ಮೆಟ್ರೋ ರೈಲಿನಲ್ಲಿ ಪಲ್ಟಿ ಹೊಡೆದ ಚಂದುಳ್ಳಿ ಚೆಲುವೆ, ಬಾಯ್ ಬಿಟ್ಟು ನೋಡಿದ ಯುವಕರು

 | 
ರ

ಮೆಟ್ರೋ ರೈಲುಗಳಲ್ಲಿ ಇತ್ತೀಚೆಗೆ ಕೆಲವು ಅಸಹ್ಯಕರ ಘಟನೆಗಳು ನಡೆಯುತ್ತಿರುವುದು ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಸಂಬಂಧಿತ ಸಂಸ್ಥೆಗಳು ಇದೀಗ ಮತ್ತೊಂದು ಮಹತ್ವದ ನಿರ್ಣಯ ತಳೆದಿವೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.

ಸೋಷಿಯಲ್ ಮೀಡಿಯಾ ಕ್ರೇಜ್​ನ ಈ ಕಾಲದಲ್ಲಿ ಯುವಪೀಳಿಗೆ ರೀಲ್ಸ್​ಗಳಿಗೆ ಮಾರುಹೋಗಿದ್ದಾರೆ. ಎಲ್ಲೆಂದರಲ್ಲಿ ರೀಲ್ಸ್ ಮಾಡುತ್ತಿರುವ ಯುವಕ-ಯುವತಿಯರಿಗೆ ಇನ್ನು ಮುಂದೆ ಮೆಟ್ರೋ ರೈಲುಗಳಲ್ಲಿ ಖಂಡಿತ ಅವಕಾಶ ಇರುವುದಿಲ್ಲ. ದೆಹಲಿ ಮೆಟ್ರೋ ರೈಲು ನಿಗಮ ಇಂಥದ್ದೊಂದು ಸೂಚನೆಯನ್ನು ಹೊರಡಿಸಿದೆ.

ಆದರೂ ಇದೀಗ ಯುವತಿಯೊಬ್ಬಳು ಮೆಟ್ರೋದಲ್ಲಿ ಪಲ್ಟಿ ಹೊಡೆಯಲು ಹೋಗಿ ಬಟ್ಟೆ ಮೇಲೆ ಸರಿದು ಹೋಗಿ ಮುಜುಗರಕ್ಕೆ ಒಳಗಾಗಿರುವ ಘಟನೆ ದೆಲ್ಲಿಯಲ್ಲಿ ನಡೆದಿದೆ. ಇನ್ನು ಜಾನಿ ಜಾನಿ ಎಸ್​ ಪಾಪ ಮಕ್ಕಳ ರೈಮ್ ಶೈಲಿಯಲ್ಲಿ ಕ್ರಿಯೇಟಿವ್ ಆಗಿಯೇ ಈ ಸೂಚನೆಯನ್ನು ನೀಡಲಾಗಿದೆ. ‘ಜಾನಿ ಜಾನಿ ಎಸ್​ ಪಾಪ, ಮೇಕಿಂಗ್ ರೀಲ್ಸ್ ಇನ್ ಮೆಟ್ರೋ ನೋ ಪಾಪ’ ಎಂಬ ಜಾಹೀರಾತು ಮೂಲಕ ಈ ಸೂಚನೆ ನೀಡಲಾಗಿದೆ. 

ಇತರ ಪ್ರಯಾಣಿಕರಿಗೆ ಕಿರಿಕಿರಿ ಮಾಡುವಂಥ ಯಾವುದೇ ವರ್ತನೆಗಳನ್ನು ದೆಹಲಿ ಮೆಟ್ರೋ ಒಳಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಡಿಎಂಆರ್​ಸಿ ತಿಳಿಸಿದೆ. ಆದರೂ ಕೂಡ ರೀಲ್ಸ್ ಗೆಂದು ಪಲ್ಟಿ ಹೊಡೆಯುವುದು ಚುಂಬಿಸಿ ಮುದ್ದಾಡುವುದನ್ನು ಮೆಟ್ರೋ ಅಲ್ಲಿ ನಾವು ಕಾಣಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.