ರಾತ್ರಿ ಹೊತ್ತು ನಿವೇದಿತಾ ಗೌಡ ಅವರನ್ನು ನೋಡಿದರೆ ಚಂದನ್ ಶೆಟ್ಟಿಗೆ ಏನಾಗುತ್ತದೆ ಗೊತ್ತಾ

 | 
Nd

ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ವಾರಕ್ಕೊಂದು ಡಿಫರೆಂಟ್ ಅಡುಗೆಯನ್ನು ಮಾಡಿ ಚಾನೆಲ್‌ನಲ್ಲಿ ಅಪ್ಲೊಡ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಒತ್ತಾಯ ಮಾಡಿ ಅಡುಗೆ ಮಾಡಿಸುತ್ತಾರೆ. ಈಗ ಕಣ್ಣು ಮುಚ್ಚಿಕೊಂಡು ಬಿರಿಯಾನಿ ಮಾಡಿದ್ದಾರೆ.

ಬಿಗ್ಬಾಸ್ ಮನೆಯ ಮೂಲಕ ಜನರ ಮನ ಗೆದ್ದಿದ್ದ ನಿವೇದಿತಾ ಹಾಗೂ ಚಂದನ್ ಜೋಡಿ ಆಗಾಗ ಕ್ಯೂಟ್ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಾರೆ. ಹೌದು, ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾಗೆ ಕಿಸ್ ಮಾಡೋ ವಿಡಿಯೋ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಲೇ ಇರೋ ನಿವೇದಿತಾ ಈಗ ಪತಿಯ ಜೊತೆ ರೊಮ್ಯಾಂಟಿಕ್ ರೀಲ್ಸ್ ಶೇರ್ ಮಾಡಿದ್ದಾರೆ.

ಚಂದದ ಮ್ಯೂಸಿಕ್‌ಗೆ ಯಂಗ್ ಜೋಡಿ ಸ್ಟೆಪ್ ಹಾಕಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್‌ನಲ್ಲಿ ಸಖತ್ ಆಗಿ ಕಾಣಿಸಿದೆ ಈ ಜೋಡಿ. ಅಂತೂ ಡ್ಯಾನ್ಸ್ ಮಾಡುತ್ತಲೇ ಕ್ಯಾಮೆರಾ ಮುಂದೆ ಪತ್ನಿಗೆ ಕಿಸ್ ಮಾಡಿದ್ದಾರೆ ಚಂದನ್. ಆಗಾಗ ಡ್ಯಾನ್ಸ್ ಇನ್ನು ಕೆಲವು ಸಲ ಅಡಿಗೆ ಮಾಡಿ ವಿಡಿಯೋ ಮಾಡಿದರೆ ಕೆಲವು ಸಲ ಫ್ರಾಂಕ್ ವಿಡಿಯೋ ಕೂಡ ಮಾಡಿ ಹಾಕಿದೆ ಈ ಜೋಡಿ.

ಇವರಿಬ್ಬರ ನಡುವಿನ ವಯಸ್ಸಿನ ಅಂತರ ಸೇರಿದಂತೆ ಹಲವಾರು ಟೀಕೆಗಳು ಕೇಳಿ ಬಂದರೂ ಕೂಡ ಅವೆಲ್ಲವನ್ನು ಮೆಟ್ಟಿನಿಂತು ಇವರಿಬ್ಬರು ಈಗ ಸುಖವಾಗಿ ತಮ್ಮ ದಾಂಪತ್ಯ ಜೀವನವನ್ನು ಅನುಭವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇವರಿಬ್ಬರು ಎಷ್ಟು ಅನ್ಯೋನ್ಯವಾಗಿದ್ದಾರೆ ಎಂಬುದನ್ನು ನಾವೆಲ್ಲರೂ ನೋಡಿ ತಿಳಿದುಕೊಳ್ಳಬಹುದಾಗಿದೆ. 

ಪ್ರೀತಿಸಿ ಮದುವೆಯಾಗಬೇಕು ಎನ್ನುವ ಪ್ರತಿಯೊಬ್ಬ ಜೋಡಿಗಳಿಗೆ ಕೂಡ ಮಾದರಿ ಆಗುವಂತೆ ಜೀವನ ನಡೆಸುತ್ತಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿಯನ್ನು ಇಷ್ಟಪಡುವಂತಹ ಸಾವಿರಾರು ಜನರನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.