FactCheck:ಕನ್ನಡ ನಟಿ ಸುಧಾರಾಣಿ ಪ್ರಗ್ನೆಂಟ್, ಈ ವಯಸ್ಸಿನಲ್ಲಿ ಎರಡನೇ ಮಗುವಿನ ಬಯಕೆ
Mar 15, 2025, 09:11 IST
|

ವರನಟ ಡಾ. ರಾಜ್‍ಕುಮಾರ್ ಅವರು ಸುಧಾರಾಣಿ ಅವರ ಪ್ರತಿಭೆ ಗುರುತಿಸಿ ಆನಂದ್ ಚಿತ್ರದ ನಾಯಕಿ ಅಂದ್ರೆ ಹೀರೋಯಿನ್ ಆಗಿ ಗುರುತಿಸಿ ಆಯ್ಕೆ ಮಾಡಿದರು. ಆ ನಂತರ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಹೀಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲೂ ಕನ್ನಡ ನಾಡಿನ ನಟಿ ಸುಧಾರಾಣಿ ಮಿಂಚಿದ್ದರು. ಈಗಲೂ ಕೈತುಂಬಾ ಅವಕಾಶಗಳನ್ನು ಹೊಂದಿರುವ ಈ ನಟಿಯ ಕುರಿತಾಗಿ ಎಲ್ಲೆಡೆ ಸುದ್ದಿಯೊಂದು ವೈರಲ್ ಆಗಿದೆ.
ಹೌದು, ಸುಧಾರಾಣಿ ಅವರಿಗೆ ಈಗ 51 ವರ್ಷ ಆಗಿದ್ದರೂ ಸಿನಿಮಾ & ಧಾರಾವಾಹಿ ಮಾಡಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಟಿ ಸುಧಾರಾಣಿ ಅವರು ಅಭಿನಯಿಸುವ ಧಾರಾವಾಹಿಗಳ ಟಿಆರ್‌ಪಿ ಕೂಡ ಆಕಾಶ ಮುಟ್ಟುತ್ತದೆ. ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಸುಧಾರಾಣಿ ಅವರ ಆಕ್ಟಿಂಗ್ ಕಣ್ಣು ತುಂಬಿಕೊಳ್ಳುತ್ತಾರೆ. ಇಂತಹ ಸಮಯದಲ್ಲೇ ಸುಧಾರಾಣಿ ಅವರು ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ!
Fact check: ಆದ್ರೆ ನಿಜ ಏನ್ ಗೊತ್ತಾ ಅಷ್ಟಕ್ಕೂ ನಟಿ ಸುಧಾರಾಣಿ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡಿರುವುದು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ. ಈ ಧಾರಾವಾಹಿ ಮೂಲಕ ಮತ್ತೆ ಸುಧಾರಾಣಿ ಕನ್ನಡದ ಕಿರುತೆರೆ ಲೋಕದಲ್ಲಿ ಆರ್ಭಟ ತೋರಿಸುತ್ತಿದ್ದು, ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ದೊಡ್ಡ ತಿರುವು ಪಡೆದಿದ್ದು ಸುಧಾರಾಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಆದರೆ ಸುಧಾರಾಣಿ ಆರೋಗ್ಯ ಏರುಪೇರಾಗಿದ್ದು, ಇಂದಿನ ಎಪಿಸೋಡ್ ಸಾಕಷ್ಟು ಗಮನ ಸೆಳೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,15 Mar 2025