ಶಿವಣ್ಣನಿಗೆ ಕ್ಯಾನ್ಸರ್ ಆಪರೇಷನ್ ಬಳಿಕ ತಕ್ಷಣ ಮುಖ್ಯವಾದ ಮಾಹಿತಿ ಹಂಚಿಕೊಂಡ ಡಾಕ್ಟರ್, ಗೀತಾಕ್ಕ ಕಂಗಾಲು

 | 
ಗೀ
ನಟ ಶಿವರಾಜ್ ಕುಮಾರ್ ಮೊನ್ನೆಯಷ್ಟೆ ಅಮೆರಿಕಾ ಪ್ರವಾಸ ಕೈಗೊಂಡು ತನ್ನ ಅನಾರೋಗ್ಯದ‌ ವಿಚಾರವಾಗಿ ಅಮೆರಿಕಾದ ಪ್ರಖ್ಯಾತ ಡಾಕ್ಟರ್ ಬಳಿ ಚಿಕಿತ್ಸೆ ಪಡೆದು ಇದೀಗ ಆಪರೇಷನ್ ಕೂಡ ಮಾಡಿಸಿಕೊಂಡಿದ್ದಾರೆ. 
ಇನ್ನು ಶಿವರಾಜ್ ಕುಮಾರ್ ಅವರ ಸದ್ಯದ ಆರೋಗ್ಯ ಹೇಗಿದೆ ಎಂಬುದುರ ಬಗ್ಗೆ ಡಾಕ್ಟರ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಶಿವಣ್ಣ ಪತ್ನಿ ಗೀತಾಕ್ಕ ಕಣ್ಣೀರು ಹಾಕಿದ್ದಾರೆ. 
ಹೌದು, ಶಿವಣ್ಣ ಅವರಿಗೆ ಇನ್ನೂ ಒಂದು ತಿಂಗಳುಗಳ ಕಾಲ Bed rest ಅವಶ್ಯಕತೆ ಇದೆಯಂತೆ. ಮಹಾಮಾರಿ ಕ್ಯಾನ್ಸರ್ ಖಾಯಿಲೆಯಿಂದಾಗಿ ಶಿವಣ್ಣ ಅವರಿಗೆ ದೊಡ್ಡ ಮಟ್ಟದ ಚಿಕಿತ್ಸೆ ಮಾಡಲಾಗಿದ್ದು. ಇದಕ್ಕೆ ಸಾಕಷ್ಟು bedrest ಬೇಕಾಗಿದೆ ಎಂದು ಅಮೆರಿಕಾದ ಡಾಕ್ಟರ್ ಸ್ಪಷ್ಟ ಪಡಿಸಿದ್ದಾರೆ.