಇದೀಗ ಬಿಗ್ ಬಾಸ್ ಮನೆಯಿಂದ ಬಂದ ಬಳಿಕ‌ ಮತ್ತೆ ಎಂದಿನಂತೆ ಜಿಮ್ ವರ್ಕೌಟ್ ಮಾಡಲು ಮುಂದಾಗಿದ್ದಾರೆ‌. ಜೊತೆಗೆ ತೂಕ ಸಮಾನತೆ ಕೂಡ ಮಾಡಿಕೊಳ್ಳಲು ಮುಂದಾಗಿದ್ದಾರೆ. 
https://youtube.com/shorts/bvvZn0m76vU?si=dcAcOpqoDYZLk36u
ಇನ್ನು ಬೆಂಗಳೂರಿನ ಪ್ರಖ್ಯಾತ ಜಿಮ್ ನಲ್ಲಿ ಅನುಷಾ ರೈ ಅವರು ಕಸರತ್ತು ಮಾಡುತ್ತಿದ್ದಾರೆ.