2024 ರಲ್ಲಿ ಭಾರತದ ಪ್ರಧಾನಿ ಯಾರು ಗೊತ್ತಾ, ಈಗಾಗಲೇ ಆಯ್ಕೆ ಮಾಡಿಕೊಂಡ ಪ್ರಜೆಗಳು

 | 
Bd

ಪ್ರತಿಪಕ್ಷಗಳು ಮೈತ್ರಿ ಆಗಿ ಲೋಕಸಭೆಗೆ ಪ್ರತಿಸ್ಪರ್ಧಿಸಲು ಅವುಗಳು ಸ್ಪರ್ಧೆಯನ್ನು ನಡೆಸುತ್ತಿವೆ. ತಮ್ಮ ಪಕ್ಷಕ್ಕೆ ಇಂಡಿಯಾ ಎಂದು ಹೆಸರನ್ನ ಇಟ್ಟಿದ್ದಾರೆ. ಬಿಜೆಪಿಯನ್ನು ಒಟ್ಟಿಗೆ ಎಂಡಿ ಎ ಯನ್ನು ಎದುರಿಸಲು ನಿರ್ಧಾರವನ್ನು ಮಾಡಿದ್ದಾರೆ. ಮೋದಿ ಜೊತೆ 2023 ರಲ್ಲಿ ಮತ್ತೊಬ್ಬರೊಂದಿಗೆ ಸಮರವು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಮೋದಿ ಮತ್ತು ಇಂಡಿಯಾ ಎಂದು ನಿರ್ಧರಿಸುವುದಕ್ಕೆ ಪ್ರತಿ ಪಕ್ಷಗಳು ಹೋರಾಟವನ್ನು ನಡೆಸಿದ್ದಾರೆ. 

ಇಂಡಿಯಾದ ಕ್ಯಾಪ್ಟನ್ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕೂಡ ಕಾಡುತ್ತದೆ. ಮೋದಿ ಎದುರಿಗೆ ಮತ್ತು ಒಬ್ಬ ಪ್ರಧಾನಿಯಾಗಿ ನಿಲ್ಲಲು ಹೋರಾಟ ನಡೆಸುವವರು ಯಾರು ಎಂಬುದು ಸಹ ಎಲ್ಲರಲ್ಲೂ ಕಾಡುತ್ತದೆ. ಮುಂದಿನ ದಿನಗಳಲ್ಲಿ ಪ್ರಧಾನಿಯವರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.
ಸತತ ಮೂರನೇ ಬಾರಿ ಪ್ರಧಾನಮಂತ್ರಿ ಯಾಗುವುದಕ್ಕೆ ಅವರು ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ. 

ಪ್ರಧಾನ ಮಂತ್ರಿ ಮೋದಿಯವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ.
ಮೋದಿ ಇಂಡಿಯಾದ ಪ್ರಧಾನ ಮಂತ್ರಿ ಯಾರು ಇದು ಅನೇಕ ಜನರ ಪ್ರಶ್ನೆಯಾಗಿ ಉಳಿದಿದೆ ಇದಕ್ಕೆ ಸರಿಯಾದ ರೀತಿಯ ಉತ್ತರ ಎಂಬುದು ದೊರೆಯುತ್ತಾ ಇಲ್ಲ ಸಹ ಬಳಸಿಕೊಳ್ಳಬಹುದು. ನಮ್ಮಲ್ಲಿ ಪ್ರಧಾನಮಂತ್ರಿಯಾಗಿ ಮೋದಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ನಿಮ್ಮಲ್ಲಿ ಯಾರು ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಬಹುದು ಎನ್ನುವ ಪ್ರಶ್ನೆಗಳು ಸಹ ಉದ್ಭವ ಆಗುತ್ತಾ ಇದೆ. 

ಬಿಜೆಪಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇಟ್ಟುಕೊಂಡ ಮತ್ತೊಬ್ಬ ಪ್ರತಿಸ್ಪರ್ಧಿಯನ್ನು ಹೇಗೆ ತರಲು ಸಾಧ್ಯ ಎಂಬುದನ್ನ ಬಿಜೆಪಿಯವರು ಇಟ್ಟುಕೊಂಡಿದ್ದಾರೆ ನರೇಂದ್ರ ಮೋದಿಯವರನ್ನೇ ಹಣ ತಿಳಿಸಬೇಕು ಎಂಬುದು ಅವರ ಉದ್ದೇಶವಾಗಿದೆ. ನಿತೀಶ್ ಎನ್ನುವವರು ಮಹಾಮಂತ್ರಿಯನ್ನು ಒಗ್ಗೂಡಿಸಲು ಅವರ ಪಾತ್ರವೂ ಕೂಡ ಪ್ರಮುಖವಾಗಿದೆ. ಹಿಂದುಳಿದ ವರ್ಗದ ನಾಯಕರಾಗಿರುವುದರಿಂದ ನಿತೇಶ್ ಅವರು ಪ್ರಧಾನ ಮಂತ್ರಿಯವರಿಗೆ ಫೈಟ್ ಮಾಡಲು ಮುಂದಾಗುತ್ತಾರೆ ಎನ್ನುವ ಉದ್ದೇಶ ಹೊಂದಿದ್ದಾರೆ.

ಹಿಂದಿ ಹಾಟ್ ಲೈನ್ ಬಿಹಾರದವರಾಗಿರುವುದರಿಂದ ಜನರನ್ನು ಆಕರ್ಷಣೆ ಮಾಡುವ ಗುಣವನ್ನ ಈ ನಿತೀಶ್ ಅವರು ಹೊಂದಿದ್ದಾರೆ. ಅವರು ಅದರ ಅಧಿಕಾರವನ್ನು ನಿರ್ವಹಿಸಲು ಇಡುತ್ತಿದ್ದರಿಂದ ಜನರನ್ನ ಆಕರ್ಷಣೆ ಮಾಡಬಹುದು ಆದರೆ ಅಧಿಕಾರ ನಿರ್ವಹಿಸಲು ಇಡುತ್ತಾರೆ ಎಂಬುದು ಜನರ ಉದ್ದೇಶವಾಗಿದೆ. ಈ ನಿತೀಶ್ ಅವರು ಕುಟುಂಬ ರಾಜಕಾರಣವನ್ನ ಬೆಂಬಲಿಸಿದ್ದಾರೆ, ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ
ಎನ್ನುವ ಉದ್ದೇಶದಿಂದಾಗಿ ಅವರಿಗೆ ಈ ರೀತಿಯಲ್ಲಿ ನಿತೀಶ್ ಅವರಿಗೆ ಮುಂದಿನ ದಿನಗಳಲ್ಲಿ ಅಧಿಕಾರ ಸಿಗಬಹುದು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ.

ನಿತೀಶ್ ಕುಮಾರ್ ಅವರು ಮಹಾಮೈತ್ರಿಗಳಲ್ಲಿ ದೊಡ್ಡ ಪ್ರಧಾನಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಪ್ರಧಾನಿಯಾಗುತ್ತಾರೆ ಇಂಡಿಯಾದ ಪ್ರಧಾನಿ ಯಾರು ಎಂಬುದರ ಬಗ್ಗೆ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಹೆಚ್ಚಿನ ಜನ ಮೋದಿಯ ಅಡಳಿತ ದ ಕಡೆಗೆ ಒಲವು ತೋರಿದ್ದಾರೆ. ಹಾಗಾಗಿ ಜನ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಆರಿಸಿ ತರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.