ಕೇವಲ 3 ಲಕ್ಷ ಕೊಟ್ರೆ ಸಾಕು ಕನ್ನಡದ ನಟಿ ಮಂಚ ಹತ್ತಲು ರೆಡಿ, ಅಡಿಯೋ ವೈರ ಲ್
Jun 8, 2025, 15:47 IST
|

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.
ಅಷ್ಟಕ್ಕೂ ಇಂತಹ ನಾಚಿಕೆಗೇಡಿನ ಸಂಗತಿ ಕನ್ನಡದ ಖ್ಯಾತ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲಾಗಿತ್ತು. ಕೆಲವು ವ್ಯಕ್ತಿಗಳಿದ್ದಾರೆ. ಅವರ ಹೆಸರು ಬೇಡ. ಅವರ ಪ್ರಕಾರ ಮುಂಬೈನಿಂದ ಬಂದ ಹೆಣ್ಮಕ್ಳು ಅಂದ್ರೆ ಒಂದ್ ಚಾನ್ಸ್ಗಾಗಿ ಏನ್ ಬೇಕಾದರೂ ಮಾಡ್ಬಹುದು ಎಂಬ ಭಾವನೆ ಇದೆ. ಅದಕ್ಕೆ ಕಾರಣ ಕೆಲ ನಟಿಯರು ಹೌದು ಸಿನಿಮಾ ಚಾನ್ಸ್ ಸಿಗುತ್ತದೆ ಎಂದರೆ ಎಲ್ಲವನ್ನುPowerfullkarunaduಾಗಿರುತ್ತಾರೆ.
ತೆರೆಮೇಲೆ ಮಾತ್ರ ಎಕ್ಸ್ ಪೋಸ್ ಮಾಡುವುದಲ್ಲ. ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ 'ಕಾಂಪ್ರೊಮೈಸ್' ಆದರೆ 'ನಾಯಕಿ' ಪಾತ್ರ ಸಿಗುವ ಆಫರ್ ಗಳು ಬರುತ್ತವೆ. ಅವರು ಕರೆದಲ್ಲಿಗೆ ಹೋಗಬೇಕು ಅವರೊಂದಿಗೆ ಹೊಂದಿಕೊಂಡು ಹೋಗಬೇಕು. ಅವರ ನಟನೆ ಒಳ್ಳೆಯ ಗುಣಕ್ಕೆ ಬೆಲೆಯಿಲ್ಲ ಇಲ್ಲಿ ಅವರೊಂದಿಗೆ ಹೋಟೆಲ್ ಪಬ್ ತಿರುಗಿದ್ರೆ ಮಾತ್ರ ಅದಕ್ಕೆ ತಕ್ಕಂತೆ ಹಲವು ನಟಿಯರು ಕೂಡ ಕುಣಿಯುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullka.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,23 Jun 2025