ಸಚಿನ್ ತೆಂಡೂಲ್ಕರ್ ಕೋಟಿ ರೂಪಾಯಿ ಒಡೆಯನಾದರೂ ಕೂಡ ಮಗಳು ಮಾತ್ರ ಎಷ್ಟು ಸಿಂಪಲ್ ಗೊತ್ತಾ

 | 
ರ ುುೂ

ಕ್ರಿಕೆಟ್ ಲೋಕದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಸದ್ಯ ಮಾಡೆಲಿಂಗ್ ಜಗತ್ತಿನಲ್ಲಿ ನೆಲೆ ನಿಲ್ಲುವ ಆಲೋಚನೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರುವ ಸಾರಾ ಆಗಾಗ ಮುಂಬೈನ ರೆಸ್ಟೋರೆಂಟ್‌, ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾಣಸಿಗುತ್ತಾರೆ. 

ಇತ್ತೀಚೆಗಷ್ಟೇ ಕಪ್ಪು ಬಣ್ಣದ ಉಡುಗೆ ಧರಿಸಿ ಅವರು ಸ್ನೇಹಿತರ ಜೊತೆ ಊಟಕ್ಕೆಂದು ರೆಸ್ಟೋರೆಂಟ್‌ಗೆ ತೆರಳಿದ್ದರು. ಆ ವೇಳೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ.
ಇನ್ನು ಅಭಿಮಾನಿಗಳು, ಸಾರಾ ಅವರು 2022ರ ಐಪಿಎಲ್ ಮ್ಯಾಚ್‌ನಲ್ಲಿ ಶುಬ್ಮನ್ ಗಿಲ್ ಬೆಂಬಲಿಸಲು ಬಂದಿದ್ದರೋ ಅಥವಾ ಸಹೋದರ ಅರ್ಜುನ್‌ಗೆ ಬೆಂಬಲ ನೀಡಲು ಬಂದಿದ್ದರೋ ಎಂಬ ಸಂದೇಹದಲ್ಲಿದ್ದರು.

ಆದರೆ ಇದೀಗ ಸಚಿನ್ ತೆಂಡೂಲ್ಕರ್ ಅಧಿಕೃತವಾಗಿ ಅವರಿಬ್ಬರ ಪ್ರೀತಿಗೆ ಬೆಂಬಲ ಸೂಚಿಸಿದ್ದಾರೆ.
ಹಾಗಾಗಿ ಗಿಲ್​ರ ಈ ಅದ್ಭುತ ಪ್ರದರ್ಶನಕ್ಕೆ ಸಂಬಂಧಿಸಿ ಸಾರಾ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಸಾರಾ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ‘ಶುಭ್ಮನ್ ಗಿಲ್ ಚೆನ್ನಾಗಿ ಆಡಿದೆ ಎಂದು ಆತನ ಹೆಸರಿನ ಮುಂದೆ ಚಪ್ಪಾಳೆ ತಟ್ಟುವ ಎಮೋಜಿ ಹಾಕಿದ್ದಾರೆ. ಮತ್ತು ಭಾರತ ತಂಡವು ಚೆನ್ನಾಗಿ ಆಡಿತು ಎಂದು ಪೋಸ್ಟ್​ನಲ್ಲಿ ಸೇರಿಸಿದ್ದಾರೆ.

ಈಗಾಗಲೇ ಕೆಲ ಜಾಹೀರಾತುಗಳಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಾರಾ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತ, ವಿಶಿಷ್ಟವಾದ ಫ್ಯಾಷನ್‌ ಸೆನ್ಸ್‌ನಿಂದ ನೆಟ್ಟಿಗರು ಹುಬ್ಬೇರಿಸುವಂತೆ ಮಾಡುತ್ತಿರುತ್ತಾರೆ. ಸಚಿನ್ ತೆಂಡೂಲ್ಕರ್ ಹಾಗೂ ಡಾ ಅಂಜಲಿ ಅವರ ಮೊದಲ ಮಗು ಸಾರಾ. ಸಾರಾಗೆ ಅರ್ಜುನ್ ಎಂಬ ತಮ್ಮನಿದ್ದಾನೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅರ್ಜುನ್ ಆಡುತ್ತಿದ್ದಾನೆ. ಸಾರಾ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ, ಕಾಲೇಜು ಶಿಕ್ಷಣವನ್ನು ಶಿಕ್ಷಣ ಪೂರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.