ಮೊಬೈಲ್ ಸ್ಫೋ.ಟದಿಂದ ಮುದ್ದಾದ ಯುವತಿ ಸಾ.ವು, ಯಾಕೆ ಏನಾಯಿತು ಗೊತ್ತಾ

 | 
ರಬೂ

ಚಾರ್ಜ್‍ಗೆಂದು ಇಟ್ಟಿದ್ದ ಮೊಬೈಲ್‍ ಏಕಾಏಕಿ ಸ್ಫೋಟಗೊಂಡು ಮಹಿಳೆ ದಾರುಣವಾಗಿ ಸಾವನ್ನಪ್ಪಿರೋ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಕೊಕಿಲಾಂಪಾಲ್ ಮೃತಳಾದ ಮಹಿಳೆಯಾಗಿದ್ದಾಳೆ ಮೃತ ಮಹಿಳೆಯು ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿ ಇರುವ ವಿಶಿಷ್ಟರಾಜಪುರಂ ಮೂಲದ ನಿವಾಸಿ. ಈಕೆಗೆ ಓರ್ವ ಮಗನಿದ್ದಾನೆ.

ಇದ್ದಕ್ಕಿದ್ದಂತೆ ಮೊಬೈಲ್ ಬ್ಯಾಟರಿ ದೊಡ್ಡ ಸದ್ದಿನೊಂದಿಗೆ ಸ್ಪೋಟವಾಗಿದ್ದು ಈ ಸ್ಪೋಟದ ಹೊಡೆತಕ್ಕೆ ಕೋಕಿಲಾ ಎದೆ, ಕೈ, ಕಾಲುಗಳಿಗೆ ತೀವ್ರ ಗಾಯವಾಗಿದೆ. ಆಕ ಪ್ರಜ್ಞಾಹೀನ ಸ್ಥಿತಯಲ್ಲಿದ್ದಾಗಲೇ ಜಿಲ್ಲಾಸ್ಪತ್ರೆಗೆ ದಾಖಲಾಗುದೆ. ಆದರೆ ಅದಾಗಲೇ ಯುವತಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.

ತನಿಖೆ ವೇಳೆ ಸಾವನ್ನಪ್ಪಿದ್ದ ಯುವತಿ ಮೊಬೈಲ್​ ಬ್ಲಾಸ್ಟ್​ ಆದ ಸಂದರ್ಭದಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದರೂ ಎನ್ನಲಾಗುತ್ತಿದ್ದು, ಈ ವೇಳೆ ಮೊಬೈಲ್​ ಅನ್ನ ಚಾರ್ಜಿಂಗ್​ಗೆ ಕೂಡ ಇಟ್ಟಿದ್ದರು ಎಂದು ತಿಳಿದುಬಂದಿದೆ. ಚಾರ್ಜಿಂಗ್ ಮಾಡುವಾಗ ಮೊಬೈಲ್ ಬಳಸುವುದು ಅಪಾಯ. ಮೊಬೈಲ್ ಚಾರ್ಜಿಂಗ್ ಮಾಡುವಾಗ ಯಾವುದೇ ಕಾರಣಕ್ಕೂ ಫೋನ್ ಬಳಕೆ ಮಾಡಬೇಡಿ. 

ಫೋನ್ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಫೋನ್ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕರ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಬಿಟ್ಟುಬಿಡಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.