ಈ ಬಾರಿಯ ಬಿಗ್ ಬಾಸ್ ಟ್ರೋಫಿ ಯಾರ ಮಡಿಲಿಗೆ ಬೀಳುತ್ತೆ ಗೊತ್ತಾ, ನೀವು ಊಹಿಸಲು ಸಾಧ್ಯವಿಲ್ಲ

 | 
ಕರರ

ಸ್ಯಾಂಡಲ್‌ವುಡ್‌ನಲ್ಲಿ ಒಂದು ಹೆಸರು ಆಗಾಗ ಕೇಳಿ ಬರ್ತಾನೇ ಇರುತ್ತದೆ. ಆ ಹೆಸರಲ್ಲಿಯೂ ಒಂದು ವಿಶೇಷತೆ ಇದೆ. ಆ ಹೆಸರು ಬೇರೆ ಯಾವುದೋ ಅಲ್ಲ. ಎಸ್ತರ್ ನರೋನ್ಹಾ ಅನ್ನೊದೆ ಆಗಿದೆ. ಹಿಂದಿ, ತೆಲುಗು, ಕೊಂಕಣಿ ಹೀಗೆ ಬಹು ಭಾಷೆಯಲ್ಲಿ ನಟಿಸಿರೋ ನಟಿ ಎಸ್ತರ್ ನರೋನ್ಹಾ ಬಹುಮುಖ ಪ್ರತಿಭೆ ಆಗಿದ್ದಾರೆ.

ಎಸ್ತರ್ ನರೋನ್ಹಾ ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಹೆಚ್ಚು ಚಿರಪರಿಚಿತರು. ಜೊತೆಗೆ ಗಾಯನದಿಂದಲೂ ಎಸ್ತರ್ ನರೋನ್ಹಾ ಹೆಚ್ಚು ಪರಿಚಿತರು. Rapper ಸಿಂಗರ್ ನೋಯೆಲ್ ಸೀನ್ ಮದುವೆ ಕೂಡ ಆಗಿದ್ದಾರೆ. ಅಂತಹ ಸಿಂಗರ್ ಪತ್ನಿ ಎಸ್ತರ್ ನರೋನ್ಹಾ ಸಂಗೀತ ಸಂಯೋಜನೆ ಕೂಡ ಕಲಿತುಕೊಡಿದ್ದಾರೆ.
  
ಎಸ್ತರ್ ನರೋನ್ಹಾ ಇಲ್ಲಿವರೆಗೂ ನಟನೆ ಮತ್ತು ಗಾಯನಕ್ಕೆ ಸೀಮಿತವಾಗಿದ್ದರು. ಆದರೆ ಇದೀಗ ಎಸ್ತರ್ ನರೋನ್ಹಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ದಿ ವೆಂಕಟ್ ಹೌಸ್ ಅನ್ನುವ ಒಂದು ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ತಾವೇ ಪ್ರಮುಖ ಪಾತ್ರ ಮಾಡಿದ್ದಾರೆ.

ದಿ ವೆಂಕಟ್ ಹೌಸ್ ಚಿತ್ರವನ್ನ ಬೇರೆ ಯಾರೋ ಡೈರೆಕ್ಷನ್ ಮಾಡಿಲ್ಲ ಬಿಡಿ. ಸ್ವತಃ ಎಸ್ತರ್ ನರೋನ್ಹಾ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಎಸ್ತರ್ ನರೋನ್ಹಾನೇ ಸಂಗೀತ ಕೊಟ್ಟಿದ್ದಾರೆ. ಇಂತಹ ಈ ಚಿತ್ರ ಎರಡು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಎಸ್ತರ್ ನರೋನ್ಹಾ ಈ ಹಿಂದೆ ಕನ್ನಡದ ನುಗ್ಗೇಕಾಯಿ, ನಾವಿಕ, ಅತಿರಥ ಚಿತ್ರದಲ್ಲಿ ನಟಿಸಿದ್ದಾರೆ. 

ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಕೂಡ ಪಡೆದುಕೊಂಡಿದ್ದಾರೆ. ಉಸಿರಿಗಿಂತ ನೀನೆ ಹತ್ತಿರ ಅನ್ನುವ ಚಿತ್ರದ ಮೂಲಕ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಈ ಮೂಲಕ ಗಮನ ಸೆಳೆಯುತ್ತಿರೋ ಎಸ್ತರ್ ತಮ್ಮ ನಿರ್ದೇಶನದ ದಿ ವೆಂಕಟ್ ಹೌಸ್ ಚಿತ್ರವನ್ನ ಇದೇ ನವೆಂಬರ್-10 ರಂದು ಎಲ್ಲೆಡೆ ರಿಲೀಸ್ ಕೂಡ ಮಾಡುತ್ತಿದ್ದಾರೆ. 

ಇನ್ನು ಈ ಕುರಿತಾಗಿ ಸಂದರ್ಶನದಲ್ಲಿ ಮಾತನಾಡಿದ ಅವರು ನನಗೆ ಬಿಗ್ಬಾಸ್ ಗೆ ಕರೆದಿರಲಿಲ್ಲ. ಇನ್ನು ಈ ಸಲದ ಬಿಗ್ಬಾಸ್ ಆಲ್ಲಿ ಚಾರ್ಲಿ ಮೂವಿ ನಟಿ ಸಂಗೀತಾ ಅವರು ವಿನ್ ಆಗಬಹುದು ಎಂದು ಎಲ್ಲರೂ ಹೇಳ್ತಿದ್ದಾರೆ ಹಾಗಾಗಿ ಅವರು ಗೆಲ್ಲಬಹುದು ಅನ್ನಿಸುತ್ತಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.