ಚಿತ್ರರಂಗದಲ್ಲಿ ರಾಕ್ ಲೈನ್ ವೆಂಕಟೇಶ್ ದುಡ್ಡು ಮಾಡಿದ್ದು ಹೇಗೆ ಗೊತ್ತಾ, ಇವತ್ತು ಕೋಟಿಯ ಒಡೆಯ

 | 
Ff

ಹುಲಿಯ ಉಗೂರಿನ ಪ್ರಕರಣಗಳಲ್ಲಿ ವರ್ತೂರ್ ಸಂತೋಷ್ ಅವರ ಬಂಧನವಾದ ಮೇಲೆ ಹೆಚ್ಚಾಗಿ ಕೇಳಿ ಬಂದ ಹೆಸರುಗಳೆಂದರೆ ಅದು ನಟ ದರ್ಶನ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರದು ಹೌದು ಇವರನ್ನು ಸ್ಯಾಂಡಲ್ ವುಡ್ ಆಪತ್ಭಾಂದವ ಎನ್ನುತ್ತಾರೆ .

ರಾಕ್ ಲೈನ್ ಪ್ರೊಡಕ್ಷನ್ ನ ಮಾಲೀಕರರಾಗಿರುವ ವೆಂಕಟೇಶ್ ಅ ವರು ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳ ನಟ ಕಮ್ ನಿರ್ಮಾಪಕರಾಗಿದ್ದಾರೆ.  ವೆಂಕಟೇಶ ಅವರು ಕನ್ನಡ ಚಿತ್ರರಂಗದಲ್ಲಿಯೇ ರಾಕ್ ಲೈನ್ ಪ್ರೊಡಕ್ಷನ್ ಎಂದೇ ಖ್ಯಾತಿ ಗಳಿಸಿದ್ದಾರೆ.

ಇವರು ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ  2012 ರಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ದಿ.ಡಾ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸಾಧು ಕೋಕಿಲ ಸೇರಿದಂತೆ ಇನ್ನು ಹಲವು ನಟ-ನಟಿಯರ ಸಿನಿಮಾಗಳು ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳು ತೆರೆಕಂಡಿವೆ.

ಹೀಗೆ ಅನೇಕ ಸಿನಿಮಾಗಳು ಇವರ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ವೆಂಕಟೇಶ್‌ ಅವರ ರಾಕ್ ಲೈನ್ ಪ್ರೊಡಕ್ಷನ್ ಕಂಪನಿ ಪ್ರಸಿದ್ಧಿ ಪಡೆದುಕೊಂಡಿದೆ. ಪ್ರೀತ್ಸೆ, ಪ್ರೀತ್ಸೋದ್ ತಪ್ಪಾ?, ಯಾರೇ ನೀನು ಚಲುವೆ, ಅಜಯ, ಮೌರ್ಯ, ದಿಗ್ಗಜರು, ಡಕೋಟ ಎಕ್ಞ್ ಪ್ರೆಸ್ ಸೇರಿದಂತೆ ಇನ್ನು ಹಲವು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಹೀಗೆ ಪಾರಿಬಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅನ್ಯ ಭಾಷೆಗಳ ಚಿತ್ರಗಳನ್ನು ಕನ್ನಡ ಭಾಷೆಗೆ ರಿಮೇಕ್ ಮಾಡುವುದರಲ್ಲೂ ಇವರು ಹೆಸರು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.