ಸರಿಗಮಪ 100ನೇ ಸೀಸನ್ ಗೆ ಸಿಹಿಸುದ್ದಿ ಕೊಡಲಿರುವ ಅನುಶ್ರೀ, ಇದೇ ವರ್ಷ ಮದುವೆ ಕೂಡ ಅಂದಿದ್ರು
Updated: Apr 28, 2025, 10:36 IST
|

ಹಾಗಾದರೆ, ಅನುಶ್ರೀ ಸರಿಗಮಪ ಶೋನ 10ನೇ ಸೀಸನ್ಗೆ ಹೇಗೆ ಆ್ಯಂಕರಿಂಗ್ ಮಾಡುತ್ತಿದ್ದರು ಎನ್ನುವ ಫನ್ನಿ ವಿಡಿಯೋ ವೈರಲ್ ಆಗಿದೆ. ಇದನ್ನು ಅನುಶ್ರೀ ಅವರೇ ಅನುಕರಣೆ ಮಾಡಿ ತೋರಿಸಿದ್ದಾರೆ.ಜೀ ಕನ್ನಡದ ಯಾವುದೇ ರಿಯಾಲಿಟಿ ಶೋ ಇರಲಿ. ಅದಕ್ಕೆ ಅನುಶ್ರೀ ಅವರ ಆ್ಯಂಕರಿಂಗ್ ಮಾಡೋದು ಫಿಕ್ಸ್. ಜೀ ಕನ್ನಡದವರು ಕೂಡ ಅವರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕೋದಿಲ್ಲ ಎನ್ನಬಹುದು. ಶೋನ ಕಳೆ ಹೆಚ್ಚಲು ಅನುಶ್ರೀ ಅವರ ಆ್ಯಂಕರ್ ಹಾಗೂ ಗ್ಲಾಮರ್ ಕೂಡ ಕಾರಣ. ಇದನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಅನುಶ್ರೀ ಅವರು ಸರಿಗಮಪ 100ನೇ ಸೀಸನ್ ಹೇಗೆ ಆ್ಯಂಕರಿಂಗ್ ಮಾಡುತ್ತಾರೆ ಎಂಬುದನ್ನು ತೋರಿಸಲಾಗಿದೆ.
ಅನುಶ್ರೀಗೆ 120 ವರ್ಷ ವಯಸ್ಸು. ಸರಿಗಮಪ 100ನೇ ಸೀಸನ್. ಹೇಗೆ ಆ್ಯಂಕರಿಂಗ್ ಮಾಡುತ್ತೀರಿ’ ಎಂದು ವಿಜಯ್ ಪ್ರಕಾಶ್ ಅವರು ‘ಸರಿಗಮಪ’ ವೇದಿಕೆ ಮೇಲೆ ಕೇಳಿದರು. ಈ ವೇಳೆ ಹಣ್ಣಣ್ಣು ಮುದುಕಿ ಆ್ಯಂಕರಿಂಗ್ ಮಾಡಿ ತೋರಿಸುವಂತೆ ಅವರು ಮಾಡಿ ತೋರಿಸಯೇ ಬಿಟ್ಟರು. ಈ ವಿಡಿಯೋ ಸಖತ್ ಫನ್ ಆಗಿತ್ತು. ಅನುಶ್ರೀ ಅವರನ್ನು ಆ್ಯಕ್ಟಿಂಗ್ ನೋಡಿ ಅನೇಕರು ಮೆಚ್ಚಿಕೊಂಡರು. ಪರಸ್ಪರ ಕಾಲೆಳೆದುಕೊಂಡರು. ನಾನು ಎಷ್ಟೇ ಸೀಸನ್ ಆದರೂ ನೋಡೋದು ಅರ್ಜುನ್ ಜನ್ಯ ಅವರನ್ನೇ ಎಂದು ಫನ್ನಿ ಆಗಿ ಅನುಶ್ರೀ ಹೇಳಿದರು.
ಇನ್ನು ಅನುಶ್ರೀ ಅವರು ಇನ್ನೂ ವಿವಾಹ ಆಗಿಲ್ಲ. ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಬಾರಿ ಕೇಳಿ ಬಂದಿದ್ದು ಇದೆ. ಆದರೆ, ಇದಕ್ಕೆ ಅವರ ಕಡೆಯಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಲೈವ್ನಲ್ಲಿ ಮಾತನಾಡುವಾಗ ಈ ವರ್ಷವೇ ವಿವಾಹ ಆಗುತ್ತೇನೆ ಎಂದು ಅವರು ಹೇಳಿಕೊಂಡಿದ್ದರು. ಈ ಮೂಲಕ ಕುತೂಹಲ ಹುಟ್ಟುಹಾಕಿದ್ದರು.100 ಸೀಸನ್ ಮುಗಿದ್ರೊಳಗೆ ಆಗು ಎಂದು ನಗೆ ಚಟಾಕಿ ಹಾರಿಸಿದ್ದಾರೆ ಹಲವಾರು ಅಭಿಮಾನಿಗಳು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025