ಬಿಗ್ ಬಾಸ್ ಮನೆಯಲ್ಲಿ ರೊಚ್ಚಿಗೆದ್ದ ಬುಲೆಟ್ ಪ್ರಕಾಶ್ ಮಗ, ಸ್ಪರ್ಧಿಗಳ ನಡುವೆ ಮಾರಮಾರಿ
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಬಿಗ್ ಬಾಸ್ ಮನೆಯಲ್ಲಿ ಇದೀಗ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಹಾಗೂ ಕಿರುತೆರೆ ನಟ ಕಾರ್ತಿಕ್ ಮಧ್ಯೆ ದೊಡ್ಡ ಜಗಳವೇ ನಡೆದಿದೆ. ಬುಲೆಟ್ ಪ್ರಕಾಶ್ ಮಗನ ಮಾತಿಗೆ ರೊಚ್ಚಿಗೆದ್ದು ಬಂದ ಕಾರ್ತಿಕ್. ಹೌದು, ರಕ್ಷಕ್ ಅವರ ನಡವಳಿಕೆಯಿಂದ ಕಿರುತೆರೆ ನಟ ಕಾರ್ತಿಕ್ ಅವರು ಸಾಕಷ್ಟು ಕೋಪಗೊಂಡಿದ್ದರು.
ರಕ್ಷಕ್ ಅವರು ಆಟದ ಬಗ್ಗೆ ಹಾಗೂ ಬಿಗ್ ಬಾಸ್ ನಿಯಮಗಳ ಬಗ್ಗೆ ಮಾತಾನಾಡುವಾಗ ನಟ ಕಾರ್ತಿಕ್ ಅವರು ರೊಚ್ಚಿಗೆದ್ದಿದ್ದರು. ನಂತರದಲ್ಲಿ ಇಡೀ ಬಿಗ್ ಬಾಸ್ ಮನೆಯಲ್ಲಿ ಜಗಳದ ವಾತಾವರಣ ಉಂಟಾಗಿತ್ತು. ಇನ್ನು ಇವರ ಜೊತೆಗೆ ಡ್ರೋನ್ ಪ್ರತಾಪ್ ಅವರು ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ.
ಈ ವೇಳೆ ವರ್ತೂರು ಸಂತೋಷ್ ಅವರು ಡ್ರೋನ್ ಪ್ರತಾಪ್ ವಿರುದ್ಧ ಸಿಡಿದೆದ್ದಿದ್ದಾರೆ. ಒಟ್ಟಾರೆಯಾಗಿ ಇವತ್ತಿನ ಬಿಗ್ ಬಾಸ್ ಶೋನಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.