ರೂಪೇಶ್ ಶೆಟ್ಟಿ ಜೊತೆ ಚಿಕನ್ ಬಿರಿಯಾನಿ ಸವಿದ ಆರ್ಯವರ್ಧನ್ ಗುರೂಜಿ
Jan 4, 2025, 17:01 IST
|

ಈ ಇಬ್ಬರ ಒಡನಾಟ ಈಗಲೂ ಹಾಗೆಯೇ ಇದೆ ಎಂಬುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಮಂಗಳೂರಿನ ರೂಪೇಶ್ ಶೆಟ್ಟಿ ಮನೆಗೆ ಬಂದಿದ್ದ ಗುರೂಜಿ ಅವರು ಮಧ್ಯಾಹ್ನನ ಬೋಜನವನ್ನು ಬಿರಿಯಾನಿ ಕಬಾಬ್ ಮೂಲಕ ಭರ್ಜರಿ ಊಟ ಮಾಡಿದ್ದಾರೆ.
ಇನ್ನು ರೂಪೇಶ್ ಶೆಟ್ಟಿ ಕೂಡ ಗುರೂಜಿ ಜೊತೆ ಸೇರಿ ಬಿರಿಯಾನಿ ಕಬಾಬ್ ಹಾಗೂ ಚಿಕನ ಸುಕ್ಕ ತಿಂದು ಮಜಾ ಮಾಡಿದ್ದಾರೆ. ಜೊತೆಗೆ ಯೂಟ್ಯೂಬ್ ಮೂಲಕ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಿಗೆ ವೀಕ್ಷಣೆ ನೀಡಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023