ಹತ್ತು ಜನ ಊಟ ಮಾಡುವಷ್ಟು ಭೋಜನ ಮಾಡಿದ ಧ್ರುವ ಸರ್ಜಾ, ದೃಷ್ಟಿ ತೆಗೆದ ಪೋಷಕರು

 | 
Jd

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟ ಧ್ರುವ ಸರ್ಜಾ ಅವರು ಇತ್ತೀಚೆಗೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಮೌನವಾಗಿದ್ದರು. ಹೌದು, ಧ್ರುವ ಸರ್ಜಾ ಅವರ ಅಣ್ಣ ಚಿರು ಸರ್ಜಾ ಅವರು ನಮ್ಮೆಲ್ಲರನ್ನು ಅಗಲಿ ಇವತ್ತಿಗೆ ಮೂರು ವರ್ಷ ಕಳೆಯಿತು. ಕನ್ನಡ ಚಿತ್ರರಂಗದಲ್ಲಿ ಅಣ್ಣ ತಮ್ಮಂದಿರ ನಟನೆ ನೋಡಿ ಇಡೀ ಕರುನಾಡಿನ ಪ್ರೇಕ್ಷಕರು ಫಿದಾ ಆಗಿದ್ದರು. 

ಆದರೆ ಚಿರು ಸರ್ಜಾ ಅವರ ಅಕಾಲಿಕ ಮರಣ ಇಡೀ ಚಿತ್ರರಂಗವನ್ನೇ ಸೂತಕದಲ್ಲಿ ಮುಳುಗಿಸಿತ್ತು. ಇನ್ನು ನಟ ಧ್ರುವ ಸರ್ಜಾ ಅವರು ಅಣ್ಣನ ಸಾವಿನ ಬಳಿಕ ಪೊಗರು ಸಿನಿಮಾವನ್ನು ಬಿಡುಗಡೆ ಮಾಡಲಾಯಿತು. ಆದರೆ ಈ ಸಿನಿಮಾದಲ್ಲಿ ಸಾಕಷ್ಟು ಲೋಪಗಳು ಕಂಡುಬಂದ ಪರಿಣಾಮ, ಧ್ರುವ ಸರ್ಜಾ ಅವರ ಪೊಗರು ಸಿನಿಮಾ ದೊಡ್ಡ ಹಿಟ್ ಕಾಣಲಿಲ್ಲ. 

ಇನ್ನು ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ 'ಮಾರ್ಟಿನ್' ಇನ್ನೇನು ತೆರೆಯ ಮೇಲೆ ಬರಲು ಎಲ್ಲ ಸಿದ್ದತೆ ನಡೆಸುತ್ತಿದೆ. ನಟ ಧ್ರುವ ಸರ್ಜಾ ಅವರು ಇತ್ತೀಚೆಗೆ ಸಿನಿಮಾಗಾಗಿ ಊಟದ ಶೈಲಿ ಕೂಡ ಬದಲಾಯಿಸಿದ್ದಾರೆ. ಸಿನಿಮಾದಲ್ಲಿ ದೊಡ್ಡ ದೇಹ ಕಾಣಲು ಸಾಕಷ್ಟು ಊಟ ಮಾಡುತ್ತಿದ್ದಾರೆ. ಸುಮಾರು ಹತ್ತು ಜನ ಊಟ ಮಾಡುವಷ್ಟು ಭೋಜನ ಮಾಡುತ್ತಾರಂತೆ ಧ್ರುವ ಸರ್ಜಾ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.