ನಮ್ಮೆಲ್ಲರ ನೆಚ್ಚಿನ ನಟಿ ಋತು ಅವರ ಜೀವನಕ್ಕೆ ಏನಾಗಿತ್ತು, ಕಾರಿನಲ್ಲೇ ಆತ್ಮಹ.ತ್ಯೆ ಮಾಡಲು ಹೋಗಿದ್ದು ಯಾಕೆ ಗೊತ್ತಾ

 | 
ಕರ

ನಮ್ಮ ಬಣ್ಣದ ಲೋಕದಲ್ಲಿ ಯಾರೋಬ್ಬರು ಕೂಡ ಶಾಶ್ವತವಲ್ಲ. ಇಂದು ಟ್ರೆಂಡ್ ನಲ್ಲಿರುವ ಕಲಾವಿದರು ನಾಳೆ ಕೆಲ್ಸ ಇಲ್ಲದೆ ಕಾಲಿ ಕುಳಿತಿರುವ ಉದಹರಣೆಗಳಿ ನಮ್ಮಲ್ಲಿ ಸಾಕಷ್ಟಿವೆ. ಹೀಗಿರುವಾಗ ಈಗಲೂ ಕೆಲ ಕಲಾವಿದರು ತಮ್ಮ ನಟನೆಯನ್ನು ನಿಲ್ಲಿಸಿದ್ದರು ಕೂಡ ಹಿಂದೆ ನಟಿಸಿದ ಪ್ರತಾಗಳ ಮೂಲಕ ಜನರ ಮನಸ್ಸಿನಲ್ಲಿ ಸದಾ ಅಚ್ಚಚ್ಚಳಿದು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. 

ಇನ್ನೂ ಅಂತಹ ಕಲಾವಿದರು ನಮ್ಮಲ್ಲಿ ಸಾಕಷ್ಟಿದ್ದಾರೆ. 
ಹಾಗೆಯೇ ಇದೀಗ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ಪ್ರತಿಯೊಂದು ಕಲಾವಿದರ ಹಿಂದೆ ತಾವು ಪರದೆಯ ಮೇಲೆ ಅಥವಾ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವ ರಿತಿಗಿಂತ ವಿಭಿನ್ನ ರೀತಿಯಲ್ಲಿ ಅವರ ಜೀವನ ಶೈಲಿ ಇರುತ್ತದೆ. ಹಾಗೆಯೇ ಕೆಲ ಕಲಾವಿದರು ತಮ್ಮ ಬಣ್ಣದ ಲೋಕಕ್ಕೆ ತಮ್ಮ ನಿಜವಾದ ಹೆಸರನ್ನು ಬಿಟ್ಟು ಬೇರೆಂದು ಹೆಸರಿನಲ್ಲಿ ಗುರುತಿಸಿಕೊಂಡು ತಮ್ಮ ಸ್ವಂತ ಹೆಸರನ್ನೇ ಮರೆಸುವಷ್ಟು ಕಲಾವಿದರು ಜನರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. 

ಅವರ ಸಾಲಿಗೆ ಸೇರುತ್ತಾರೆ ನಟಿ ಋತು ಹೌದು ಇನ್ನೂ ಈ ನಟಿ ಮೂಲತಃ ಕರ್ನಾಟಕದವರು. ಮೊದಲಿಗೆ ಈಕೆ "ಮುಸ್ಲಿಂ" ಜನಾಂಗದಲ್ಲಿ ಹುಟ್ಟಿದ ಈಕೆಯ ಹೆಸರು "ಶಭಾನ" ಎಂದು ಗುರುತಿಸಿಕೊಂಡಿದ್ದರು. ಇನ್ನೂ ಅವರ ಕಾಲೇಜಿನ ಸಮಯದಲ್ಲಿ "ವೆಂಕಟೇಶ್ವರ" ಎನ್ನುವವರನ್ನು ಪ್ರೀತಿಸಿ ಮದುವೆಯಾದರು. ಆ ನಂತರದಿನದಲ್ಲಿ ಈಕೆಯ ಹೆಸರು ಋತು ಆಗಿ ಬದಲಾಗಿದೆ. 

ಇನ್ನೂ ಈ ನಟಿ ತಮ್ಮ ಹಿಂದಿನ ಜೀವನದ ಬಗ್ಗೆ ಅಥವಾ ತಮ್ಮ ಕುಟುಂಬದ ಬಗ್ಗೆ ಹಾಗೆಯೇ ಅಂತರ್ಜಾತಿ ವಿವಾಹದ ಬಗ್ಗೆ ಕೊಡ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಈ ನಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಋತು ಶಾಭಾನ ಎಂದು ಮಾತ್ರ ಬರೆದುಕೊಂಡಿದ್ದಾರೆ. ಇನ್ನೂ ತಮ್ಮ ನಟನೆಯಲ್ಲಿ ಹಾಗೋ ವಯಕ್ತಿಕ ಜೀವನವನ್ನು ಸಮವಾಗಿ ತೂಗಿಸಿಕೊಂಡು ಹೋಗುತ್ತಿರುವ ಈ ನಟಿ 2000 ನಲ್ಲಿ ನಟನೆಯನ್ನು ಆರಂಭಿಸಿದವರು. ಮೊದಲಿಗೆ ಆಗ ಬರುತಿದ್ದ ಮ್ಯಾಗ್ ಸೈನ್ ನಿಂದಾ ಮಾಡಲ್ ಆಗಿ ಶುರುಮಾಡಿದ ಈಕೆ ಇಂದು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ದೊಡ್ಡ ಹಿರಿಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. 

ಇನ್ನೂ ಸದ್ಯದಲ್ಲಿ ಈ ನಟಿ "ಜಿ ಕನ್ನಡದಲ್ಲಿ" ಪ್ರಸಾರವಾಗುತ್ತಿದ್ದ' ಗಟ್ಟಿ ಮೇಳ' ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಆದರೆ ಕೆಲ ವಯಕ್ತಿಕ ಕಾರಣದಿಂದ ಸೀರಿಯಲ್ ನಿಂದಾ ಹೊರನಡೆದರು. ಆದರೆ ಈ ನಟಿ ಮುಂಚಿನ ರೀತಿಯಲ್ಲಿ ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ತಪ್ಪು ಕಲ್ಪನೆ ಏಕೆಂದರೆ ಈ ನಟಿ ಪರ ಭಾಷೆಯ ಸಿನಿಮಾಗಳಲ್ಲಿ ಕೂಡ ಪೋಷಕ ನಟಿಯಾಗಿ ಬ್ಯುಸಿ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.