FactCheck:ಅಗ್ನಿ ಸಾಕ್ಷಿ ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಕು; ಅಸಲಿ ವಿಚಾರ ಇ ಲ್ಲಿದೆ

 | 
ಗಗಗ
ನಟ ವಿಜಯ್ ಸೂರ್ಯ ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ. ಗುಳಿ ಕೆನ್ನೆ, ಕ್ಯೂಟ್‌ ಸ್ಮೈಲ್‌, ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ವಿಜಯ್ ಸೂರ್ಯ ಕೆಲವು ಹುಡುಗಿಯರಿಗೆ ಫಾರೆವರ್ ಕ್ರಶ್‌. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟ ವಿಜಯ್ ಸೂರ್ಯ ಇಷ್ಟ ಕಾಮ್ಯ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲೂ ಮಿಂಚಿದ್ದರು.
ನಟನೆಯಿಂದ ಸ್ವಲ್ಪ ಸಮಯ ವಿರಾಮದಲ್ಲಿದ್ದ ವಿಜಯ್ ಸೂರ್ಯ ಮತ್ತೆ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮನ್ನು ತೆರೆ ಮೇಲೆ ಮಿಸ್‌ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದರು. ಕೆಲ ದಿನಗಳ ಹಿಂದಷ್ಟೇ ನಮ್ಮ ಲಚ್ಚಿ ಧಾರಾವಾಹಿ ಕೂಡ ಅಂತ್ಯವಾಗಿದ್ದು, ಮತ್ತೆ ವಿಜಯ್ ಸೂರ್ಯ ಇದೀಗ ದೃಷ್ಟಿ ಬೊಟ್ಟು ಧಾರವಾಹಿಯಲ್ಲಿ ಮಿಂಚುತ್ತಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ಈ ನಡುವೆಯೇ ನಟ ವಿಜಯ್ ಸೂರ್ಯ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಹೌದು ಈ ಬಾರಿಯ ಅಮ್ಮಂದಿರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿಕೊಂಡಿರುವ ವಿಜಯ್ ಸೂರ್ಯ ಅಂದೇ ತಮ್ಮ ಹೆಸರು ಬದಲಿಸಿಕೊಂಡಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇಂದಿನಿಂದ ನಾನು ನನ್ನ ಹೆಸರನ್ನು ವಿಜಯ್ ಲಲಿತಾ ಸೂರ್ಯ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು' ಎಂದು ಹೇಳುವ ಮೂಲಕ ತಮ್ಮ ಹೆಸರನ್ನು ಬದಲಿಸಿಕೊಂಡಿರುವ ಬಗ್ಗೆ ವಿಜಯ್ ಸೂರ್ಯ ತಿಳಿಸಿದ್ದರು.
ಆದ್ರೆ ಇದೀಗ ಕೇಳಿಬರುತ್ತಿರುವ ಬಾಡ್ ನ್ಯೂಸ್ ಏನೆಂದರೆ ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯಿಂದ ಇವರು ದೂರವಾಗ್ತಿದ್ದಾರೆ ಅನ್ನೋದು. ಹೌದು ಇವರಿಗೆ ಇಬ್ಬರು ಗಂಡುಮಕ್ಕಳಿದ್ದು ನೋಡೋಕೆ ಬಹಳ ಸುಂದರವಾಗಿದ್ದರೆ. ಅಷ್ಟಕ್ಕೂ ಈ ಸುದ್ಧಿ ಎಲ್ಲೆಡೆ ವೈರಲ್ ಆಗ್ತೀರೋ ಮೊದಲ ಕಾರಣ ಏನೆಂದರೆ ಮೊದಲೆಲ್ಲ ಮಕ್ಕಳ ಜೊತೆ ಇರುವ ಪೊಸ್ಟ್ ಮಾಡ್ತಿದ್ದ ವಿಜಯ್ ಅವರು ಇತ್ತೀಚಿಗೆ ಮಕ್ಕಳ ಹಾಗೂ ಮಡದಿಯ ಜೊತೆಗಿರುವ ಪೊಸ್ಟ್ ಹಾಕುತ್ತಿಲ್ಲ ಹಾಗಾಗಿ ಈ ಸುದ್ಧಿ ಹಬ್ಬಿದೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.