3 ವರ್ಷಗಳ ಬಳಿಕ ಮಗನಿಗೆ ಅಪ್ಪ ಅಮ್ಮ ಕೊಟ್ಟ ಸಂದೇಶ ಏನು ಗೊತ್ತಾ, ಕಿಚ್ಚಸ ಸುದೀಪ್ ಕ.ಣ್ಣೀರು

ಬಿಗ್ಬಾಸ್ ಮನೆಯಲ್ಲಿ ಕಳೆದ ವಾರದಲ್ಲಿ ಸ್ಪರ್ಧಿಗಳಿಗೆ ಹಲವಾರು ಟಾಸ್ಕ್ ಗಳನ್ನು ನೀಡಿತ್ತು. ಟಾಸ್ಕ್ ರಿವಾರ್ಡ್ ಆಗಿ ಅವರಿಗೆ ತಮ್ಮ ಮನೆಯವರಿಂದ ಬಂದ ಪತ್ರ ಪಡೆಯುವ ಅವಕಾಶವನ್ನು ಬಿಗ್ಬಾಸ್ ನೀಡಿದ್ದರು. ಆದರೇ ಬಿಗ್ಬಾಸ್ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ತಮ್ಮ ಮನೆಯವರಿಂದ ಬಂದ ಪತ್ರ ಪಡೆಯುವಲ್ಲಿ ವಿಫಲ ರಾಗಿದ್ದರು.
ಕೆಲವೊಬ್ಬರು ಕೊಟ್ಟ ಟಾಸ್ಕ್ ಅಷ್ಟೊಂದು ಸರಿಯಾಗಿ ಪ್ರದರ್ಶನ ನೀಡದ ಕಾರಣ ಅವರ ಪತ್ರಗಳನ್ನು ಅವರ ಕೈಗೆ ಕೊಡಲಿಲ್ಲ. ಪತ್ರ ಪಡೆದುಕೊಂಡಿರುವ ಸ್ಪರ್ಧಿಗಳು ತುಂಬಾನೇ ಖುಷಿ ಪಟ್ಟಿದ್ದಾರೆ. ಆದರೇ ಅದರಲ್ಲೂ ಸಹ ತಮ್ಮ ಪತ್ರಗಳನ್ನು ಪದೆಯುವ ಸಲುವಾಗಿ ಕೆಲವೊಬ್ಬರ ಜೊತೆಗೆ ಬೇಡಿಕೆ ಸಹ ನೀಡಿದ್ದರು. ಆದರೇ ಅದರಲ್ಲಿ ಎಲ್ಲರಿಗಿಂತ ಹೆಚ್ಚು ಮನೆಯವರ ಪತ್ರದ ಸಲುವಾಗಿ ಆತುರದಿಂದ ಕಾದಿದ್ದು ಡ್ರೋನ್ ಪ್ರತಾಪ್.
ಡ್ರೋನ್ ಪ್ರತಾಪ ಅವರು ತಮ್ಮ ಮನೆಯವರಿಂದ ಸಮಾರು ಮೂರು ವರ್ಷಗಳ ವರೆಗೆ ದೂರ ವಿದ್ದಾರೆ. ಹಾಗಾಗಿ ಅವರಿಗೆ ಈ ಪತ್ರದ ಮುಖಾಂತರ ತಮ್ಮ ಕುಟುಂಬದವರು ತಮ್ಮ ಮೇಲೆ ಇರುವ ಅಭಿಪ್ರಾಯ ಏನಿದೆ ಎಂದು ತಿಳಿದುಕೊಳ್ಳಲು ಪ್ರತಾಪ ಅವರು ಆತುರದಿಂದ ಕಾಯುತ್ತಿದ್ದರು. ಆದರೇ ಟಾಸ್ಕ್ ನಲ್ಲಿ ವಿಫಲ ಆದುದ್ದರಿಂದ ಅವರ ಪತ್ರ ಅವರಿಗೆ ನೀಡಲಿಲ್ಲ. ಆದರೇ ಅವರ ತಂದೆ ತಾಯಿ ಬರೆದ ಪತ್ರ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ತಮ್ಮ ಮಗನ ಸಲುವಾಗಿ ಮನೆಯವರು ಪತ್ರದಲ್ಲಿ ಏನಂತ ಬರೆದಿದ್ದಾರೆ ಎಂಬುದು ನೀವು ಓದಿದ್ರೆ ಕಣ್ಣೀರು ಸುರಿಸೋದು ಗ್ಯಾರಂಟಿ. ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ತಮ್ಮ ತಮ್ಮ ಕುಟುಂಬಸ್ಥರನ್ನು ನೆನೆಪಿಸಿಕೊಂಡು ಕಣ್ಣೀರಿಟ್ಟಿದ್ದರು .ಡ್ರೋನ್ ಪ್ರತಾಪ್ ಕೂಡ 3 ವರ್ಷದಿಂದ ಕುಟುಂಬಸ್ಥರಿಂದ ದೂರ ಉಳಿದುಕೊಂಡ ನರಕಯಾತನೆ ಅನುಭವಿಸುತ್ತಿದ್ದರು. ಈಗ ಈ ಲೆಟರ್ ಸಿಕ್ಕಿರುವುದು ಹಾಗೂ ಅವರ ತಂದೆ ಫೋನ್ ಅಲ್ಲಿ ಮಾತಾಡಿರುವುದು ಪ್ರತಾಪ್ ಗೆ ಇನ್ನಷ್ಟು ದೈರ್ಯ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ