ಕೆಲವೇ ವರ್ಷಗಳಲ್ಲಿ 5ಕೆಜಿ ತೂಕ ಇಳಿಸಿದ ಬ್ರಹ್ಮಗಂಟು ಗೀತಾ; ಇವಾಗ ಎಷ್ಟು ಮುದ್ದಾಗಿದ್ದಾರೆ
Aug 13, 2024, 14:48 IST
|

ಬಿಗ್ ಬಾಸ್ ಮೂಲಕವೂ ಜನಕ್ಕೆ ಹತ್ತಿರ ಆಗಿದ್ದರು. ಹಲವರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಗೀತಾ ಭಟ್ ಕಾಣಿಸಿಕೊಂಡಿದ್ದಾರೆ.ಗೀತಾ ಭಟ್ 30 ಕೆಜಿ ತೂಕ ಇಳಿಸಿಕೊಂಡಿದ್ದು ಸುದ್ದಿಯಾಗಿತ್ತು. ಅದನ್ನು ಹೇಗೆ ಇಳಿಸಿಕೊಂಡ್ರು ಎಂದು ಜನ ಕೇಳ್ತಾ ಇದ್ದರು. ಅದಕ್ಕೆ ಗೀತಾ ಅವರು ತಮ್ಮ ಡಯಟ್ ಪ್ಲ್ಯಾನ್ ಹೇಳಿದ್ದಾರೆ.
ಪ್ರೋಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚಿಗೆ ಸೇವಿಸಬೇಕು. ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯಬೇಕು. ತಪ್ಪದೆ 7-8 ಗಂಟೆ ನಿದ್ರೆ ಮಾಡಬೇಕು.ಡಯಟ್ ಪ್ಲ್ಯಾನ್ ಮಾಡಿದ ಮೇಲೆ ಅದನ್ನು ತಪ್ಪದೇ ಪಾಲಿಸಬೇಕು. ಮೊದ ಮೊದಲು ಜೋಶ್ ಇರುತ್ತೆ. ಆಮೇಲೆ ಬೇಸರವಾಗುತ್ತೆ. ಅದನ್ನೆಲ್ಲಾ ಮೆಟ್ಟಿ ನಿಂತು ಡಯಟ್ ಮಾಡಬೇಕು.
ಕೋಚ್ ಕಿರಣ್ ಸಾಗರ್ ಅವರ ಸಪೋರ್ಟ್ ಇಲ್ಲದೆ ನಾನು ಈ ಟ್ರಾನ್ಸ್‍ಫಾರ್ಮೆಷನ್ ಜರ್ನಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ತುಂಬಿದ ಧೈರ್ಯ ಮರೆಯಲ್ಲ ಎಂದು ಗೀತಾ ಭಟ್ ಹೇಳಿದ್ದಾರೆ. ಜಿಮ್‍ಗೆ ಹೋಗಿ ವರ್ಕೌಟ್ ಮಾಡಬಹುದು.
ಆದ್ರೆ ಡಯಟ್ ಮಾಡೋದು ಕಷ್ಟ ಎಲ್ಲರೂ ಪಾನಿಪೂರಿ, ಬಜ್ಜಿ ತಿಂತಾ ಇದ್ರೆ, ಅಯ್ಯೋ ನಾವು ಇವನ್ನೆಲ್ಲಾ ಬಿಟ್ಟು ಇನ್ನೂ ಬದುಕಿರಬೇಕಾ ಎನ್ನಿಸುತ್ತೆ. ಆ ಆಸೆಯನ್ನು ಬದಿಗಿಟ್ಟು ನಮ್ಮ ಡಯಟ್ ಮುಂದುವರಿಸಬೇಕು ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025
ಒಳ ಚ ಡ್ಡಿ ಇಲ್ಲದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ತಾರೆ
Tue,20 May 2025