FactCheck:ಅನುಶ್ರೀ ಮದುವೆ ಫಿಕ್ಸ್, ಬ್ಯುಸಿನೆಸ್ ಮ್ಯಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅನು
Jun 2, 2025, 17:29 IST
|

ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.ಆಂಕರ್ ಅನುಶ್ರೀ ನಡೆದು ಬಂದ ಹಾದಿ & ಕಷ್ಟಪಟ್ಟ ರೀತಿ ನೋಡಿದರೆ ಎಂಥವರ ಕಣ್ಣಲ್ಲೂ ಕಣ್ಣೀರು ಬರದೇ ಇರುವುದಿಲ್ಲ. ಯಾಕಂದ್ರೆ, ಅಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಆಂಕರ್ ಅನುಶ್ರೀ ಅವರು. ಇದೇ ಕಾರಣಕ್ಕೆ ಆಂಕರ್ ಅನುಶ್ರೀ ಅವರಿಗೆ ಸಾಕಷ್ಟು ಅಭಿಮಾನಿ ಬಳಗ ಇದೆ. ಹೀಗಾಗಿ ಆಂಕರ್ ಅನುಶ್ರೀ ಅವರಿಗೆ ಯಾಕೆ ಮದುವೆ ಆಗಿಲ್ಲ. 36 ವರ್ಷ ವಯಸ್ಸು ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗದೇ ಇರಲು ಕಾರಣ ಏನು ಹೀಗೆಲ್ಲಾ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡ್ತಾರೆ.
ಆದರೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಭಾರಿ ದೊಡ್ಡ ಸುದ್ದಿಯೇ ಹೊರಗೆ ಹಬ್ಬಿದೆ!ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದ್ದು, ಈಗ ಗ್ರ್ಯಾಂಡ್ ಫಿನಾಲೆ ತಲುಪಿದೆ. ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ನಿರೂಪಣೆಯ ಆಂಕರ್ ಅನುಶ್ರೀ ಅವರು ಅತ್ಯಂತ ಸೂಪರ್ ಆಗಿ ನಡೆಸಿಕೊಂಡು ಬರ್ತಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಸರಿಗಮಪ ಮುಗಿದ ನಂತರ ಜೂನ್ 7ಕ್ಕೆ ಅನುಶ್ರೀ ಮದುವೆ ಆಗ್ತಿದ್ದಾರಂತೆ.
ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಒಳ್ಳೆಯ ಹುಡುಗ ಸಿಗಲಿ ಅನ್ನೋದು ಎಲ್ಲರ ಪ್ರಾರ್ಥನೆಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023